Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ: 10-12-2017

Public TV
Last updated: December 9, 2017 5:15 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಭಾನುವಾರ

ಮೇಷ: ಆದಾಯಕ್ಕಿಂತ ಖರ್ಚು ಹೆಚ್ಚು, ಖರ್ಚಿನ ಬಗ್ಗೆ ನಿಗಾವಹಿಸಿ, ಮಕ್ಕಳ ಅಗತ್ಯಕ್ಕೆ ವೆಚ್ಚ, ಪ್ರಭಾವಿ ವ್ಯಕ್ತಿ ಪರಿಚಯದಿಂದ ಲಾಭ, ವಿರೋಧಿಗಳಿಂದ ಎಚ್ಚರಿಕೆ, ಕೆಲಸಗಳಲ್ಲಿ ಒತ್ತಡ, ದೂರ ಪ್ರಯಾಣ.

ವೃಷಭ: ಉದ್ಯೋಗದಲ್ಲಿ ಒತ್ತಡ, ಮಹಿಳೆಯರಿಗೆ ಕಿರಿಕಿರಿ, ಗೆಳೆಯರಿಂದ ಸಹಕಾರ, ಹಿರಿಯರಿಂದ ಬುದ್ಧಿ ಮಾತು, ಹಣಕಾಸು ಮುಗ್ಗಟ್ಟು, ವಿರೋಧಿಗಳಿಂದ ಕುತಂತ್ರ, ಆದಾಯಕ್ಕಿಂತ ಖರ್ಚು ಹೆಚ್ಚು, ಪ್ರಯತ್ನಗಳಿಂದ ಕಾರ್ಯಸಿದ್ಧಿ.

ಮಿಥುನ: ವ್ಯಾಪಾರ-ವ್ಯವಹಾರಗಳಲ್ಲಿ ಆಸಕ್ತಿ, ಆತ್ಮೀಯರಿಂದ ವಿರೋಧ, ಕೋರ್ಟ್ ಕೇಸ್‍ಗಳಲ್ಲಿ ನಿಧಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಖರೀದಿಯೋಗ, ಹಿತ ಶತ್ರುಗಳಿಂದ ಕಿರಿಕಿರಿ, ಸ್ಥಳ ಬದಲಾವಣೆ.

ಕಟಕ: ಸ್ತ್ರೀಯರಿಗೆ ಅನುಕೂಲ, ವಸ್ತ್ರಾಭರಣ ಖರೀದಿ, ದೂರ ಪ್ರಯಾಣ, ಆದಾಯಕ್ಕಿಂತ ಖರ್ಚು ಹೆಚ್ಚು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ ಸಾಧ್ಯತೆ, ಶತ್ರುಗಳ ಕಾಟ, ಗುರಿ ಸಾಧಿಸಲು ಪರಿಶ್ರಮ, ನೀವಾಡುವ ಮಾತಿನಿಂದ ಅನರ್ಥ, ಬಾಕಿ ಹಣ ವಸೂಲಿ.

ಸಿಂಹ: ದುಶ್ಚಟಗಳಿಗೆ ದಾಸರಾಗುವಿರಿ, ಆತ್ಮೀಯರಲ್ಲಿ ವೈಮನಸ್ಸು, ಪುಣ್ಯಕ್ಷೇತ್ರ ದರ್ಶನ, ವಾದ-ವಿವಾದಗಳಲ್ಲಿ ಸೋಲು, ಬಂಧುಗಳೊಂದಿಗೆ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ಪರ ಸ್ತ್ರೀಯಿಂದ ತೊಂದರೆ, ಅಧಿಕ ತಿರುಗಾಟ, ಮಾನಸಿಕ ವ್ಯಥೆ.

ಕನ್ಯಾ: ಮನಸ್ಸಿನಲ್ಲಿ ಆತಂಕ, ಮಕ್ಕಳ ವಿವಾಹಕ್ಕೆ ಅಡಚಣೆ, ಅನಗತ್ಯ ದೂರ ಪ್ರಯಾಣ, ನೀವಾಡುವ ಮಾತಿನಲ್ಲಿ ಎಚ್ಚರ, ದಾಂಪತ್ಯದಲ್ಲಿ ವಿರಸ, ಗೌರವಕ್ಕೆ ಧಕ್ಕೆ, ಬಂಧುಗಳಿಂದ ನಿಂದನೆ, ವಿದ್ಯಾಭ್ಯಾಸಕ್ಕೆ ಕಂಟಕ, ನೆಮ್ಮದಿ ಇಲ್ಲದ ಜೀವನ.

ತುಲಾ: ಆತ್ಮೀಯರಿಂದ ವಿರೋಧ, ಹಣಕಾಸು ಅಡಚಣೆ, ಯತ್ನ ಕಾರ್ಯಗಳಲ್ಲಿ ನಿಧಾನ, ಎಲ್ಲಿ ಹೋದರೂ ಅಶಾಂತಿ, ಹಣಕಾಸು ನಷ್ಟ, ವಿಪರೀತ ಸಂಕಷ್ಟ, ಪಾಪ ಕಾರ್ಯಗಳಲ್ಲಿ ಆಸಕ್ತಿ, ವಿಪರೀತ ಕೋಪ.

