Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ 23-09-2025
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Astrology

ದಿನ ಭವಿಷ್ಯ 23-09-2025

Public TV
Last updated: September 22, 2025 4:51 pm
Public TV
Share
1 Min Read
daily horoscope dina bhavishya
horoscope
SHARE

ರಾಹುಕಾಲ : 3.17 ರಿಂದ 4.48
ಗುಳಿಕಕಾಲ : 12.15 ರಿಂದ 1.46
ಯಮಗಂಡಕಾಲ : 9.13 ರಿಂದ 10.44

ವಾರ : ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ : ಹಸ್ತ
ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ

ಮೇಷ: ಷಡ್ಯಂತ್ರಕ್ಕೆ ಬೀಳುವಿರಿ, ದ್ವೇಷ ಚಂಚಲತೆ, ಗೆಳೆಯರಿಂದ ಸಹಾಯ, ಶ್ರಮಕ್ಕೆ ತಕ್ಕ ಫಲ.

ವೃಷಭ: ದಾನ ಧರ್ಮ ಮಾಡುವಿರಿ, ಅಪರೂಪದ ವ್ಯಕ್ತಿಯನ್ನ ಭೇಟಿ ಮಾಡುವಿರಿ, ವಿದೇಶ ಪ್ರಯಾಣ.

ಮಿಥುನ: ಪಿತ್ರಾರ್ಜಿತ ಆಸ್ತಿ ಲಭ್ಯ, ಗುರುಗಳಿಂದ ಬೋಧನೆ, ಧನ ಹಾನಿ, ಆಲಸ್ಯ ಮನೋಭಾವ, ಅತಿಯಾದ ದುಃಖ.

ಕಟಕ: ರಿಯಲ್ ಎಸ್ಟೇಟ್‌ನವರಿಗೆ ಲಾಭ, ಅನ್ಯರಲ್ಲಿ ವೈಮನಸ್ಯ, ದುಡುಕು ಸ್ವಭಾವ, ದುರಾಲೋಚನೆ.

ಸಿಂಹ: ಕುಟುಂಬ ಸದಸ್ಯರಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ದಂಡ ಕಟ್ಟುವಿರಿ, ಖರ್ಚಿನ ಮೇಲೆ ನಿಗಾ ಇಡಿ, ಅತಿಯಾದ ಕೋಪ.

ಕನ್ಯಾ: ಷೇರು ವ್ಯವಹಾರದವರಿಗೆ ನಷ್ಟ, ದೂರ ಪ್ರಯಾಣ, ವ್ಯಾಪಾರದಲ್ಲಿ ಅಲ್ಪ ಲಾಭ, ಮಾತಿನ ಚಕಮಕಿ, ಆರೋಗ್ಯದಲ್ಲಿ ಸುಧಾರಣೆ.

ತುಲಾ: ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಪತ್ನಿಗೆ ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ.

ವೃಶ್ಚಿಕ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಚಿಂತೆ, ದೂರ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ಹಿತ ಶತ್ರುಗಳಿಂದ ತೊಂದರೆ.

ಧನಸ್ಸು: ಮಾತಾಪಿತರ ಸೇವೆ, ದೇವಾಲಯಕ್ಕೆ ಭೇಟಿ ಹೊಸ ಕೆಲಸ ಕಾರ್ಯಗಳಿಗೆ ಚಾಲನೆ, ಮಹಿಳೆಯರಿಗೆ ಶುಭ.

ಮಕರ: ಪುಣ್ಯಕ್ಷೇತ್ರ ದರ್ಶನ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಅಧಿಕ ತಿರುಗಾಟ, ವಿಪರೀತ ವ್ಯಸನ, ರೋಗಭಾದೆ.

ಕುಂಭ: ಉತ್ತಮ ಬುದ್ಧಿಶಕ್ತಿ, ಕೆಲ ಜನರಿಗೆ ವಿವಾಹ ಯೋಗ, ವಸ್ತ್ರ ಖರೀದಿ, ಅಕಾಲ ಭೋಜನ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ.

ಮೀನ: ವಾಹನ ರಿಪೇರಿ, ತಂದೆ ತಾಯಿಯರಲ್ಲಿ ಪ್ರೀತಿ ವಾತ್ಸಲ್ಯ, ಧರ್ಮಕಾರ್ಯಾಸಕ್ತಿ, ಹಣ ಬಂದರೂ ಉಳಿಯುವುದಿಲ್ಲ.

Share This Article
Facebook Whatsapp Whatsapp Telegram
Previous Article WEATHER 1 e1679398614299 ರಾಜ್ಯದ ಹವಾಮಾನ ವರದಿ 23-09-2025
Next Article Navratri Brahmacharini Navratri 2025 Day 2: ಬ್ರಹ್ಮಚಾರಿಣಿ ದೇವಿಯನ್ನೇಕೆ ಪೂಜಿಸಬೇಕು?

Latest Cinema News

trump maga
ವಿದೇಶಿ ಸಿನಿಮಾಗಳ ಮೇಲೆ 100% ಸುಂಕ ಘೋಷಿಸಿದ ಟ್ರಂಪ್‌
Cinema Latest Top Stories World
Bigg Boss Kannada 12 YouTuber Rakshita Shetty Eliminated
ಮೊದಲ ದಿನವೇ ಮನೆಯಿಂದ ಔಟ್‌ – ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿಗೆ ಗೇಟ್‌ಪಾಸ್‌
Cinema Latest South cinema Top Stories
Prabhas The RajaSaab trailer
ʼದಿ ರಾಜಾಸಾಬ್’ ಟ್ರೈಲರ್ ರಿಲೀಸ್ : ಪ್ರಭಾಸ್ ಅಭಿಮಾನಿಗಳಿಗೆ ಸರ್ಪ್ರೈಸ್
Cinema Latest South cinema
Rishab Shetty 2
ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ
Cinema Latest Top Stories
Kichcha Sudeep 2
ಅಮ್ಮನ ಆಶೀರ್ವಾದದೊಂದಿಗೆ ಬಿಗ್‌ಬಾಸ್ ಶೋ ಪ್ರಾರಂಭಿಸಿದ ಕಿಚ್ಚ ಸುದೀಪ್
Cinema Latest Sandalwood Top Stories

You Might Also Like

Mahatma Gandhi Statue London
Crime

ಲಂಡನ್‌ನಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಗೆ ಅಪಚಾರ – ಧ್ವಂಸಗೊಳಿಸಿ, ಭಾರತ ವಿರೋಧಿ ಬರಹದಿಂದ ವಿಕೃತಿ

11 minutes ago
https publictv.in explosion at a house in hassan alur couple injured
Crime

ಹಾಸನ | ಮನೆಯಲ್ಲಿ ನಿಗೂಢ ಸ್ಫೋಟ – ಝೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳುಗಳ ರವಾನೆ

1 hour ago
t.d.rajegowda
Chikkamagaluru

ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

1 hour ago
Number Plate
Bengaluru City

ನಂಬರ್‌ ಪ್ಲೇಟ್‌ ಇಲ್ಲದೇ ವಾಹನ ರಸ್ತೆಗಿಳಿಸಿದ್ರೆ ದಾಖಲಾಗುತ್ತೆ 420 ಕೇಸ್‌!

2 hours ago
Gurugram Techie
Crime

ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?