ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಮಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:41 ರಿಂದ 9:17
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:41
ಯಮಗಂಡಕಾಲ: ಬೆಳಗ್ಗೆ 10:53 ರಿಂದ 12:29
Advertisement
ಮೇಷ: ಅನಿರೀಕ್ಷಿತ ದ್ರವ್ಯ ಲಾಭ, ಸ್ಥಿರಾಸ್ತಿ ಮಾರಾಟ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ತೀರ್ಥಯಾತ್ರೆ ದರ್ಶನ, ವಾಹನ ಯೋಗ.
Advertisement
ವೃಷಭ: ಶರೀರದಲ್ಲಿ ತಳಮಳ, ವೈದ್ಯರನ್ನು ಭೇಟಿ ಮಾಡುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ, ಮನಃಕ್ಲೇಷ.
Advertisement
ಮಿಥುನ: ಶುಭ ಕಾರ್ಯಗಳಲ್ಲಿ ಭಾಗಿ, ಚಂಚಲ ಸ್ವಭಾವ, ಮಾತೃವಿನಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ, ಕೋಪ ಜಾಸ್ತಿ, ತಾಳ್ಮೆ ಅತ್ಯಗತ್ಯ, ಗಣ್ಯ ವ್ಯಕ್ತಿಗಳ ಭೇಟಿ.
ಸಿಂಹ: ರಫ್ತು ವ್ಯಾಪಾರದಿಂದ ನಷ್ಟ, ದಾಯಾದಿಗಳ ಕಲಹ, ವಾಹನ ಅಪಘಾತ ಸಾಧ್ಯತೆ, ಸಾಲ ಮಾಡುವ ಪರಿಸ್ಥಿತಿ, ಶತ್ರುಗಳ ಬಾಧೆ.
ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾತಿನ ಮೇಲೆ ಹಿಡಿತ ಅಗತ್ಯ, ವಿದ್ಯಾರ್ಥಿಗಳಲ್ಲಿ ಆತಂಕ.
ವೃಶ್ಚಿಕ: ಮನಸ್ಸಿನಲ್ಲಿ ಗೊಂದಲ, ಋಣ ಬಾಧೆ, ಅಭಿವೃದ್ಧಿ ಕುಂಠಿತ, ಹಿತ ಶತ್ರುಗಳಿಂದ ತೊಂದರೆ, ವ್ಯರ್ಥ ಧನಹಾನಿ.
ಧನಸ್ಸು: ಸ್ತ್ರೀಯರಿಗೆ ಧನ ಲಾಭ, ನಿರೀಕ್ಷಿತ ಆದಾಯ, ರಾಜಕೀಯ ಕ್ಷೇತ್ರದಲ್ಲಿ ಕಲಹ, ದೂರ ಪ್ರಯಾಣ, ಋಣ ವಿಮೋಚನೆ.
ಮಕರ: ಉತ್ತಮ ಪ್ರಗತಿ, ಕ್ರಯ-ವಿಕ್ರಯಗಳಲ್ಲಿ ಎಚ್ಚರ, ಹಳೇ ಸಾಲ ಮರುಪಾವತಿ, ಹೇಳಿಕೆ ಮಾತುಗಳಿಂದ ಅಸಮಾಧಾನ.
ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅವಿವಾಹಿತರಿಗೆ ವಿವಾಹಯೋಗ, ವಿರೋಧಿಗಳಿಂದ ತೊಂದರೆ.
ಮೀನ: ಯತ್ನ ಕಾರ್ಯದಲ್ಲಿ ಅಡೆತಡೆ, ಚೋರ ಭಯ, ಅಧಿಕವಾದ ಕೋಪ, ಸ್ತ್ರೀಯರಿಗೆ ಸೌಖ್ಯ, ಸಾಧಾರಣ ಫಲ, ಮಾನಸಿಕ ವ್ಯಥೆ.