ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಶುಕ್ರವಾರ, ಸ್ವಾತಿ ನಕ್ಷತ್ರ.
ಬೆಳಗ್ಗೆ 9:08 ನಂತರ ವಿಶಾಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:18 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:07 ರಿಂದ 7:42
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:41
Advertisement
ಮೇಷ: ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ನರ ದೌರ್ಬಲ್ಯ, ಕುತ್ತಿಗೆ ನೋವು, ದೇಹದಲ್ಲಿ ಆಯಾಸ, ಆತ್ಮೀಯರಿಗಾಗಿ ಅಧಿಕ ಖರ್ಚು.
Advertisement
ವೃಷಭ: ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಚಿಂತನೆ, ಹಣಕಾಸು ವಿಚಾರವಾಗಿ ಅನುಕೂಲ, ಆಕಸ್ಮಿಕ ಬಂಧುಗಳ ಆಗಮನ.
Advertisement
ಮಿಥುನ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.
Advertisement
ಕಟಕ: ಸ್ವಯಂಕೃತ್ಯಗಳಿಂದ ತೊಂದರೆ, ಅತಿಯಾದ ಆಸೆಗಳಿಂದ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ಕಿಡ್ನಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
ಸಿಂಹ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗಳ ತಗಾದೆ, ದೂರ ಪ್ರಯಾಣ, ಸಹೋದರನಿಂದ ಅನುಕೂಲ.
ಕನ್ಯಾ: ಸ್ಥಿರಾಸ್ತಿ-ವಾಹನ ಯೋಗ, ಶತ್ರುಗಳ ಕಾಟ, ಋಣ ಬಾಧೆ, ನಿದ್ರಾಭಂಗ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಸ್ವಯಂಕೃತ್ಯಗಳಿಂದ ತೊಂದರೆಗೆ ಸಿಲುಕುವಿರಿ, ಮಿತ್ರರೇ ಶತ್ರುವಾಗುವರು.
ವೃಶ್ಚಿಕ: ಹಣಕಾಸು ಸಂಪಾದನೆಗೆ ಮನಸ್ಸು, ಮಕ್ಕಳಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಕಾರ್ಯ ಕರ್ತವ್ಯಗಳಲ್ಲಿ ಹಿನ್ನಡೆ.
ಧನಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ವ್ಯವಹಾರಗಳಲ್ಲಿ ಲಾಭ, ಧಾರ್ಮಿಕ ಕಾರ್ಯಕ್ಕಾಗಿ ಪ್ರಯಾಣ, ಸಂಗಾತಿಯಿಂದ ಮಾನಸಿಕ ನೆಮ್ಮದಿ.
ಮಕರ: ಸ್ವಯಂಕೃತ್ಯಗಳಿಂದ ಸಾಲದ ಸುಳಿಗೆ ಸಿಲುಕುವಿರಿ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ದೂರ ಪ್ರದೇಶದಲ್ಲಿ ಆಕಸ್ಮಿಕ ಲಾಭ.
ಕುಂಭ: ಸಾಲ ತೀರಿಸುವ ಸಾಧ್ಯತೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ಮಕ್ಕಳಲ್ಲಿ ಭೌತಿಕ ಜ್ಞಾನ ಕುಂಠಿತ.
ಮೀನ: ವಸ್ತ್ರಾಭರಣ ಖರೀದಿ ಯೋಗ, ಉದ್ಯೋಗ ಸ್ಥಳದಲ್ಲಿ ಗೌರವ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.