ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಸಂಜೆ 5:01 ರಿಂದ 6:33
ಗುಳಿಕಕಾಲ: ಮಧ್ಯಾಹ್ನ 3:28 ರಿಂದ 5:01
ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 1:55
Advertisement
ಮೇಷ: ಶ್ರಮವಹಿಸಿ ಕೆಲಸ ಮಾಡುವಿರಿ, ಕುಟುಂಬ ಸೌಖ್ಯ, ಸಾಲ ಬಾಧೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಶುಭ ಸಮಯ, ವಾಣಿಜ್ಯ ಕ್ಷೇತ್ರದವರಿಗೆ ಲಾಭ.
Advertisement
ವೃಷಭ: ಕೀರ್ತಿ ಲಾಭ, ಆತುರ ಸ್ವಭಾವ, ವಾಹನ ರಿಪೇರಿ, ವ್ಯರ್ಥ ಧನಹಾನಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಭೂ ಲಾಭ.
Advertisement
ಮಿಥುನ: ಮಹಿಳೆಯರಿಗೆ ಶುಭ, ಅಧಿಕಾರಿಗಳಿಂದ ಪ್ರಶಂಸೆ, ವಸ್ತ್ರ ಖರೀದಿ ಯೋಗ, ಸುಖ ಭೋಜನ, ಇತರರ ಮಾತಿನಿಂದ ಕಲಹ, ಪ್ರಭಾವಿ ವ್ಯಕ್ತಿಗಳ ಭೇಟಿ, ನೆಮ್ಮದಿ ವಾತಾವರಣ, ನಾನಾ ವಿಚಾರಗಳಲ್ಲಿ ಆಸಕ್ತಿ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ಸಂಬಂಧಿಗಳಿಂದ ದೂರವಿರಿ, ಆದಾಯಕ್ಕೆ ತಕ್ಕ ಖರ್ಚು,ಉದ್ಯೋಗದಲ್ಲಿ ಅಭಿವೃದ್ಧಿ.
ಸಿಂಹ: ಸತ್ಕಾರ್ಯದಲ್ಲಿ ಆಸಕ್ತಿ, ನಗದು ವ್ಯವಹಾರಗಳಲ್ಲಿ ಎಚ್ಚರ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ತಳಮಳ, ಮಾಡುವ ಕೆಲಸದಲ್ಲಿ ಹಿಂಜರಿಕೆ, ದೇವತಾ ಕಾರ್ಯದಲ್ಲಿ ಭಾಗಿ.
ಕನ್ಯಾ: ಎಲ್ಲರ ಮನಸ್ಸು ಗೆಲ್ಲುವಿರಿ, ಮಾತಿನ ಚಕಮಕಿ, ವಿಪರೀತ ಹಣವ್ಯಯ, ನೆಮ್ಮದಿ ಇಲ್ಲದ ಜೀವನ, ಮಿತ್ರರ ಭೇಟಿ, ಕೃಷಿಕರಿಗೆ ಉತ್ತಮ ಲಾಭ,ಆಕಸ್ಮಿಕ ಧನ ಲಾಭ.
ತುಲಾ: ಆರ್ಥಿಕ ಅಭಿವೃದ್ಧಿ, ಚಂಚಲ ಮನಸ್ಸು, ಅಧಿಕ ತಿರುಗಾಟ, ಹೇಳಿಕೊಳ್ಳಲಾಗದ ಸಂಕಟ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ಶತ್ರುಗಳ ಬಾಧೆ.
ವೃಶ್ಚಿಕ: ಯಂತ್ರೋಪಕರಣಗಳ ಖರೀದಿ, ಪ್ರವಾಸ ಹೋಗುವ ಸಾಧ್ಯತೆ, ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಕೈ ಹಾಕಿದ ಕೆಲಸದಲ್ಲಿ ವಿಘ್ನ,ಪುಣ್ಯಕ್ಷೇತ್ರ ದರ್ಶನ.
ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ಆತ್ಮೀಯರಿಂದ ಸಹಾಯ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,ಅಮೂಲ್ಯ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ.
ಮಕರ: ಸಣ್ಣ ವಿಚಾರಗಳಲ್ಲಿ ಕಲಹ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಧನ ಲಾಭ, ಮಾನಸಿಕ ನೆಮ್ಮದಿ, ಇಲ್ಲ ಸಲ್ಲದ ಅಪವಾದ-ನಿಂದನೆ, ಋಣ ಬಾಧೆ, ವಾಹನ ಯೋಗ.
ಕುಂಭ; ಈ ವಾರ ತಾಳ್ಮೆ ಅತ್ಯಗತ್ಯ, ಪರರಿಂದ ತೊಂದರೆ, ಆರೋಗ್ಯದಲ್ಲಿ ಸಮಸ್ಯೆ, ಅಪರಿಚಿತರ ವಿಚಾರದಲ್ಲಿ ಎಚ್ಚರ, ಅಪವಾದದಿಂದ ಮುಕ್ತರಾಗುವಿರಿ, ಈ ವಾರ ಶುಭ ಫಲ ಪ್ರಾಪ್ತಿ.
ಮೀನ: ಕೆಲಸ ಕಾರ್ಯಗಳಲ್ಲಿ ಜಯ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಎಷ್ಟೇ ಒತ್ತಡವಿದ್ದರೂ ತಾಳ್ಮೆ ಅತ್ಯಗತ್ಯ, ವ್ಯಾಪಾರದಲ್ಲಿ ಲಾಭ, ಸ್ನೇಹಿತರಿಗೆ ಸಹಾಯ ಮಾಡುವಿರಿ, ವೈರಿಗಳಿಂದ ದೂರವಿರುವುದು ಉತ್ತಮ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv