ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಭಾನುವಾರ, ವಿಶಾಖ ನಕ್ಷತ್ರ
ರಾಹುಕಾಲ: ಸಂಜೆ 5:17 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:41 ರಿಂದ 5:17
ಯಮಗಂಡಕಾಲ; ಮಧ್ಯಾಹ್ನ 12:36 ರಿಂದ 2:05
Advertisement
ಮೇಷ: ಅಮೂಲ್ಯ ವಸ್ತುಗಳ ಖರೀದಿ, ಎಲ್ಲರ ಮನಸ್ಸು ಗೆಲ್ಲುವಿರಿ, ಮಾನಸಿಕ ನೆಮ್ಮದಿ, ಹಳೇ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ.
Advertisement
ವೃಷಭ: ಮನಸ್ಸಿನಲ್ಲಿ ಗೊಂದಲ, ಟ್ರಾವೆಲ್ಸ್ನವರಿಗೆ ಲಾಭ, ಋಣ ಬಾಧೆ, ಸಹೋದರರಿಂದ ಸಹಾಯ, ವೈಯುಕ್ತಿಕ ಕೆಲಸಗಳಲ್ಲಿ ಪ್ರಗತಿ, ಶುಭ ಸುದ್ದಿ ಕೇಳುವಿರಿ.
Advertisement
ಮಿಥುನ: ಮಹಿಳೆಯರಿಗೆ ವಿಶೇಷ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಪರರ ಧನ ಪ್ರಾಪ್ತಿ, ಮಕ್ಕಳ ವಿಚಾರದಲ್ಲಿ ನೋವು, ವಿಪರೀತ ಹಣವ್ಯಯ, ಕುಟುಂಬದಲ್ಲಿ ವಿಪರೀತ ಜವಾಬ್ದಾರಿ.
Advertisement
ಕಟಕ: ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ರೋಗ ಬಾಧೆ, ಶತ್ರುಗಳ ನಾಶ, ಉದ್ಯೋಗದಲ್ಲಿ ಪ್ರಗತಿ, ಪ್ರಿಯ ಜನರ ಭೇಟಿ, ಅನ್ಯರ ವಿಚಾರದಲ್ಲಿ ಹಸ್ತಕ್ಷೇಪದಿಂದ ತೊಂದರೆ.
ಸಿಂಹ: ಇತರರ ಮಾತಿನಿಂದ ಕಲಹ, ಹಿರಿಯರಲ್ಲಿ ಗೌರವ, ಆರೋಗ್ಯದಲ್ಲಿ ಏರುಪೇರು, ಸಣ್ಣ ವಿಚಾರಗಳಲ್ಲಿ ವೈಮನಸ್ಸು, ಮಾನಸಿಕ ತೊಂದರೆ, ಪರರ ಧನ ಪ್ರಾಪ್ತಿ.
ಕನ್ಯಾ: ಅಧಿಕ ತಿರುಗಾಟ, ಉದ್ಯೋಗದಲ್ಲಿ ಒತ್ತಡ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ ಪ್ರಾಪ್ತಿ, ದ್ರವ್ಯ ಲಾಭ, ಮಾತಿನ ಚಕಮಕಿ.
ತುಲಾ: ಕುಟುಂಬದಲ್ಲಿ ಪ್ರೀತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ.
ವೃಶ್ಚಿಕ: ಗುರಿ ಸಾಧನೆಗೆ ಪರಿಶ್ರಮ, ವಾಹನ ಖರೀದಿಸುವ ಯೋಗ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಇಲ್ಲ ಸಲ್ಲದ ತಕರಾರು, ನೌಕರಿಯಲ್ಲಿ ತೊಂದರೆ, ದಾನ-ಧರ್ಮದಲ್ಲಿ ಆಸಕ್ತಿ, ಋಣ ಬಾಧೆ.
ಧನಸ್ಸು: ಮಿತ್ರರ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ-ಆತಂಕ, ಯಾರನ್ನೂ ಹೆಚ್ಚು ನಂಬಬೇಡಿ, ಉದ್ಯೋಗದಲ್ಲಿ ಕಿರಿಕಿರಿ.
ಮಕರ: ಈ ವಾರ ತಾಳ್ಮೆ ಅತ್ಯಗತ್ಯ, ಸ್ನೇಹಿತರಿಂದ ತೊಂದರೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ.
ಕುಂಭ: ಸ್ತ್ರೀಯರಿಗೆ ಶುಭ, ಅಪರಿಚಿತ ವ್ಯಕ್ತಿಗಳಿಂದ ಎಚ್ಚರಿಕೆ, ಅಧಿಕ ಧನವ್ಯಯ, ಚೋರಾಗ್ನಿ ಭೀತಿ, ಇಲ್ಲ ಸಲ್ಲದ ತಕರಾರು, ಅನ್ಯರಲ್ಲಿ ಮನಃಸ್ತಾಪ, ಹಿತ ಶತ್ರುಗಳಿಂದ ತೊಂದರೆ.
ಮೀನ: ಕೆಲಸ ವಿಚಾರಗಳಲ್ಲಿ ಅಸಮಾಧಾನ, ಮನಸ್ಸಿಗೆ ಬೇಸರ, ಹಣಕಾಸು ಪ್ರಾಪ್ತಿ, ಬಂದ ಹಣ ಖರ್ಚಾಗುವುದು, ದ್ರವ್ಯ ಲಾಭ, ಷೇರು ಹೂಡಿಕೆಗಳಿಂದ ಲಾಭ.