ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ ಉಪರಿ ಅಮಾವಾಸ್ಯೆ,
ಭಾನುವಾರ, ಜೇಷ್ಠ ನಕ್ಷತ್ರ,
Advertisement
ರಾಹುಕಾಲ: ಸಂಜೆ 4:37 ರಿಂದ 6:02
ಗುಳಿಕಕಾಲ: ಮಧ್ಯಾಹ್ನ 3:11 ರಿಂದ 4:37
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:45
Advertisement
ಮೇಷ: ಮಿತ್ರರಿಂದ ತೊಂದರೆ, ಮಾಡುವ ಕೆಲಸಲದಲ್ಲಿ ವಿಘ್ನ, ಸ್ಥಳ ಬದಲಾವಣೆ, ವಿವಾಹಕ್ಕೆ ಅಡಚಣೆ, ಮಾತಿನ ಚಕಮಕಿ, ಪಾಪ ಕಾರ್ಯದಲ್ಲಿ ಆಸಕ್ತಿ, ಚಂಚಲ ಮನಸ್ಸು, ಶತ್ರುಗಳು ಹೆಚ್ಚಾಗುವುದು.
Advertisement
ವೃಷಭ: ಉತ್ತಮ ಬುದ್ಧಿಶಕ್ತಿ, ಭೂಮಿ ಖರೀದಿ ಯೋಗ, ಆರೋಗ್ಯ ವೃದ್ಧಿ, ದ್ರವ್ಯ ನಷ್ಟ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರ ಖರೀದಿ, ವ್ಯವಹಾರದಲ್ಲಿ ಏರುಪೇರು.
Advertisement
ಮಿಥುನ: ಸ್ನೇಹಿತರಿಂದ ಸಹಾಯ, ದಾನ ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ, ಗೌರವ ಪ್ರಾಪ್ತಿ, ಪರರ ಧನ ಪ್ರಾಪ್ತಿ, ಶತ್ರುಗಳ ಬಾಧೆ.
ಕಟಕ: ವಿದೇಶ ಪ್ರಯಾಣ, ಇಚ್ಛಿತ ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಮಹಿಳೆಯರಿಗೆ ವಿಶೇಷ ಲಾಭ, ಅನಗತ್ಯ ಮಾತುಗಳಿಂದ ದೂರವಿರಿ, ಅಕಾಲ ಭೋಜನ.
ಸಿಂಹ: ಕೃಷಿಯಲ್ಲಿ ಅಧಿಕ ಲಾಭ, ವಿದ್ಯಾರ್ಥಿಗಳಿಗೆ ಗೊಂದಲ, ವಿಪರೀತ ವ್ಯಸನ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನೆಯಲ್ಲಿ ಅಶಾಂತಿ.
ಕನ್ಯಾ: ಮಕ್ಕಳಿಂದ ಅನುಕೂಲ, ಮಾತೃವಿನಿಂದ ಸಹಾಯ, ಋಣ ವಿಮೋಚನೆ, ಸಾಲ ಬಾಧೆ, ಅನ್ಯರಿಂದ ಮೋಸ, ವಿವಾಹ ಯೋಗ, ಮಾನಸಿಕ ನೆಮ್ಮದಿ,
ತುಲಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ಥಳ ಬದಲಾವಣೆ, ಮಾನಸಿಕ ನೆಮ್ಮದಿ, ವಾಹನ ಅಪಘಾತ, ಮನಸ್ಸಿನಲ್ಲಿ ಭಯ, ಹಿತ ಶತ್ರುಗಳಿಂದ ತೊಂದರೆ, ವಸ್ತ್ರ ಖರೀದಿಯೋಗ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ಸಾಲ ಬಾಧೆ, ಅಭಿವೃದ್ಧಿ ಕುಂಠಿತ, ಸ್ಥಿರಾಸ್ತಿ ಮಾರಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನ ಭ್ರಷ್ಟತ್ವ.
ಧನಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಯಾರನ್ನೂ ಹೆಚ್ಚು ನಂಬಬೇಡಿ, ಸಾಲ ಬಾಧೆ, ವೃಥಾ ಅಲೆದಾಟ, ಅಕಾಲ ಭೋಜನ, ಆಕಸ್ಮಿಕ ಖರ್ಚು, ಮಾನಸಿಕ ವ್ಯಥೆ, ಅನಗತ್ಯ ಮನೆಯಲ್ಲಿ ವಾಗ್ವಾದ.
ಮಕರ: ದ್ರವ್ಯ ಲಾಭ, ಕುಟುಂಬ ಸೌಖ್ಯ, ಸಂತಾನ ಪ್ರಾಪ್ತಿ, ಪರರಿಂದ ಮೋಸ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು, ದಾಂಪತ್ಯದಲ್ಲಿ ಕಲಹ, ಭೂ ಲಾಭ.
ಕುಂಭ: ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರದಲ್ಲಿ ಗೊಂದಲ, ಅಧಿಕಾರಿಗಳಿಂದ ತೊಂದರೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇತರರ ಮಾತಿಗೆ ಮರುಳಾಗಬೇಡಿ, ಆರೋಗ್ಯದಲ್ಲಿ ಎಚ್ಚರ.
ಮೀನ: ಶೀತ ಸಂಬಂಧಿತ ರೋಗ, ಹಣಕಾಸು ತೊಂದರೆ, ಸಾಧಾರಣ ಫಲ, ಜನರಲ್ಲಿ ನಿಷ್ಠೂರ, ಹೆತ್ತವರಲ್ಲಿ ದ್ವೇಷ, ಕೋರ್ಟ್ ಕೇಸ್‍ಗಳಲ್ಲಿ ಜಯ, ಅಧಿಕ ತಿರುಗಾಟ, ಉದ್ಯೋಗದಲ್ಲಿ ಪ್ರಗತಿ, ಕಾರ್ಯ ಸಿದ್ಧಿ.