ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ರೇವತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:14
Advertisement
ಮೇಷ: ಧಾರ್ಮಿಕ ಕಾರ್ಯಗಳಿಗೆ ಖರ್ಚು, ಮೋಜು-ಮಸ್ತಿಗಾಗಿ ಹಣವ್ಯಯ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಬಾಧೆ, ಬಂಧುಗಳಿಂದ ಕಿರಿಕಿರಿ.
Advertisement
ವೃಷಭ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಲಾಭ ಪ್ರಮಾಣ ಅಧಿಕವಾಗುವುದು, ಮಕ್ಕಳೊಂದಿಗೆ ವಾಗ್ವಾದ, ಮಿತ್ರರೊಂದಿಗೆ ವೈಮನಸದ್ಸು, ಕುಟುಂಬದಲ್ಲಿ ಕಿರಿಕಿರಿ.
Advertisement
ಮಿಥುನ: ಉದ್ಯೋಗಾವಕಾಶ ಪ್ರಾಪ್ತಿ, ಇಲ್ಲ ಸಲ್ಲದ ಅಪವಾದ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗ ಬದಲಾಯಿಸುವ ಮನಸ್ಸು.
Advertisement
ಕಟಕ: ಅನಗತ್ಯ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಉದ್ಯೋಗದಲ್ಲಿ ಒತ್ತಡ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆತ್ಮೀಯರು ದೂರವಾಗುವರು.
ಸಿಂಹ: ಅನಿರೀಕ್ಷಿತ ಖರ್ಚು ಬರುವುದು, ಸ್ಥಿರಾಸ್ತಿ-ವಾಹನದಿಂದ ಲಾಭ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಆಕಸ್ಮಿಕ ದುರ್ಘಟನೆ ನಡೆಯುವುದು, ಪಿತೃದೋಷ ಕಾಡುವುದು.
ಕನ್ಯಾ: ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಿತ್ರರಿಂದ ಉದ್ಯೋಗದ ಭರವಸೆ, ಕೆಲಸದಲ್ಲಿ ಅಧಿಕ ಒತ್ತಡ, ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ.
ತುಲಾ: ಸೇವಾವೃತ್ತಿಯ ಉದ್ಯೊಗ ಪ್ರಾಪ್ತಿ, ತಂದೆ ಮಾಡಿದ ಸಾಲದಿಂದ ಕಿರಿಕಿರಿ, ಬ್ಯಾಂಕಿನಿಂದ ಸಾಲದ ಸೌಲಭ್ಯ.
ವೃಶ್ಚಿಕ: ಮನೋರಂಜನೆ, ವಿದ್ಯಾಭ್ಯಾಸಕ್ಕಾಗಿ ಖರ್ಚು, ಸಂತಾನ ಭಾಗ್ಯಕ್ಕಾಗಿ ಪ್ರಯಾಣ, ಮಕ್ಕಳಿಂದ ಆಕಸ್ಮಿಕ ತೊಂದರೆ, ಆಕಸ್ಮಿಕ ಬಾಲ್ಯ ಸ್ನೇಹಿತರ ಭೇಟಿ.
ಧನಸ್ಸು: ಮನೆ ವಾತಾವರಣದಲ್ಲಿ ಅಶಾಂತಿ, ದಾಂಪತ್ಯದಲ್ಲಿ ಕಲಹ, ಆತುರ ಅಹಂಭಾವದಿಂದ ಸಂಕಷ್ಟ, ಕುಟುಂಬದಲ್ಲಿ ಬೇಸರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪತ್ರ ವ್ಯವಹಾರಗಳಲ್ಲಿ ಎಚ್ಚರ, ಸಹೋದರರಿಂದ ತೊಂದರೆಗೆ ಸಿಲುಕುವಿರಿ, ಸಾಲಗಾರರಿಂದ ಮಾನಹಾನಿ, ತಂದೆಯೇ ಶತ್ರುವಾಗುವರು.
ಕುಂಭ: ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು, ಸಾಲ ಮಾಡುವ ಪರಿಸ್ಥಿತಿ, ಅನಗತ್ಯ ಮಾತುಗಳಿಂದ ಕಿರಿಕಿರಿ, ದಾಯಾದಿಗಳಿಂದ ಕಲಹ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ತಗಾದೆ, ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ, ವಾಹನ ಖರೀದಿಗೆ ಆಲೋಚನೆ.