ವೃಶ್ಚಿಕ: ಗೌರವ ಸನ್ಮಾನಕ್ಕೆ ಕಂಟಕ, ಸಮಾಜ ಸೇವಕರಿಗೆ ನಿಂದನೆ, ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ಶ್ರದ್ಧೆ, ದುಃಖದಾಯಕ ಪ್ರಸಂಗ, ಉದ್ಯೋಗದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಅಶಾಂತಿ.

ಧನಸ್ಸು: ಸ್ತ್ರೀಯರಿಂದ ಅನುಕೂಲ, ಭೋಗ ವಸ್ತುಗಳು ಪ್ರಾಪ್ತಿ, ಮಾನಸಿಕ ಗೊಂದಲ, ದುಷ್ಟರಿಂದ ತೊಂದರೆ, ನೀಚ ಜನರಿಂದ ದೂರವಿರಿ, ಪುಣ್ಯಕ್ಷೇತ್ರಗಳಿಗೆ ಭೇಟಿ, ಕೃಷಿಕರಿಗೆ ಅಧಿಕ ಲಾಭ.

ಮಕರ: ಉದ್ಯೋಗಕ್ಕಾಗಿ ಹುಡುಕಾಟ, ಹೊಸ ಉದ್ಯೋಗ ಪ್ರಾಪ್ತಿ, ಸಮಾಜದಲ್ಲಿ ಗೌರವ, ಅನಗತ್ಯ ಊರೂರು ಸುತ್ತಾಟ, ಆತ್ಮೀಯರ ಭೇಟಿ, ನಂಬಿಕಸ್ಥರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಬಂಧು-ಮಿತ್ರರು ಸಮಾಗಮ.

ಕುಂಭ: ಪುತ್ರರಲ್ಲಿ ದ್ವೇಷ, ಕುಟುಂಬದಲ್ಲಿ ಅಶಾಂತಿ, ಅಕಾಲ ಭೋಜನ, ವಿದೇಶ ಪ್ರಯಾಣ, ಸ್ತ್ರೀಯರಿಗೆ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ನಿಧಾನ, ಯತ್ನ ಕಾರ್ಯದಲ್ಲಿ ಭಂಗ, ಕೆಲಸ ಕಾರ್ಯಗಳಲ್ಲಿ ವಿಳಂಬ, ತಾಳ್ಮೆ ಅತ್ಯಗತ್ಯ.

ಮೀನ: ಇಷ್ಟವಾದ ಕಾರ್ಯದಲ್ಲಿ ಆಸಕ್ತಿ, ಶುಭ ಸಮಾರಂಭಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ಏರುಪೇರು, ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ತೊಂದರೆ, ಸಾಲ ಮರುಪಾವತಿ ಮಾಡುವಿರಿ.

TAGGED:dailyhoroscopehoroscopepublictvದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

Ramya 2
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ
Cinema Karnataka Latest Main Post
Darshan Vijayalakshmi
ಥಾಯ್ಲೆಂಡ್‌ನಲ್ಲಿ ಮ್ಯಾಂಗೋ ಸ್ಟಿಕ್ಕಿ ರೈಸ್ ಸವಿದ ದರ್ಶನ್ ವಿಜಯಲಕ್ಷ್ಮಿ
Cinema Latest Sandalwood Top Stories
Darshan Pavithra
ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ
Bengaluru City Cinema Court Latest Main Post National Sandalwood
Darshan Court
ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ
Bengaluru City Cinema Court Latest Main Post National Sandalwood
Appu Cup League
ಅಪ್ಪು ಕಪ್ ಸೀಸನ್ 3; ಜರ್ಸಿ ಅನಾವರಣ
Bengaluru City Cinema Karnataka Latest Top Stories

You Might Also Like

big bulletin 24 July 2025 part 1
Big Bulletin

ಬಿಗ್‌ ಬುಲೆಟಿನ್‌ 24 July 2025 ಭಾಗ-1

Public TV
By Public TV
6 hours ago
big bulletin 24 July 2025 part 2
Big Bulletin

ಬಿಗ್‌ ಬುಲೆಟಿನ್‌ 24 July 2025 ಭಾಗ-2

Public TV
By Public TV
6 hours ago
Rishabh Pant 1
Cricket

ನೋವಿನಲ್ಲೂ ಫಿಫ್ಟಿ ಹೊಡೆದ ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

Public TV
By Public TV
6 hours ago
big bulletin 24 July 2025 part 3
Big Bulletin

ಬಿಗ್‌ ಬುಲೆಟಿನ್‌ 24 July 2025 ಭಾಗ-3

Public TV
By Public TV
6 hours ago
Hubballi Exam
Dharwad

ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಯಡವಟ್ಟು – ಮಧ್ಯಾಹ್ನ 2 ಗಂಟೆಗೆ ನಿಗದಿ, ರಾತ್ರಿ 10 ಕಳೆದರೂ ಆರಂಭವಾಗದ ಪರೀಕ್ಷೆ

Public TV
By Public TV
6 hours ago
Bengaluru Govindraj nagar arrest
Bengaluru City

ನಡುರಸ್ತೆಯಲ್ಲೇ ಯುವತಿಯ ತುಟ್ಟಿ ಕಚ್ಚಿ ಎಸ್ಕೇಪ್ ಆಗಿದ್ದ ಬೀದಿ ಕಾಮುಕ ಅರೆಸ್ಟ್

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?