ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಸೋಮವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:35 ರಿಂದ 9:10
ಗುಳಿಕಕಾಲ: ಮಧ್ಯಾಹ್ನ 1:54 ರಿಂದ 3:29
ಯಮಗಂಡಕಾಲ: ಬೆಳಗ್ಗೆ 10:45 ರಿಂದ 12:19
Advertisement
ಮೇಷ: ಅಧಿಕವಾದ ಕೋಪ, ಪರರಿಗೆ ಉಪಕಾರ ಮಾಡುವಿರಿ, ಮಾನಸಿಕ ನೆಮ್ಮದಿ ಪ್ರಾಪ್ತಿ, ಹೊಸ ವ್ಯವಹಾರಗಳಲ್ಲಿ ಅಲ್ಪ ಲಾಭ.
Advertisement
ವೃಷಭ: ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು, ಯೋಚಿಸಿ ನಿರ್ಧಾರ ಕೈಗೊಳ್ಳಿ, ಪರಿಶ್ರಮಕ್ಕೆ ತಕ್ಕ ಫಲ, ಯೋಚಿಸಿ ಮಾಡಿಕೊಂಡ ಒಪ್ಪಂದಗಳಿಂದ ಉತ್ತಮ.
Advertisement
ಮಿಥುನ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾವಿರಲಿ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಕಲಹ, ಚಂಚಲ ಮನಸ್ಸು.
Advertisement
ಕಟಕ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ಇಲ್ಲ ಸಲ್ಲದ ಅಪವಾದ, ಹೆತ್ತವರ ಸೇವೆಗೆ ಮನಸ್ಸು, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ಸಿಂಹ: ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳುವಿರಿ, ಸಂತಾನ ಯೋಗ, ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಕೆಟ್ಟ ಆಲೋಚನೆ, ಅಧಿಕವಾದ ದೇಹಾಲಸ್ಯ.
ತುಲಾ: ತಾಳ್ಮೆಯಿಂದ ಕಾರ್ಯ ಪ್ರಗತಿ, ಮಾನಸಿಕ ನೆಮ್ಮದಿ, ಆತ್ಮೀಯರಿಂದ ಸಹಾಯ, ಮನಸ್ಸಿನಲ್ಲಿ ಅಲ್ಪ ಆತಂಕ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ವೃಥಾ ಅಲೆದಾಟ, ಅಕಾಲ ಭೋಜನ, ನಂಬಿಕಸ್ಥರಿಂದ ದ್ರೋಹ, ದಾಂಪತ್ಯದಲ್ಲಿ ಪ್ರೀತಿ.
ಧನಸ್ಸು; ಇತರರ ಭಾವನೆಗಳಿಗೆ ಸ್ಪಂದನೆ, ಅನಗತ್ಯ ಖರ್ಚು, ಆತ್ಮೀಯರೊಂದಿಗೆ ವೈಮನಸ್ಸು, ಸ್ತ್ರೀಯರಿಗೆ ಶುಭ ಫಲ.
ಮಕರ: ಅಧಿಕವಾದ ಖರ್ಚು, ಕೆಟ್ಟ ಶಬ್ಧಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮಾನಸಿಕ ನೆಮ್ಮದಿ.
ಕುಂಭ: ಮಕ್ಕಳ ಪ್ರತಿಭೆಗೆ ಮನ್ನಣೆ, ದೂರ ಪ್ರಯಾಣ, ಅತಿಯಾದ ಕೋಪ, ರೋಗ ಬಾಧೆ, ಅಕಾಲ ಭೋಜನ.
ಮೀನ: ತೀರ್ಮಾನಗಳಲ್ಲಿ ತಾಳ್ಮೆ ಅತ್ಯಗತ್ಯ, ಆತುರ ನಿರ್ಧಾರಗಳಿಂದ ಸಂಕಷ್ಟ, ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಮಾತಿಗೆ ಗೌರವ.