ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಶುಕ್ಲ ಪಕ್ಷ, ನವಮಿ ತಿಥಿ ಉಪರಿ ದಶಮಿ
ಸೋಮವಾರ, ರೇವತಿ ನಕ್ಷತ್ರ,
Advertisement
ರಾಹುಕಾಲ: ಬೆಳಗ್ಗೆ 8:02 ರಿಂದ 9:28
ಗುಳಿಕಕಾಲ: ಮಧ್ಯಾಹ್ನ 1:45 ರಿಂದ 3:11
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:20
Advertisement
ಮೇಷ: ದುಷ್ಟರಿಂದ ದೂರವಿರಿ, ಯತ್ನ ಕಾರ್ಯದಲ್ಲಿ ಜಯ, ಅಲ್ಪ ಧನಾಗಮನ, ದೂರ ಪ್ರಯಾಣ, ಮಾನಸಿಕ ಚಿಂತೆ.
Advertisement
ವೃಷಭ: ಬಂಧು-ಮಿತ್ರರಲ್ಲಿ ದ್ವೇಷ, ಇಲ್ಲ ಸಲ್ಲದ ಅಪವಾದ, ವ್ಯಾಪಾರದಲ್ಲಿ ಲಾಭ, ಕೋರ್ಟ್ ಕೇಸ್ ಗಳಲ್ಲಿ ವಿಘ್ನ.
Advertisement
ಮಿಥುನ: ಅನಿರೀಕ್ಷಿತ ದ್ರವ್ಯ ಲಾಭ, ದಾಂಪತ್ಯದಲ್ಲಿ ವಿರಸ, ಅಧಿಕವಾದ ಖರ್ಚು, ಭೂ ಲಾಭ, ಸಮಾಜದಲ್ಲಿ ಗೌರವ.
ಕಟಕ: ಮಾತೃವಿನಿಂದ ಧನ ಸಹಾಯ, ವಾದ-ವಿವಾದಗಳಲ್ಲಿ ಸೋಲು, ಸ್ಥಳ ಬದಲಾವಣೆ, ಶೀತ ಸಂಬಂಧಿತ ರೋಗ ಬಾಧೆ.
ಸಿಂಹ: ಉದ್ಯೋಗದಲ್ಲಿ ಪ್ರಗತಿ, ದ್ರವ್ಯ ನಷ್ಟ, ಗುಪ್ತಾಂಗ ರೋಗಗಳು, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಚೇತರಿಕೆ.
ಕನ್ಯಾ: ದಾನ-ಧರ್ಮದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರೋಗ್ಯದಲ್ಲಿ ಏರುಪೇರು, ಪರರಿಂದ ಮೋಸ, ಶತ್ರುಗಳ ಬಾಧೆ.
ತುಲಾ: ಅನ್ಯ ಜನರಲ್ಲಿ ವೈಮನಸ್ಸು, ಆತ್ಮೀಯರನ್ನು ದ್ವೇಷಿಸುವಿರಿ, ದೂರ ಪ್ರಯಾಣ, ಉತ್ತಮ ಬುದ್ಧಿಶಕ್ತಿ, ಋಣ ವಿಮೋಚನೆ.
ವೃಶ್ಚಿಕ: ಸ್ತ್ರೀ ಸಮಾನ ವ್ಯಕ್ತಿಯಿಂದ ತೊಂದರೆ, ಮಾನಸಿಕವಾದ ಒತ್ತಡ, ಪ್ರೀತಿ ಸಮಾಗಮ, ಆತ್ಮೀಯರಲ್ಲಿ ವಿಶ್ವಾಸ.
ಧನಸ್ಸು: ಮಹಿಳೆಯರಿಗೆ ಲಾಭ, ಉದ್ಯೋಗದಲ್ಲಿ ಒತ್ತಡ, ರೋಗ ಬಾಧೆ, ಸ್ತ್ರೀಯರಿಗೆ ಸೌಖ್ಯ, ಇಷ್ಟವಾದ ವಸ್ತುಗಳ ಖರೀದಿ, ಮಾತಿನಲ್ಲಿ ಹಿಡಿತವಿರಲಿ.
ಮಕರ: ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಉದರ ಬಾಧೆ, ಬಾಕಿ ಹಣ ವಸೂಲಿ, ಕೀಲು ನೋವು.
ಕುಂಭ: ಬುದ್ದಿವಂತಿಕೆಯಿಂದ ಕೆಲಸ ಮಾಡುವಿರಿ, ಅಧಿಕವಾದ ತಿರುಗಾಟ, ದೈನಂದಿನ ಕೆಲಸ ಕಾರ್ಯಗಳಲ್ಲಿ ಬದಲಾವಣೆ.
ಮೀನ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಷೇರು ವ್ಯವಹಾರಗಳಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಆತ್ಮೀಯರೊಂದಿಗೆ ಕಷ್ಟ ಹೇಳಿಕೊಳ್ಳುವಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv