ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಮಂಗಳವಾರ, ಹಸ್ತ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:08 ರಿಂದ 4:34
ಗುಳಿಕಕಾಲ: ಮಧ್ಯಾಹ್ನ 12:17 ರಿಂದ 1:42
ಯಮಗಂಡಕಾಲ: ಬೆಳಗ್ಗೆ 9:25 ರಿಂದ 10:51
Advertisement
ಮೇಷ: ವಾಣಿಜ್ಯ ವ್ಯವಹಾರಗಳ ಮಾತುಕತೆ, ಶರೀರದಲ್ಲಿ ಆಲಸ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ಥಳ ವಾಸ, ಮಿತ್ರರಲ್ಲಿ ದ್ವೇಷ.
Advertisement
ವೃಷಭ: ಚಂಚಲ ಮನಸ್ಸು, ವಿಪರೀತ ಕೋಪ, ಮಾನಸಿಕ ವ್ಯಥೆ, ಯತ್ನ ಕಾರ್ಯದಲ್ಲಿ ಅನುಕೂಲ.
Advertisement
ಮಿಥುನ: ಸ್ತ್ರೀಯರಿಗೆ ತೊಂದರೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ರೋಗ ಬಾಧೆ, ಸ್ಥಳ ಬದಲಾವಣೆ.
Advertisement
ಕಟಕ: ಪಾಲುದಾರಿಕೆಯಲ್ಲಿ ಅಲ್ಪ ಲಾಭ, ಶುಭ ಸಮಾರಂಭಗಳಲ್ಲಿ ಭಾಗಿ, ಸ್ನೇಹಿತರಿಂದ ಸಹಾಯ, ಶತ್ರುಗಳ ಬಾಧೆ.
ಸಿಂಹ: ಉನ್ನತ ಶಿಕ್ಷಣ, ಉತ್ತಮ ಯಶಸ್ಸು, ಮಾನಸಿಕ ನೆಮ್ಮದಿ, ಮಕ್ಕಳಿಂದ ಸಮಸ್ಯೆ, ತೀರ್ಥಯಾತ್ರೆ ದರ್ಶನ.
ಕನ್ಯಾ: ಹಿರಿಯರಿಂದ ಸಹಕಾರ, ವ್ಯವಹಾರಗಳಲ್ಲಿ ಸುಗಮ, ವಾಹನದಿಂದ ಕಂಟಕ, ಹಣಕಾಸು ಪರಿಸ್ಥಿತಿ ಉತ್ತಮ.
ತುಲಾ: ಅಧಿಕಾರಿಗಳಲ್ಲಿ ಕಲಹ, ಮನಸ್ಸಿಗೆ ಬೇಸರ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ನಿಧಾನ, ಯತ್ನ ಕಾರ್ಯದಲ್ಲಿ ಜಯ.
ವೃಶ್ಚಿಕ: ಅನ್ಯರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ, ಉತ್ತಮ ಬುದ್ಧಿ ಶಕ್ತಿ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಯಶಸ್ಸು.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಸ್ತ್ರೀಯರಿಗೆ ಲಾಭ, ಕಾರ್ಯ ಸಿದ್ಧಿ, ಮನಸ್ಸಿನಲ್ಲಿ ಭಯ-ಆತಂಕ, ಶೀತ ಸಂಬಂಧಿತ ರೋಗ.
ಮಕರ: ಸಾಲ ಮರುಪಾವತಿ, ಮಾತಿನ ಮೇಲೆ ಹಿಡಿತವಿರಲಿ, ಶತ್ರುಗಳ ಬಾಧೆ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಕುಂಭ: ಆತ್ಮೀಯರ ಆಗಮನ, ಮಾನಸಿಕ ನೆಮ್ಮದಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿವಾಹ ಯೋಗ.
ಮೀನ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಧ್ವಂಸ, ಸಂಗಾತಿಯ ಸಲಹೆಯಿಂದ ಅನುಕೂಲ, ಇಲ್ಲ ಸಲ್ಲದ ಅಪವಾದ, ಕೃಷಿಕರಿಗೆ ನಷ್ಟ.