ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಸೋಮವಾರ, ಅನೂರಾಧ ನಕ್ಷತ್ರ
Advertisement
ಮೇಷ: ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ನೀವಾಡುವ ಮಾತಿನಿಂದ ಕಲಹ, ದಂಡ ಕಟ್ಟುವ ಸಾಧ್ಯತೆ, ಈ ದಿನ ಎಚ್ಚರಿಕೆಯಲ್ಲಿರಿ.
Advertisement
ವೃಷಭ: ವ್ಯವಹಾರದ ಮೇಲೆ ಕೆಟ್ಟದೃಷ್ಠಿ, ಸರ್ಪ ಭಯ, ಕೀಲು ನೋವು, ಬಾಕಿ ವಸೂಲಿ ಮಾಡುವ ಸಾಧ್ಯತೆ.
Advertisement
ಮಿಥುನ: ಬಂಧು ಮಿತ್ರರ ವಿರೋಧ, ವಾಹನ ಚಾಲಕರಿಗೆ ಅಪಘಾತ, ವ್ಯವಹಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ.
Advertisement
ಕಟಕ: ಮಾತೃವಿನಿಂದ ಶುಭ, ಇಷ್ಟವಾದ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
ಸಿಂಹ: ನೆಮ್ಮದಿ ಇಲ್ಲದ ಜೀವನ, ವಿಪರೀತ ವ್ಯಸನ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಧೈರ್ಯದಿಂದ ಕಾರ್ಯ ಸಿದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನೆಡೆ.
ತುಲಾ: ಪರಸ್ಥಳ ವಾಸ, ವ್ಯರ್ಥ ಧನಹಾನಿ, ಸತ್ಕಾರ್ಯದಲ್ಲಿ ಆಸಕ್ತಿ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನ ಚಕಮಕಿ, ಹಿತ ಶತ್ರುಗಳಿಂದ ತೊಂದರೆ, ಸ್ಥಿರಾಸ್ತಿ ಮಾರಾಟ.
ಧನಸ್ಸು: ಯತ್ನ ಕಾರ್ಯಗಳಲ್ಲಿ ಪ್ರಗತಿ, ಧನ ಲಾಭ, ಆರೋಗ್ಯದಲ್ಲಿ ಏರುಪೇರು, ನೀಚ ಜನರಿಂದ ತೊಂದರೆ.
ಮಕರ: ಆದಾಯಕ್ಕಿಂತ ಖರ್ಚು ಹೆಚ್ಚು, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ಏರುಪೇರು.
ಕುಂಭ: ಶುಭ ಕಾರ್ಯಗಳಲ್ಲಿ ಭಾಗಿ, ಪ್ರೀತಿ ಪಾತ್ರರ ಆಗಮನ, ಶರೀರದಲ್ಲಿ ಆಲಸ್ಯ, ಉದ್ಯಮಿಗಳಿಗೆ ಅಲ್ಪ ಲಾಭ.
ಮೀನ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಮಾತುಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯೆತೆ.