ರಾಹುಕಾಲ – 10:39 – 12:07
ಗುಳಿಕಕಾಲ – 07:43 – 09:11
ಯಮಗಂಡಕಾಲ -03 : 03 – 04:31
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಆಶ್ವಯುಜ, ಪಕ್ಷ : ಕೃಷ್ಣ, ತಿಥಿ : ಪಂಚಮಿ, ನಕ್ಷತ್ರ : ಮೃಗಶಿರಾ
ಮೇಷ: ಹತ್ತಿರದವರ ಜೊತೆ ಕಲಹ, ಹೂಡಿಕೆಯಲ್ಲಿ ಸಂಕಷ್ಟ, ಸಾಲ ತೀರಿಸುವ ಯೋಗ
ವೃಷಭ: ಕೌಟುಂಬಿಕ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳು ಹಿನ್ನಡೆ, ಹೂಡಿಕೆಯಲ್ಲಿ ಲಾಭ
ಮಿಥುನ: ಪ್ರಯಾಣಗಳಲ್ಲಿ ಎಚ್ಚರಿಕೆ, ಬಂಧುಗಳೊಂದಿಗಿದ್ದ ಮನಸ್ತಾಪ ದೂರ, ವಿದ್ಯಾರ್ಥಿಗಳು ಶ್ರಮಪಡಬೇಕಾಗುತ್ತದೆ
ಕಟಕ: ವಾಹನದಿಂದ ಕಿರಿಕಿರಿ, ವಿವಾಹಾಕಾಂಕ್ಷಿಗಳಿಗೆ ಶುಭ, ರಾಜಕಾರಣಿಗಳಿಗಿರುವ ಸಂಕಷ್ಟಗಳು ಪರಿಹಾರವಾಗುವುದು
ಸಿಂಹ: ಬಂಧುಗಳ ಕೂಡಿ ವ್ಯಾಪಾರ ಮಾಡುವ ಆಲೋಚನೆ, ಸಂಗಾತಿಯ ಕಡೆ ಸಂಬಂಧ ಸುಧಾರಣೆ, ವ್ಯಾಪಾರದಲ್ಲಿ ಏರಿಳಿತ
ಕನ್ಯಾ: ಪ್ರವಾಸ ಯೋಗ, ಸಕಾರಾತ್ಮಕ ಯೋಚನೆ ಮಾಡಿ, ವಿವಾಹಯೋಗ
ತುಲಾ: ಸಂಗಾತಿಯ ಆಲಸೀತನ ಕೋಪತರಿಸುತ್ತದೆ, ಕೃಷಿ ಉತ್ಪನ್ನಗಳಿಂದ ಲಾಭ, ವೃತ್ತಿಯಲ್ಲಿ ಪ್ರಗತಿ
ವೃಶ್ಚಿಕ: ಕಂಪ್ಯೂಟರ್ ಇಂಜಿನಿಯರ್ಗಳು ಎಚ್ಚರಿಕೆ, ಹತ್ತಿರದವರ ಅನಾರೋಗ್ಯದಿಂದ ಚಿಂತೆ, ಹೊಸ ಜನರ ಭೇಟಿ
ಧನಸ್ಸು: ಹಿರಿಯರ ಆರೋಗ್ಯದಲ್ಲಿ ಸುಧಾರಣೆ, ಸಂಗಾತಿಗಾಗಿ ಧನವ್ಯಯ, ಶತ್ರುಗಳ ಪ್ರಾಬಲ್ಯ ಜಾಸ್ತಿಯಾಗುತ್ತದೆ,
ಮಕರ: ಬಂಧುಗಳು ನಿಮ್ಮ ಪ್ರಗತಿ ಸಹಿಸುವುದಿಲ್ಲ, ಕೀರ್ತಿ, ಪ್ರತಿಷ್ಠೆಗಳಿಗೆ ಭಾಜನಾರಾಗುವಿರಿ, ಹೂ ವ್ಯಾಪಾರಿಗಳಿಗೆ ಲಾಭ
ಕುಂಭ: ವಿದ್ಯಾರ್ಥಿಗಳಿಗೆ ಸರಾಸರಿ, ನರದೌರ್ಬಲ್ಯವಿದ್ದವರಿಗೆ ಆರೋಗ್ಯ ಸುಧಾರಿಸಲಿದೆ, ನಾಯಕತ್ವ ಯೋಗ
ಮೀನ: ಉದ್ಯೋಗದಲ್ಲಿ ಹಿರಿಯರಿಂದ ಸಹಾಯ, ಕೆಲಸಗಳಲ್ಲಿ ಭಯಉಂಟಾಗುತ್ತದೆ, ಅತಿಯಾಗಿ ಯಾರನ್ನು ನಂಬಬೇಡಿ
