ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಏಕಾದಶಿ ಉಪರಿ ದ್ವಾದಶಿ,
ಬುಧವಾರ, ಪೂರ್ವಾಷಾಢ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 12:25 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:05
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19
Advertisement
ಮೇಷ: ಈ ದಿನ ತಾಳ್ಮೆ ಅತ್ಯಗತ್ಯ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಜಯ.
Advertisement
ವೃಷಭ: ಪರರಿಂದ ತೊಂದರೆ, ಕುಲದೇವರ ಆರಾಧನೆಯಿಂದ ವಿಘ್ನ ನಿವಾರಣೆ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.
Advertisement
ಮಿಥುನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಿರಿಯರಿಗೆ ಗೌರವ, ನಂಬಿಕಸ್ಥರಿಂದ ಮೋಸ, ಹಣಕಾಸು ನಷ್ಟ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಒತ್ತಡ, ಒತ್ತಡದ ಜೀವನದಲ್ಲಿ ತಾಳ್ಮೆ ಅಗತ್ಯ, ಮನಸ್ಸಿನಲ್ಲಿ ನಾನಾ ಆಲೋಚನೆ, ಅಪರಿಚಿತರಿಂದ ಎಚ್ಚರಿಕೆ.
ಸಿಂಹ: ಚಂಚಲ ಸ್ವಭಾವ, ವೈರಿಗಳಿಂದ ದೂರವಿರಿ, ಅಕಾಲ ಭೋಜನ, ಬಡ ರೋಗಿಗಳಿಗೆ ಸಹಾಯ ಮಾಡಿ, ಇಷ್ಟಾರ್ಥಗಳು ಸಿದ್ಧಿಸುತ್ತವೆ.
ಕನ್ಯಾ: ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಶತ್ರುಗಳ ಬಾಧೆ, ಮಕ್ಕಳ ಭಾವನೆಗೆ ಸ್ಪಂದನೆ, ಸುಖ ಭೋಜನ ಪ್ರಾಪ್ತಿ.
ತುಲಾ: ಕುಟುಂಬ ಸೌಖ್ಯ, ಮಾತೃವಿನಿಂದ ಧನ ಪ್ರಾಪ್ತಿ, ಪರಸ್ಥಳ ವಾಸ, ತೀರ್ಥಕ್ಷೇತ್ರ ದರ್ಶನ, ಸುಖ ಭೋಜನ, ಸ್ತ್ರೀಯರಿಗೆ ಲಾಭ.
ವೃಶ್ಚಿಕ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಮಿತ್ರರಲ್ಲಿ ದ್ವೇಷ, ಶರೀರದಲ್ಲಿ ಆಲಸ್ಯ, ಇಲ್ಲ ಸಲ್ಲದ ತಕರಾರು.
ಧನಸ್ಸು: ಸ್ತ್ರೀಯರಿಗೆ ಲಾಭ, ಅತಿಯಾದ ನಿದ್ರೆ, ಯತ್ನ ಕಾರ್ಯದಲ್ಲಿ ಅನುಕೂಲ, ಮಂಗಳ ಕಾರ್ಯದಲ್ಲಿ ಭಾಗಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಮಕರ: ಮೇಲಾಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ವೇದನೆ, ವಿದೇಶ ಪ್ರಯಾಣ, ಸಾಲ ಮಾಡುವ ಸಾಧ್ಯತೆ.
ಕುಂಭ: ನೂತನ ವ್ಯವಹಾರಗಳಲ್ಲಿ ಆಸಕ್ತಿ, ರಾಜ ವಿರೋಧ, ವಾಹನ ಯೋಗ, ಗಣ್ಯ ವ್ಯಕ್ತಿಗಳ ಪರಿಚಯದಿಂದ ಲಾಭ.
ಮೀನ: ಅಧಿಕ ಧನವ್ಯಯ, ಸ್ತ್ರೀಯರಿಗೆ ಚಿನ್ನಾಭರಣ ಖರೀದಿಗೆ ಮನಸ್ಸು, ವಾದ-ವಿವಾದಗಳಿಂದ ದೂರವಿರಿ.