ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಶುಕ್ಲ
ತಿಥಿ – ದಶಮೀ
ನಕ್ಷತ್ರ – ಚಿತ್ತಾ
ರಾಹುಕಾಲ: 12:22 PM – 1:59 PM
ಗುಳಿಕಕಾಲ: 10:46 AM – 12:22 PM
ಯಮಗಂಡಕಾಲ: 7:32 AM – 9:09 AM
Advertisement
ಮೇಷ: ತಾಯಿಯಿಂದ ಬೆಂಬಲ, ನೆಮ್ಮದಿ ಇರುತ್ತದೆ, ಕೆಲಸಗಳಲ್ಲಿ ಮೇಲುಗೈ ಸಾಧಿಸವ ಯತ್ನ.
Advertisement
ವೃಷಭ: ಗೌರವಾದಿಗಳು ಪ್ರಾಪ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ.
Advertisement
ಮಿಥುನ: ಆಸ್ತಿ ವಿಚಾರದಲ್ಲಿ ಹಿನ್ನಡೆ, ಹೆಚ್ಚು ಆದಾಯ, ಮಾತುಕತೆಗಳಲ್ಲಿ ಬದಲಾವಣೆ.
Advertisement
ಕರ್ಕಾಟಕ: ಆಸ್ತಿ ವಿಚಾರದಲ್ಲಿ ಪ್ರಗತಿ, ಕಡಿಮೆ ವಿದ್ಯಾರ್ಥಿಗಳಿಗೆ ಅಶುಭ, ಕೃಷಿಕರಿಗೆ ಹಿನ್ನಡೆ.
ಸಿಂಹ: ಡ್ರೈವರ್‌ಗಳಿಗೆ ಏಳಿಗೆ, ಹಣ ಹೂಡಿಕೆಯಲ್ಲಿ ಎಚ್ಚರಿಕೆ, ಸಮಸ್ಯೆಗಳಿಗೆ ಸಿಲುಕದಂತೆ ಎಚ್ಚರವಹಿಸಿ.
ಕನ್ಯಾ: ಸರ್ಕಾರಿ ಕೆಲಸಗಳು ಸರಾಗ, ಕೆಲಸಗಳನ್ನು ನಿರ್ಭಯವಾಗಿ ಮುಗಿಸಿ, ಹೊಗಳಿಕೆಗೆ ಮರುಳಾಗಬೇಡಿ.
ತುಲಾ: ಮಕ್ಕಳ ವಿಚಾರದಲ್ಲಿ ಅಸಮಾಧಾನ, ಉಸಿರಾಟದ ತೊಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಪಡೆಯಿರಿ.
ವೃಶ್ಚಿಕ: ಸಂಗಾತಿಯಿಂದ ಸಹಾಯ ದೊರೆಯುತ್ತದೆ, ಆರೋಗ್ಯದ ಕಡೆ ಗಮನವಿರಲಿ, ಉದ್ಯೋಗದಲ್ಲಿ ಏರಿಳಿತ ಕಡಿಮೆ.
ಧನಸ್ಸು: ಉದ್ವೇಗಕ್ಕೆ ಒಳಗಾಗದಿರಿ, ಉದ್ಯೋಗದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಿ, ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಬಳಸಿ.
ಮಕರ: ಕಾರ್ಮಿಕರ ಏಜೆನ್ಸಿಗಳಿಗೆ ಬೇಡಿಕೆ, ಆಮದು ರಫ್ತಿನಲ್ಲಿ ಲಾಭ, ಕಟ್ಟಡದ ದುರಸ್ತಿಗಾಗಿ ಹಣವ್ಯಯ.
ಕುಂಭ: ಇಂಟೀರಿಯರ್ ಡಿಸೈನರ್‌ಗಳಿಗೆ ಶುಭ, ಯೋಗ ಟ್ರೈನರ್ಸ್‌ಗಳಿಗೆ ಆದಾಯ, ಸ್ನೇಹಿತರೊಂದಿಗೆ ಕಾಲಹರಣ.
ಮೀನ: ಆಕಸ್ಮಿಕ ಧನ ಲಾಭ, ಪ್ರಭಾವಿ ವ್ಯಕ್ತಿಗಳಿಂದ ಸಹಾಯ, ದಿನಸಿ ವ್ಯಾಪಾರದಲ್ಲಿ ಶುಭ.