ಬೆಳಗಾವಿ ಮೂಲದ ಲಕ್ಷ್ಮೀ ರೈ ಮತ್ತೊಂದು ಫೋಟೋಶೂಟ್.

ರಾಣಿಯ ಕಾನ್ಸೆಪ್ಟ್ ರೀತಿಯಲ್ಲಿ ಫೋಟೋಶೂಟ್.

ತಮ್ಮ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆದ ನಟಿ.

ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ ಕನ್ನಡತಿ.