ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಬುಧವಾರ, ಆರಿದ್ರಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:21 ರಿಂದ 1:53
ಗುಳಿಕಕಾಲ: ಬೆಳಗ್ಗೆ 10:49 ರಿಂದ 12:21
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:17
Advertisement
ಮೇಷ: ನಾನಾ ವಿಚಾರಗಳಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಕಲಹ, ತೀರ್ಥಕ್ಷೇತ್ರ ದರ್ಶನ, ವಾಹನದಿಂದ ತೊಂದರೆ, ಋಣ ಬಾಧೆ.
Advertisement
ವೃಷಭ: ಅಲ್ಪ ಕಾರ್ಯ ಸಿದ್ಧಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಸಾಲ ಬಾಧೆ, ಮನಃಕ್ಲೇಷ, ಮಿತ್ರರಿಂದ ಸಹಾಯ, ಮಾಡುವ ಕೆಲಸದಲ್ಲಿ ವಿಘ್ನ.
Advertisement
ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ವಿವಾಹ ಯೋಗ.
Advertisement
ಕಟಕ: ಸ್ತ್ರೀಯರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲ ಸಲ್ಲದ ಅಪವಾದ, ಮಾತೃವಿನಿಂದ ನೆರವು, ಮಾನಸಿಕ ನೆಮ್ಮದಿ.
ಸಿಂಹ: ವೃತ್ತಿ ರಂಗದಲ್ಲಿ ಯಶಸ್ಸು, ಮಕ್ಕಳಿಂದ ಶುಭ ಸುದ್ದಿ, ಸುಖ ಭೋಜನ ಪ್ರಾಪ್ತಿ, ಅಧಿಕ ಹಣವ್ಯಯ.
ಕನ್ಯಾ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ಮನಃಸ್ತಾಪ, ಸ್ಥಿರಾಸ್ತಿ ಖರೀದಿ, ಸ್ಥಳ ಬದಲಾವಣೆ.
ತುಲಾ: ಗೆಳೆಯರಿಂದ ಅನರ್ಥ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಅಧಿಕವಾದ ಖರ್ಚು, ಚಂಚಲ ಮನಸ್ಸು, ಬಂಧುಗಳಿಂದ ಕಲಹ.
ವೃಶ್ಚಿಕ: ಯಂತ್ರೋಪಕರಣಗಳಿಂದ ಲಾಭ, ದೈವಿಕ ಚಿಂತನೆ, ಭಾಗ್ಯ ವೃದ್ಧಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಧನಸ್ಸು: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ದಾನ-ಧರ್ಮದಲ್ಲಿ ಆಸಕ್ತಿ, ಶತ್ರುಗಳು ನಾಶ, ದೂರ ಪ್ರಯಾಣ.
ಮಕರ: ಯತ್ನ ಕಾರ್ಯದಲ್ಲಿ ವಿಳಂಬ, ಕುಟುಂಬದಲ್ಲಿ ಕಲಹ, ಮಾತಿನ ಚಕಮಕಿ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಸಾಲ ಬಾಧೆ.
ಕುಂಭ: ಆದಾಯಕ್ಕಿಂತ ಖರ್ಚು ಹೆಚ್ಚು, ದುಃಖದಾಯಕ ಪ್ರಸಂಗ, ಆತುರ ಸ್ವಭಾವ, ಪಾಪ ಬುದ್ಧಿ.
ಮೀನ: ಅಲ್ಪ ಲಾಭ, ಅಧಿಕ ಖರ್ಚು, ಗೌರವ ಕೀರ್ತಿ ಪ್ರಾಪ್ತಿ, ದ್ರವ್ಯ ಲಾಭ, ಹಿತ ಶತ್ರುಗಳ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ವಿದೇಶ ಪ್ರಯಾಣ.