ಪಂಚಾಂಗ
ವಾರ: ಸೋಮವಾರ, ತಿಥಿ: ಷಷ್ಠಿ
ನಕ್ಷತ್ರ: ವಿಶಾಖ
ಶ್ರೀ ವಿಶ್ವ ವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ರಾಹುಕಾಲ: 8:04 ರಿಂದ 9:34
ಗುಳಿಕಕಾಲ: 2:04 ರಿಂದ 3:34
ಯಮಗಂಡಕಾಲ: 11:04 ರಿಂದ 12:34
ಮೇಷ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವಿವಿಧ ಮೂಲಗಳಿಂದ ಧನ ಲಾಭ, ವೈರಿಗಳಿಂದ ದೂರವಿರಿ, ಚೋರಾಗ್ನಿ ಭೀತಿ.
ವೃಷಭ: ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.
ಮಿಥುನ: ಸ್ವಸ್ಥ ಮನಸ್ಸು ಸ್ವಸ್ಥ ಆರೋಗ್ಯ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ಚಂಚಲ ಸ್ವಭಾವ, ಅನಾರೋಗ್ಯ.
ಕಟಕ: ಹಿತೈಷಿಗಳ ಸಲಹೆ, ಹಣಕಾಸಿನ ಸಮಸ್ಯೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮೋಸದ ತಂತ್ರಕ್ಕೆ ಬಿಳುವಿರಿ.
ಸಿಂಹ: ಉದ್ಯೋಗದಲ್ಲಿ ಪ್ರಗತಿ, ದೃಷ್ಟಿ ದೋಷದಿಂದ ತೊಂದರೆ, ಅತಿಯಾದ ನಿದ್ರೆ, ಅಮೂಲ್ಯ ವಸ್ತುಗಳ ಖರೀದಿ.
ಕನ್ಯಾ: ದೈವಾನುಗ್ರಹದಿಂದ ಶುಭ, ಪರರಿಗೆ ಸಹಾನುಭೂತಿ ತೋರುವಿರಿ, ದಾರಿದ್ರ ಪೀಡೆ, ಅಕಾಲ ಭೋಜನ, ಯತ್ನ ಕಾರ್ಯಗಳಲ್ಲಿ ವಿಳಂಬ.
ತುಲಾ: ಕೃಷಿ ಉಪಕರಣಗಳ ಖರೀದಿ, ಮಿತ್ರರಲ್ಲಿ ದ್ವೇಷ, ಅಧಿಕ ಸಂಪಾದನೆ, ಹೇಳಲಾರದಂತಹ ಸಂಕಟ.
ವೃಶ್ಚಿಕ: ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತವೆ, ಅನಗತ್ಯ ಅಸ್ತಕ್ಷೇಪ, ಸ್ತ್ರೀಯರಿಂದ ಶುಭ.
ಧನಸ್ಸು: ಪಾಪ ಬುದ್ಧಿ, ಅತಿಯಾದ ನೋವು, ಪರಸ್ತ್ರೀ ಸಹವಾಸ, ನಾನಾ ರೀತಿಯ ಸಮಸ್ಯೆ, ದಾಯಾದಿ ಕಲಹ.
ಮಕರ: ನೂತನ ಒಪ್ಪಂದಗಳ ಬಗ್ಗೆ ಎಚ್ಚರ, ಬಾಕಿ ಹಣ ಕೈ ಸೇರುವುದು, ಅನಾವಶ್ಯಕ ಖರ್ಚಿಗೆ ನೂರಾರು ದಾರಿ.
ಕುಂಭ: ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಅನಾರೋಗ್ಯ, ದಾಂಪತ್ಯದಲ್ಲಿ ಅನ್ಯೂನ್ಯತೆ, ದ್ರವ್ಯ ಲಾಭ, ಪತ್ರ ವ್ಯವಹಾರಗಳಲ್ಲಿ ಮೋಸ.
ಮೀನ: ಆಡಿದ ಮಾತಿಗೆ ಪಶ್ಚಾತಾಪ ಪಡುವಿರಿ, ಅಕಾಲ ಭೋಜನ, ನಿದ್ರಾಭಂಗ, ದುಶ್ಚಟಗಳಿಗೆ ಹಣವ್ಯಯ.

