ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಪೌರ್ಣಮಿ
ನಕ್ಷತ್ರ – ಪುಷ್ಯ
ರಾಹುಕಾಲ 04:54 PM – 06:21 PM
ಗುಳಿಕಕಾಲ 03:27 PM – 04:54 PM
ಯಮಗಂಡಕಾಲ 12:33 PM – 02:00 PM
Advertisement
ಮೇಷ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ
Advertisement
ವೃಷಭ: ದೂರ ಪ್ರಯಾಣದ ಸಾಧ್ಯತೆ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಅನಾರೋಗ್ಯ, ವಿವಾಹ ಯೋಗ
Advertisement
ಕರ್ಕಾಟಕ: ದಾಯಾದಿ ಕಲಹ, ಇಲ್ಲಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ
ಸಿಂಹ: ಸಣ್ಣ ಮಾತಿನಿಂದ ಕಲಹ, ಆಲಸ್ಯ ಮನೋಭಾವ, ಶತ್ರು ಬಾಧೆ
ಕನ್ಯಾ: ಋಣವಿಮೋಚನೆ, ಕೃಷಿಯಲ್ಲಿ ಲಾಭ, ಮನೋ ಸುಖವಿರದು
ತುಲಾ: ಸಂಬಂಧಗಳಲ್ಲಿ ಉದ್ವಿಗ್ನತೆ, ಹಣಕಾಸಿನ ಮೂಲಗಳು ಚೆನ್ನಾಗಿರುತ್ತದೆ, ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ
ವೃಶ್ಚಿಕ: ಆಹಾರದಿಂದ ಆರೋಗ್ಯ ಸಮಸ್ಯೆ, ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುತ್ತವೆ , ಆರ್ಥಿಕ ಸಹಾಯ ಲಭಿಸುವುದು
ಧನಸ್ಸು: ಹೆಚ್ಚು ಒತ್ತಡ, ಆಕಸ್ಮಿಕ ಧನಾಗಮ, ಆತುರದ ನಿರ್ಧಾರ ಬೇಡ
ಮಕರ: ಅಜಾಗರೂಕತೆಯಿಂದ ದೂರವಿರಿ, ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು, ಗಾಯಗೊಳ್ಳುವ ಸಾಧ್ಯತೆ
ಕುಂಭ: ಮನಸ್ಸಿಗೆ ಚಿಂತೆ, ಶುಭಕಾರ್ಯಗಳ ಸಾಧ್ಯತೆ, ಉತ್ತಮ ಬುದ್ಧಿಶಕ್ತಿ, ಪರಿಹಾರ ಗೋಮಾತೆಗೆ ಆಹಾರ ನೀಡಿ
ಮೀನ: ತೀರ್ಥಕ್ಷೇತ್ರ ದರ್ಶನ, ಕಾರ್ಯಸಾಧನೆ, ಸಜ್ಜನ ವಿರೋಧ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k