ಮೇಷ: ಸ್ಥಿರಾಸ್ತಿ ಲಾಭ, ಮನಃಕ್ಲೇಷ, ದಾಂಪತ್ಯದಲ್ಲಿ ಕಲಹ, ಮಾನಸಿಕ ವ್ಯಥೆ, ಪರರಿಂದ ಮೋಸ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ಧನ ಸಹಾಯ, ದೂರ ಪ್ರಯಾಣ.
ವೃಷಭ: ಉದ್ಯೋಗದಲ್ಲಿ ಒತ್ತಡ, ಪ್ರವಾಸ ಮಾಡುವ ಮನಸ್ಸು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಇಲ್ಲ ಸಲ್ಲದ ಅಪವಾದ, ಮಂಗಳ ಕಾರ್ಯಗಳಲ್ಲಿ ಭಾಗಿ, ಕೈ ಹಾಕಿದ ಕೆಲಸಗಳಲ್ಲಿ ಜಯ, ಶತ್ರುಗಳಿಂದ ತೊಂದರೆ.
Advertisement
ಮಿಥುನ: ಅನಿರೀಕ್ಷಿತ ಖರ್ಚು, ಸ್ಥಳ ಬದಲಾವಣೆ, ಆರೋಗ್ಯದ ಕಡೆ ಗಮಹರಿಸಿ, ಕೃಷಿಕರಿಗೆ ಅಧಿಕ ಲಾಭ, ನಿವೇಶನ ಪ್ರಾಪ್ತಿ, ಮಾತೃವಿನಿಂದ ಸಹಾಯ, ಪ್ರೀತಿ ಸಮಾಗಮ, ಉದ್ಯೋಗದಲ್ಲಿ ಬಡ್ತಿ.
Advertisement
ಕಟಕ: ಇಷ್ಟವಾದ ವಸ್ತುಗಳ ಖರೀದಿ, ಮಾತಿನ ಮೇಲೆ ಹಿಡಿತ ಅಗತ್ಯ, ಆತ್ಮೀಯರಲ್ಲಿ ಕಲಹ, ಶರೀರದಲ್ಲಿ ಆಯಾಸ, ಉದರ ಬಾಧೆ, ವಾಹನ ರಿಪೇರಿ, ಗುರುಗಳ ದರ್ಶನ ಮಾಡುವಿರಿ, ಭೂ ಲಾಭ.
Advertisement
ಸಿಂಹ: ಮಾನಸಿಕ ಒತ್ತಡ, ಧನ ನಷ್ಟ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯತ್ನ ಕಾರ್ಯದಲ್ಲಿ ವಿಳಂಬ, ಕೋರ್ಟ್ ಕೇಸ್ಗಳಲ್ಲಿ ಅಡಚಣೆ, ಚಂಚಲ ಮನಸ್ಸು, ಗಣವ್ಯಕ್ತಿಗಳ ಭೇಟಿ.
Advertisement
ಕನ್ಯಾ: ಪುಣ್ಯಕ್ಷೇತ್ರ ದರ್ಶನ, ಕುಟುಂಬದಲ್ಲಿ ಸಂತಸ, ಅಲ್ಪ ಲಾಭ, ಮಾನಸಿಕ ನೆಮ್ಮದಿ, ಯಾರನ್ನೂ ಹೆಚ್ಚು ನಂಬಬೇಡಿ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಶುಭ.
ತುಲಾ: ನಾನಾ ರೀತಿಯ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಲಾಭ, ಹಣ ಕಳ್ಳರ ಪಾಲಾಗುವ ಸಾಧ್ಯತೆ, ಅನ್ಯರ ಮನಸ್ಸು ಗೆಲ್ಲುವಿರಿ, ವಿದ್ಯೆಯಲ್ಲಿ ಆಸಕ್ತಿ.
ವೃಶ್ಚಿಕ: ಶುಭ ಸುದ್ದಿ ಕೇಳುವಿರಿ, ನೀವಾಡುವ ಮಾತಿನಿಂದ ಅನರ್ಥ, ಅನಗತ್ಯ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಕೆಲಸ ಕಾರ್ಯಗಳಲ್ಲಿ ಜಯ, ಮೆಕಾನಿಕ್ ಕೆಲಸಗಾರರಿಗೆ ಲಾಭ.
ಧನಸ್ಸು: ಚಂಚಲ ಮನಸ್ಸು, ದುಷ್ಟರಿಂದ ತೊಂದರೆ, ದೂರ ಪ್ರಯಾಣ, ದಂಡ ಕಟ್ಟುವ ಸಾಧ್ಯತೆ, ಶ್ರಮಕ್ಕೆ ತಕ್ಕ ಫಲ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಆರೋಗ್ಯದಲ್ಲಿ ಏರುಪೇರು.
ಮಕರ: ದಾನ ಧರ್ಮದಲ್ಲಿ ಆಸಕ್ತಿ, ಭೂ ಲಾಭ, ದಾಯಾದಿಗಳ ಕಲಹ, ಪ್ರಿಯ ಜನರ ಭೇಟಿ, ಋಣ ಬಾಧೆ, ದೈವಿಕ ಚಿಂತನೆ, ನೀಚ ಜನರಿಂದ ದೂರವಿರಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ದಾಂಪತ್ಯದಲ್ಲಿ ಕಲಹ.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹೇಳಲಾರದಂತಹ ಸಂಕಟ, ಮಕ್ಕಳ ಅಗತ್ಯಕ್ಕೆ ಖರ್ಚು, ಸಣ್ಣ ಮಾತಿನಿಂದ ಕಲಹ, ಅತಿಯಾದ ಕೋಪ, ಅಕಾಲ ಭೋಜನ, ಪರರಿಗೆ ವಂಚನೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಅನ್ಯರಲ್ಲಿ ವೈಮನಸ್ಸು.
ಮೀನ: ದೈವಾನುಗ್ರಹದಿಂದ ಅನುಕೂಲ, ಮಿತ್ರರ ಭೇಟಿ, ಮಹಿಳೆಯರಿಗೆ ಬಡ್ತಿ, ಶತ್ರುಗಳ ನಾಶ, ಸಾಲದಿಂದ ಮುಕ್ತಿ, ದಾಂಪತ್ಯದಲ್ಲಿ ಪ್ರೀತಿ, ಅಮೂಲ್ಯ ವಸ್ತುಗಳ ಖರೀದಿ, ಉತ್ತಮ ಬುದ್ಧಿಶಕ್ತಿ, ಕೃಷಿಕರಿಗೆ ಲಾಭ.