ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಶನಿವಾರ, ಆಶ್ಲೇಷ ನಕ್ಷತ್ರ
ಬೆಳಗ್ಗೆ 10:29 ನಂತರ ಮಖ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:16 ರಿಂದ 10:48
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:44
ಯಮಗಂಡಕಾಲ: ಮಧ್ಯಾಹ್ನ 1:52 ರಿಂದ 3:24
Advertisement
ಮೇಷ: ಆಕಸ್ಮಿಕ ದುರ್ಘಟನೆಗಳಿಂದ ದೂರ ಪ್ರಯಾಣ, ಮಾತೃವಿನಿಂದ ಧನಾಗಮನ, ಪೂರ್ವಜನ್ಮದ ಪುಣ್ಯ ಪ್ರಾಪ್ತಿ, ತಂದೆಯ ಪುಣ್ಯ ಕಾರ್ಯದಿಂದ ಶುಭ.
Advertisement
ವೃಷಭ: ಆಧ್ಯಾತ್ಮಿಕ ಕ್ಷೇತ್ರದವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ಸಹೋದರನಿಂದ ಕಿರಿಕಿರಿ, ಮಿತ್ರರಿಂದ ಮನಃಸ್ತಾಪ, ಮನೆಯಲ್ಲಿ ಕಿರಿಕಿರಿ,ಸಂಗಾತಿಯಿಂದ ಮಾನಸಿಕ ಹಿಂಸೆ.
Advertisement
ಮಿಥುನ: ಸ್ವಂತ ಉದ್ಯಮದಲ್ಲಿ ತಗಾದೆ, ವ್ಯಾಪಾರ-ವ್ಯವಹಾರದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಸಮಸ್ಯೆ, ಬಂಧು ಮಿತ್ರರ ಆಗಮನ, ಸಾಲ ಬಾಧೆ,ಕುಟುಂಬದಲ್ಲಿ ಆತಂಕ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ತೊಂದರೆ, ಕುಟುಂಬದ ಗೌರವಕ್ಕೆ ಧಕ್ಕೆ, ಸಾಲದ ಸಹಾಯ ಲಭಿಸುವುದು.
ಸಿಂಹ: ಬೇಜವಾಬ್ದಾರಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಅತಿಯಾದ ಒಳ್ಳೆಯತನದಿಂದ ನಷ್ಟ, ಸ್ಥಿರಾಸ್ತಿ ವಿಚಾರವಾಗಿ ಚಿಂತೆ, ಮಾನಸಿಕ ವ್ಯಥೆ,ಮಕ್ಕಳ ಉದ್ಯೋಗಕ್ಕೆ ಕಂಟಕ, ಕುಟುಂಬದಲ್ಲಿ ಆತಂಕ.
ಕನ್ಯಾ: ಮಿತ್ರರಿಂದ ಸಮಸ್ಯೆ, ಹಿರಿಯ ಸಹೋದರನಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.
ತುಲಾ: ಉದ್ಯೋಗದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದ ಹೊರೆ ಕಡಿಮೆಯಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ, ಕಾಲಿಗೆ ಪೆಟ್ಟಾಗುವ ಸಾಧ್ಯತೆ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಂದ ಗುರು-ದೈವ ನಿಂದನೆ, ದೀರ್ಘಕಾಲದ ಅನಾರೋಗ್ಯ, ಮೋಕ್ಷದ ಚಿಂತೆ.
ಧನಸ್ಸು: ಆಕಸ್ಮಿಕ ಕುಲ ಗುರುಗಳ ದರ್ಶನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನದಿಂದ ಅಧಿಕ ಖರ್ಚು, ಮನೆಯ ಪೂರ್ವ ಭಾಗದಲ್ಲಿರುವವರಿಂದ ಕಿರಿಕಿರಿ.
ಮಕರ: ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ಥಿರಾಸ್ತಿ ವಿಚಾರದಲ್ಲಿ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ.
ಕುಂಭ: ಅನಗತ್ಯ ಮಾತಿನಿಂದ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರುತ್ವ, ದೇವತಾ ಕಾರ್ಯಗಳಿಗೆ ಶುಭ ಕಾಲ, ಆರ್ಥಿಕ ಸಂಕಷ್ಟ, ಗುರು-ದೇವರಿಗೆ ನಿಂದನೆ.
ಮೀನ: ಮಕ್ಕಳಿಂದ ಮಾನಸಿಕ ಹಿಂಸೆ, ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv