ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಭಾನುವಾರ, ಮಖ ನಕ್ಷತ್ರ
ರಾಹುಕಾಲ: ಸಂಜೆ 5:10 ರಿಂದ 6:45
ಗುಳಿಕಕಾಲ: ಮಧ್ಯಾಹ್ನ 3:36 ರಿಂದ 5:10
ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 2:02
Advertisement
ಮೇಷ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಭೋಗ ವಸ್ತು ಪ್ರಾಪ್ತಿ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಗೌರವ, ಮಿತ್ರರಿಂದ ಸಹಾಯ,ಈ ವಾರ ಎಚ್ಚರಿಕೆ ಅಗತ್ಯ, ಶತ್ರುಗಳ ಬಾಧೆ.
Advertisement
ವೃಷಭ: ಬೇಡದ ವಿಚಾರಗಳಿಂದ ದೂರವಿರಿ, ಯತ್ನ ಕಾರ್ಯದಲ್ಲಿ ಅಡೆತಡೆ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮನೆಯಲ್ಲಿ ಸಂತಸ, ಮಕ್ಕಳಿಂದ ನೋವು, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಆಸ್ತಿ ವಿಚಾರದಲ್ಲಿ ಕಲಹ, ಕೃಷಿಯಲ್ಲಿ ಲಾಭ, ಉತ್ತಮ ಬುದ್ಧಿಶಕ್ತಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರಗಳಲ್ಲಿ ಎಚ್ಚರಿಕೆ, ವ್ಯರ್ಥ ಧನಹಾನಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ.
Advertisement
ಕಟಕ: ದೇವತಾ ಕಾರ್ಯಗಳಲ್ಲಿ ಭಾಗಿ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಃಕ್ಲೇಷ, ಸುಳ್ಳು ಮಾತನಾಡುವಿರಿ, ಅಕಾಲ ಭೋಜನ, ರಾಜ ವಿರೋಧ, ಕ್ರಯ ವಿಕ್ರಯಗಳಲ್ಲಿ ಲಾಭ.
ಸಿಂಹ: ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ವಿಶ್ರಾಂತಿ, ಇಷ್ಟವಾದ ವಸ್ತುಗಳ ಖರೀದಿ, ಚಂಚಲ ಮನಸ್ಸು, ನೀವಾಡುವ ಮಾತಿಂದ ಕಲಹ, ದಂಡ ಕಟ್ಟುವ ಸಾಧ್ಯತೆ, ಮನಃಕ್ಲೇಷ.
ಕನ್ಯಾ: ಆತ್ಮೀಯರಲ್ಲಿ ಕಲಹ, ರಾಜ ಭಯ, ಶತ್ರುಗಳ ಬಾಧೆ, ಮಾತಿನ ಮೇಲೆ ಹಿಡಿತ ಅಗತ್ಯ, ವಾಹನ ರಿಪೇರಿ, ನಂಬಿಕಸ್ಥರಿಂದ ತೊಂದರೆ,ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ.
ತುಲಾ: ಪಾಲುದಾರಿಕೆಯ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ, ಸಾಲ ಬಾಧೆ, ವಾಹನ ರಿಪೇರಿಯಿಂದ ನಷ್ಟ, ಚಂಚಲ ಮನಸ್ಸು.
ವೃಶ್ಚಿಕ: ಆತುರ ಸ್ವಭಾವ, ಗುರು ಹಿರಿಯರಲ್ಲಿ ಭಕ್ತಿ, ದಾಂಪತ್ಯದಲ್ಲಿ ಪ್ರೀತಿ, ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ, ಉದರ ಬಾಧೆ, ಎಲ್ಲಿ ಹೋದರೂ ಅಶಾಂತಿ.
ಧನಸ್ಸು: ಸ್ತ್ರೀಯರಿಗೆ ಸೌಖ್ಯ, ಪುಣ್ಯಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಧನ ಲಾಭ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಪ್ರಿಯ ಜನರ ಭೇಟಿ, ಸುಖ ಭೋಜನ ಪ್ರಾಪ್ತಿ.
ಮಕರ: ಥಳುಕಿನ ಮಾತಿಗೆ ಮರುಳಾಗಬೇಡಿ, ನಂಬಿಕಸ್ಥರಿಂದ ದ್ರೋಹ, ಅತಿಯಾದ ಕೋಪ, ಆಲಸ್ಯ ಮನೋಭಾವ, ದುಷ್ಟ ಜನರಿಂದ ತೊಂದರೆ, ಆಕಸ್ಮಿಕ ದೂರ ಪ್ರಯಾಣ.
ಕುಂಭ: ದಾನ ಧರ್ಮದಲ್ಲಿ ಆಸಕ್ತಿ, ವ್ಯಾಪಾರ ವ್ಯವಹಾರದಲ್ಲಿ ಮಂದಗತಿ, ಖರ್ಚಿನ ಬಗ್ಗೆ ಎಚ್ಚರಿಕೆ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಗೆಳೆಯರಲ್ಲಿ ಕಲಹ.
ಮೀನ: ಅಲ್ಪ ಪ್ರಗತಿ, ಕೆಲಸಗಳಲ್ಲಿ ಅಪಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಯಾವುದಕ್ಕೂ ಹೆದರಬೇಡಿ, ವೈರಿಗಳಿಂದ ದೂರವಿರಿ, ವಿವಿಧ ಮೂಲಗಳಿಂದ ಧನಾಗಮನ, ಸ್ಥಿರಾಸ್ತಿ ಖರೀದಿ ಯೋಗ.