ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಶನಿವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:20 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:11 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:36
Advertisement
ಮೇಷ: ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಗೌರವ, ನರ ದೌರ್ಬಲ್ಯ, ಚರ್ಮ ತುರಿಕೆ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಮೋಜು-ಮಸ್ತಿಗಾಗಿ ಪ್ರಯಾಣ.
Advertisement
ವೃಷಭ: ಮಾಟ-ಮಂತ್ರದ ದೋಷದಿಂದ ತೊಂದರೆ, ಅಧಿಕ ಕೋಪ, ಅಹಂಭಾವದಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ಆರ್ಥಿಕ ಸಂಕಷ್ಟಗಳು ನಿವಾರಣೆ, ಆಕಸ್ಮಿಕ ಲಾಭ ಹೆಚ್ಚಾಗುವುದು.
Advertisement
ಮಿಥುನ: ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಿಕೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ.
Advertisement
ಕಟಕ: ಪ್ರೇಮಿಗಳಿಗೆ ಕುಟುಂಬಸ್ಥರಿಂದ ಮನ್ನಣೆ, ಅನಗತ್ಯ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಮಕ್ಕಳಿಂದ ಧನಾಗಮನ, ಉದ್ಯೋಗದಲ್ಲಿ ಸಹಕಾರ.
ಸಿಂಹ: ಸರ್ಕಾರಿ ತಗಾದೆಗಳಿಂದ ಮುಕ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೃಷಿ ಭೂಮಿಯಿಂದ ಲಾಭ, ವಾಹನಗಳಿಂದ ಅನುಕೂಲ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು.
ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಬಂಧುಗಳಿಂದ ಅನುಕೂಲ, ಹೆಣ್ಣು ಮಕ್ಕಳಿಂದ ಲಾಭ, ದಾಂಪತ್ಯದಲ್ಲಿ ಕಿರಿಕಿರಿ.
ತುಲಾ: ಹಣಕಾಸು ಸಮಸ್ಯೆ, ಉದ್ಯೋಗ ಬದಲಾವಣೆಯಿಂದ ಪ್ರಗತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬ್ಯಾಂಕ್‍ನಲ್ಲಿ ಸಾಲ ದೊರಕುವ ಸಾಧ್ಯತೆ, ಸೇವೆ ಮಾಡುವ ಉದ್ಯೋಗ ಪ್ರಾಪ್ತಿ.
ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಸ್ಥಳ ಬದಲಾವಣೆ, ಅನಗತ್ಯ ಪ್ರಯಾಣ, ಮಕ್ಕಳಿಂದ ಆಕಸ್ಮಿಕ ಅವಘಢ.
ಧನಸ್ಸು: ವೃತ್ತಿಪರರಿಗೆ ಅನುಕೂಲ, ಉದ್ಯೋಗ ಬದಲಾವಣೆಯಿಂದ ಸಂಕಷ್ಟ, ಕುಟುಂಬ ಸಮೇತ ಆಕಸ್ಮಿಕ ಪ್ರಯಾಣ, ಮನೆಯಲ್ಲಿ ಅಶಾಂತಿ, ಸಂಸಾರದಲ್ಲಿ ಮಾನಸಿಕ ಕಿರಿಕಿರಿ.
ಮಕರ: ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ, ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಪ್ರಾಪ್ತಿ, ತಂದೆ ಶತ್ರುವಾಗಿ ಪರಿವರ್ತನೆ.
ಕುಂಭ: ಸ್ನೇಹಿತರಿಂದ ಅನುಕೂಲ, ಸಂಗಾತಿಯ ನಡವಳಿಕೆ ಬದಲಾವಣೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದಾಯಾದಿಗಳ ಕಲಹ, ಗೌರವಕ್ಕೆ ಧಕ್ಕೆ.
ಮೀನ: ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಖರೀದಿ ಯೋಚನೆ.