ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಂಗಳವಾರ, ಉತ್ತರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:35 ರಿಂದ 5:09
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:53
Advertisement
ಮೇಷ: ಮಿತ್ರರ ಭೇಟಿ, ದೂರ ಪ್ರಯಾಣ, ಆಲಸ್ಯ ಮನೋಭಾವ, ಧೃತಿಗೆಡದೆ ಕೆಲಸ ಮಾಡುವಿರಿ.
Advertisement
ವೃಷಭ: ಕೃಷಿಕರಿಗೆ ಅಲ್ಪ ಲಾಭ, ವಿಪರೀತ ಖರ್ಚು, ಅತಿಯಾದ ನಿದ್ರೆ, ಆರೋಗ್ಯದಲ್ಲಿ ಏರುಪೇರು, ಮಹಿಳೆಯರಿಗೆ ತೊಂದರೆ.
Advertisement
ಮಿಥುನ: ಪ್ರೀತಿ ಪಾತ್ರರೊಂದಿಗೆ ಮಾತುಕತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಎಲ್ಲರ ಮನಸ್ಸು ಗೆಲ್ಲುವಿರಿ.
Advertisement
ಕಟಕ: ಸ್ವಂತ ಪರಿಶ್ರಮದಿಂದ ಪ್ರಗತಿ, ಹಳೇ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ.
ಸಿಂಹ: ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ, ಹಿತ ಶತ್ರುಗಳಿಂದ ತೊಂದರೆ.
ಕನ್ಯಾ: ಮಹಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ವಿವಾಹದ ಶುಭ ಕಾರ್ಯಗಳಳ್ಲಿ ಭಾಗಿ, ಆರೋಗ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ.
ತುಲಾ: ಕೃಷಿ ಉಪಕರಣಗಳ ಖರೀದಿ, ಅಲಂಕಾರಿಕ ವಸ್ತು ಮಾರಾಟದಿಂದ ಲಾಭ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.
ವೃಶ್ಚಿಕ: ಹಣಕಾಸು ವ್ಯವಹಾರದಲಲಿ ಎಚ್ಚರ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಉನ್ನತ ಶಿಕ್ಷಣದಲ್ಲಿ ಯಶಸ್ಸು, ಈ ದಿನ ಶುಭ ಫಲ.
ಧನಸ್ಸು: ಹಿರಿಯರ ಸಹಾಯದಿಂದ ನೆಮ್ಮದಿ, ವ್ಯವಹಾರಗಳಲ್ಲಿ ಸುಗಮ, ಮಾನಸಿಕ ನೆಮ್ಮದಿ, ಸಂಬಂಧಿಗಳಿಂದ ತೊಂದರೆ, ಶತ್ರುಗಳ ಬಾಧೆ.
ಮಕರ: ಕೋರ್ಟ್ ಕೇಸ್ ನಿಮಿತ್ತ ಪ್ರಯಾಣ, ಚೋರ ಭಯ, ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರ.
ಕುಂಭ: ದೇವಾನುಗ್ರಹ ಹೆಚ್ಚಾಗುವುದು, ನಿವೇಶನ ಖರೀದಿ ಸಾಧ್ಯತೆ, ಸುಖ ಭೋಜನ, ಅರ್ಥಿಕ ಪರಿಸ್ಥಿತಿ ಉತ್ತಮ.
ಮೀನ: ಮಕ್ಕಳಿಂದ ಪ್ರೀತಿ, ಆದಾಯಕ್ಕಿಂತ ಖರ್ಚು ಹೆಚ್ಚು, ಉದ್ಯೋಗದಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ಧನ ಲಾಭ.