ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬುಧವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:03 ರಿಂದ 10:54
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:20
Advertisement
ಮೇಷ: ಸ್ಥಿರಾಸ್ತಿ ಮಾರಾಟ, ಕೃಷಿಯಲ್ಲಿ ನಷ್ಟ, ಅಲ್ಪ ಕಾರ್ಯ ಸಿದ್ಧಿ, ನಂಬಿಕಸ್ಥರಿಂದ ಮೋಸವಾಗು ಸಾಧ್ಯತೆ.
Advertisement
ವೃಷಭ: ಮಾನಸಿಕ ಒತ್ತಡ, ಸ್ತ್ರೀ ವಿಚಾರದಲ್ಲಿ ತೊಂದರೆ, ವ್ಯವಹಾರಗಳಲ್ಲಿ ನಿಂದನೆ, ಸಾಮಾನ್ಯ ನೆಮ್ಮದಿಗೆ ಭಂಗ, ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ಕೆಟ್ಟ ದೃಷ್ಠಿಯಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಪ್ರಿಯ ಜನರ ಭೇಟಿ, ಅತಿಯಾದ ಭಯ.
Advertisement
ಕಟಕ: ಮೇಲಾಧಿಕಾರಿಗಳಿಂದ ಕಿರಿಕಿರಿ, ನೆಮ್ಮದಿ ಇಲ್ಲದ ಜೀವನ, ಸ್ವಗೃಹ ವಾಸ, ಇಷ್ಟಾರ್ಥ ಸಿದ್ಧಿ, ದ್ರವ್ಯ ಲಾಭ.
ಸಿಂಹ: ಕ್ರಯ-ವಿಕ್ರಯಗಳಿಂದ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಸಾಧ್ಯತೆ.
ಕನ್ಯಾ: ಅನಗತ್ಯ ವಿಪರೀತ ಖರ್ಚು, ದುಃಖದಾಯಕ ಪ್ರಸಂಗ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸ್ನೇಹಿತರ ಭೇಟಿ, ಸುಖ ಭೋಜನ ಪ್ರಾಪ್ತಿ.
ತುಲಾ: ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ, ಮನಸ್ಸಿಗೆ ಸಂತಸ, ಬೇಡದ ವಿಚಾರಗಳಿಂದ ದೂರವಿರಿ, ನಿದ್ರಾಭಂಗ.
ವೃಶ್ಚಿಕ: ಯೋಚಿಸಿ ಕಾರ್ಯ ಮುಂದುವರಿಸುವುದು ಉತ್ತಮ, ದೂರ ಪ್ರಯಾಣ ಮಾಡುವ ಸಂದರ್ಭ, ಶೀತ ಸಂಬಂಧಿತ ರೋಗ, ಷೇರು ವ್ಯವಹಾರಗಳಲ್ಲಿ ಲಾಭ.
ಧನಸ್ಸು: ಅದೃಷ್ಟ ಒಲಿಯುವುದು, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯದಲ್ಲಿ ಪ್ರಗತಿ, ಆತ್ಮೀಯರ ಸ್ನೇಹಿತರ ಭೇಟಿ.
ಮಕರ: ಕಾರ್ಯಗಳಲ್ಲಿ ನಿರ್ವಿಘ್ನ, ಸಾಲ ಮರುಪಾವತಿ ಮಾಡುವಿರಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾತಿನ ಚಕಮಕಿ,
ಕುಂಭ: ಸಂಗಾತಿಯಿಂದ ಸಲಹೆಯಿಂದ ಖುಷಿ, ಮಾನಸಿಕ ನೆಮ್ಮದಿ, ಚೋರ ಭೀತಿ, ಆರೋಗ್ಯಕ್ಕಾಗಿ ಹಣ ಖರ್ಚು.
ಮೀನ: ಹೊಸ ವಾಹನ ಖರೀದಿಗೆ ಚಿಂತೆ, ವೈದ್ಯಕೀಯ ವೃತ್ತಿಯವರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಆಸ್ತಿ ವಿಚಾರದಲ್ಲಿ ವಾಗ್ವಾದ.