ರಾಹುಕಾಲ : 12.13 ರಿಂದ1.43
ಗುಳಿಕಕಾಲ : 10.43 ರಿಂದ12.13
ಯಮಗಂಡಕಾಲ : 7.43 ರಿಂದ 9.13
ವಾರ: ಬುಧವಾರ, ತಿಥಿ : ಚತುರ್ಥಿ,ನಕ್ಷತ್ರ : ಭರಣಿ
ಶ್ರೀಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ಮೇಷ: ಎಲ್ಲಿ ಹೋದರೂ ಅಶಾಂತಿ, ಕಾರ್ಯ ವಿಘಾತ, ಕೆಟ್ಟ ಮಾತುಗಳನ್ನ ಆಡುವುದು, ಆದಾಯಕ್ಕಿಂತ ಖರ್ಚು ಜಾಸ್ತಿ, ದೂರ ಪ್ರಯಾಣ.
ವೃಷಭ: ಹಿತ ಶತ್ರುಗಳನ್ನು ನಂಬಬೇಡಿ, ಅನಿರೀಕ್ಷಿತ ಧನ, ತೀರ್ಥ ಯಾತ್ರೆಯ ದರ್ಶನ, ಸಮಾಜದಲ್ಲಿ ಗೌರವ, ಶೀತ ಸಂಬಂಧ ರೋಗ.
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಔತಣ ಕೂಟಗಳಲ್ಲಿ ಭಾಗಿ, ಮನಶಾಂತಿ, ಮನೋಭಿಲಾಷೆ ಈಡೇರುವುದು.
ಕಟಕ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ದುರಾಲೋಚನೆ, ಸಾಲಭಾದೆ.
ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಬಾಕಿ ಹಣ ಕೈ ಸೇರುವುದು.
ಕನ್ಯಾ: ಮಕ್ಕಳ ಅಗತ್ಯಕ್ಕೆ ಖರ್ಚು, ಹೇಳಲಾರದಂತಹ ಸಂಕಟ, ಅತಿಯಾದ ಕೋಪ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.
ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ದುಃಖ, ತಾಳ್ಮೆಯಿಂದ ಇರಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿಧೇಯತೆ ಯಶಸ್ಸಿನ ಮೆಟ್ಟಿಲು, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ಧನಸ್ಸು: ಮಾತಿನ ಚಕಮಕಿ, ದುರಭ್ಯಾಸಕ್ಕೆ ಖರ್ಚು, ಮಿತ್ರರಿಂದ ಕೆಡಕು, ಗೊಂದಲಮಯವಾದ ವಾತಾವರಣ.
ಮಕರ: ನಿಮ್ಮ ಸಾಧನೆಯನ್ನ ಕೊಂಡಾಡುವರು, ಷೇರು ಮಾರುಕಟ್ಟೆಯಲ್ಲಿ ಲಾಭ, ನೀವಾಡುವ ಮಾತಿನಿಂದ ಅನರ್ಥ.
ಕುಂಭ: ಸ್ವಯಂಕೃತ ನಿಂದನೆ, ಅತಿಯಾದ ದೇಹಾಲಸ್ಯ, ಚಂಚಲ ಸ್ವಭಾವ, ಪ್ರತಿನಿಧಿಗಳಿಗೆ ಉತ್ತಮ ಆದಾಯ.
ಮೀನ: ಮಾತೃವಿನಿಂದ ಸಹಾಯ, ಬದುಕಿನಲ್ಲಿ ಉತ್ತಮ ತಿರುವು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹ ಯೋಗ.

