ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಿತೀಯ ಉಪರಿ ತೃತೀಯಾ ತಿಥಿ,
ಸೋಮವಾರ, ಪುಬ್ಬ ನಕ್ಷತ್ರ.
ರಾಹುಕಾಲ: ಬೆಳಗ್ಗೆ 7:46 ರಿಂದ 9:20
ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:36
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:28
Advertisement
ಮೇಷ: ಸಾಲ ತೀರಿಸುವ ಸಾಧ್ಯತೆ, ತಾಳ್ಮೆ ಅತ್ಯಗತ್ಯ, ತೀರ್ಥಕ್ಷೇತ್ರ ದರ್ಶನ, ಮಹಿಳಾ ಉದ್ಯಮಿಗಳಿಗೆ ಲಾಭ, ಈ ದಿನ ಉತ್ತಮ ಅನುಕೂಲ.
Advertisement
ವೃಷಭ: ಸ್ಥಳ ಬದಲಾವಣೆ, ದುಶ್ಚಟಗಳಿಗೆ ಖರ್ಚು, ರಾಜ ಭೀತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.
Advertisement
ಮಿಥುನ: ಯಂತ್ರೋಪಕರಣಗಳಿಂದ ಲಾಭ, ವಿಪರೀತ ಹಣವ್ಯಯ, ಮನಃಕ್ಲೇಷ, ವಿದೇಶ ಪ್ರಯಾಣ, ಅನ್ಯರಲ್ಲಿ ವೈಮನಸ್ಸು.
Advertisement
ಕಟಕ: ಯತ್ನ ಕಾರ್ಯದಲ್ಲಿ ಉತ್ತಮ ಫಲ, ಆದಾಯಕ್ಕಿಂತ ಖರ್ಚು ಹೆಚ್ಚು, ಆತ್ಮೀಯರಿಂದಲೇ ವಿರೋಧ, ಪರಸ್ತ್ರೀಯಿಂದ ತೊಂದರೆ.
ಸಿಂಹ: ಮನಸ್ಸಿನಲ್ಲಿ ಭಯ, ನೆಮ್ಮದಿ ಇಲ್ಲದ ಜೀವನ, ಆಕಸ್ಮಿಕ ಅಪವಾದ-ನಿಂದನೆ, ವಿಪರೀತ ಖರ್ಚು, ಬಾಕಿ ವಸೂಲಿ.
ಕನ್ಯಾ: ಗುರಿ ಸಾಧನೆಗೆ ಪರಿಶ್ರಮ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ.
ತುಲಾ: ಯತ್ನ ಕಾರ್ಯದಲ್ಲಿ ಜಯ, ಋಣ ಬಾಧೆ, ಅಲ್ಪ ಆದಾಯ, ದುಬಾರಿ ವಸ್ತುಗಳನ್ನ ಕಳೆದುಕೊಳ್ಳುವಿರಿ,
ವೃಶ್ಚಿಕ: ಮಾನಸಿಕ ವೇದನೆ, ಧನವ್ಯಯ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಪರಸ್ತ್ರೀಯಿಂದ ತೊಂದರೆ,
ಧನಸ್ಸು: ಮಾಡುವ ಕೆಲಸದಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಸಮಾಜದಲ್ಲಿ ಗೌರವ, ಬಂಧುಗಳಿಂದ ಸಹಕಾರ.
ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿವಾಹಕ್ಕೆ ಅಡತಡೆ, ಶತ್ರುಗಳ ಬಾಧೆ, ಇಲ್ಲ ಸಲ್ಲದ ಅಪವಾದ, ಕಾರ್ಯದಲ್ಲಿ ಬದಲಾವಣೆ.
ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿನ ಸಮಸ್ಯೆ ಬಗೆಹರಿಯುವುದು, ನಂಬಿಕಸ್ಥರಿಂದ ದ್ರೋಹ, ಸಕಾಲಕ್ಕೆ ಭೋಜ ಲಭಿಸುವುದಿಲ್ಲ.
ಮೀನ: ವಿಪರೀತ ಖರ್ಚು, ವಾಹನ ಖರೀದಿ, ದಾಂಪತ್ಯದಲ್ಲಿ ವಿರಸ, ಹೆತ್ತವರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.