ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಬುಧವಾರ, ಚಿತ್ತ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:18 ರಿಂದ 1:43
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:18
ಯಮಗಂಡಕಾಲ: ಬೆಳಗ್ಗೆ 8:00 ರಿಂದ 9:26
Advertisement
ಮೇಷ: ತಂದೆ-ತಾಯಿಯ ಭೇಟಿ, ಕುಟುಂಬ ಸೌಖ್ಯ, ಆಕಸ್ಮಿಕ ಧನ ಲಾಭ, ವಿದೇಶ ಪ್ರಯಾಣ, ಇಚ್ಛಿತ ಕಾರ್ಯಗಳಲ್ಲಿ ಜಯ.
Advertisement
ವೃಷಭ: ದಾಯಾದಿಗಳ ಕಲಹ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದ್ರವ್ಯ ಲಾಭ, ಭೂ ವ್ಯವಹಾರದಲ್ಲಿ ಅನುಕೂಲ, ಕುಲದೇವರ ಪೂಜೆಯಿಂದ ಶುಭ.
Advertisement
ಮಿಥುನ: ಹಣಕಾಸು ತೊಂದರೆ, ಚಂಚಲ ಮನಸ್ಸು, ಸ್ನೇಹಿತರಿಂದ ಸಹಾಯ, ದೈವಿಕ ಚಿಂತನೆ, ದುಷ್ಟರಿಂದ ದೂರವಿರಿ.
ಕಟಕ: ಋಣ ಬಾಧೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಭಯ-ಆತಂಕ ನಿವಾರಣೆ, ಪರರಿಗೆ ವಂಚನೆ, ಎಲ್ಲಿ ಹೋದರೂ ಅಶಾಂತಿ.
ಸಿಂಹ: ಪರಸ್ಥಳ ವಾಸ, ವ್ಯಾಸಂಗದಲ್ಲಿ ಮುನ್ನಡೆ, ಸ್ಥಿರಾಸ್ತಿ ಸಂಪಾದನೆ, ಶತ್ರುಗಳನ್ನು ಸದೆ ಬಡೆಯುವಿರಿ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಕೈ ಹಾಕಿದ ಕೆಲಸಗಳಲ್ಲಿ ಜಯ, ಮಾನಸಿಕ ನೆಮ್ಮದಿ, ವಾಹನ ರಿಪೇರಿಯಿಂದ ಧನವ್ಯಯ.
ತುಲಾ: ಮಾನಸಿಕ ನೆಮ್ಮದಿ, ಕಾರ್ಯ ಸಾಧನೆ, ಅಧಿಕ ತಿರುಗಾಟ, ಶತ್ರುಗಳ ಬಾಧೆ, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಶುಭ ಕಾರ್ಯಕ್ಕಾಗಿ ಓಡಾಟ, ಇಲ್ಲ ಸಲ್ಲದ ಅಪವಾದ, ದೂರ ಪ್ರಯಾಣ, ವಿವಾಹ ಯೋಗ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಭೂ ವ್ಯವಹಾರದಲ್ಲಿ ಲಾಭ, ವಿಪರೀತ ದುಶ್ಚಟ, ಕೃಷಿಕರಿಗೆ ಲಾಭ, ಆತ್ಮೀಯರ ಭೇಟಿ, ಹಿರಿಯರಲ್ಲಿ ಗೌರವ, ಶುಭ ಸುದ್ದಿ ಕೇಳುವಿರಿ.
ಮಕರ: ಮಹಿಳೆಯರಿಗೆ ವಿಶೇಷ ಲಾಭ, ಸಣ್ಣ ವಿಚಾರಗಳಲ್ಲಿ ವೈಮನಸ್ಸು, ಅನಗತ್ಯ ಮಾತುಗಳಿಗೆ ಕಿವಿಗೊಡಬೇಡಿ, ಈ ದಿನ ತಾಳ್ಮೆ ಅತ್ಯಗತ್ಯ.
ಕುಂಭ: ಕೆಲಸ ಕಾರ್ಯಗಳಲ್ಲಿ ವಿಳಂಬ, ಹಿತ ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಇಲ್ಲ ಸಲ್ಲದ ಅಪವಾದ.
ಮೀನ: ವಸ್ತ್ರಾಭರಣ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಈ ದಿನ ಶುಭ ಫಲ.