ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು
ಫಾಲ್ಗುಣ ಮಾಸ,ಕೃಷ್ಣ ಪಕ್ಷ, ದಶಮಿ / ಏಕಾದಶಿ
ಶನಿವಾರ, ಉತ್ತರಾಷಾಡ ನಕ್ಷತ್ರ
ರಾಹುಕಾಲ – 09:32 ರಿಂದ 11:02
ಗುಳಿಕಕಾಲ – 06:31 ರಿಂದ 08:02
ಯಮಗಂಡಕಾಲ – 02:03 ರಿಂದ 03:33
ಮೇಷ: ಮಕ್ಕಳಿಂದ ಅನುಕೂಲ, ಉತ್ತಮ ಹೆಸರಿನ ಆಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ಸೋಮಾರಿತನ.
ವೃಷಭ: ತಾಯಿಯಿಂದ ಸಹಕಾರ, ವೈರಾಗ್ಯದ ಭಾವ, ವೃತ್ತಿಪರರಿಗೆ ಅನುಕೂಲ, ವಾಹನ ಯೋಗ.
ಮಿಥುನ: ಅನಗತ್ಯ ಪ್ರಯಾಣ, ಧೈರ್ಯದಿಂದ ಕಾರ್ಯಜಯ, ನೆರೆಹೊರೆಯವರೊಂದಿಗೆ ಮನಸ್ತಾಪ,ಉದ್ಯೋಗ ಬದಲಾವಣೆ ಆಲೋಚನೆ
ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರ ಅಧಿಕ ಕೋಪ
ಸಿಂಹ: ಅವಕಾಶ ವಂಚಿತರಾಗುವಿರಿ, ಅನಾರೋಗ್ಯದ ಚಿಂತೆ, ವೃತ್ತಿಯಲ್ಲಿ ಏರಿಳಿತ, ಸ್ವಾಭಿಮಾನದ ದಿನ
ಕನ್ಯಾ: ದೇವತಾಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯ ಜಯ, ದೂರ ಪ್ರಯಾಣದ ಯೋಚನೆ, ಅಧ್ಯಾತ್ಮದ ಆಲೋಚನೆಗಳು
ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ
ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ
ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ದುರ್ಘಟನೆಗಳ ನೆನಪು
ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ ಪ್ರೇಮದಲ್ಲಿ ಸೋಲು
ಮೀನ: ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು

