ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಗುರುವಾರ, ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:03 ರಿಂದ 3:39
ಗುಳಿಕಕಾಲ: ಬೆಳಗ್ಗೆ 9:15 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:03 ರಿಂದ 7:39
Advertisement
ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಕುಟುಂಬದಲ್ಲಿ ಕಲಹ, ಮಿತ್ರರೊಂದಿಗೆ ವೈಮನಸ್ಸು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ಬೇಸರ.
Advertisement
ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಅಧಿಕವಾದ ಒತ್ತಡ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ಮಕ್ಕಳ ಭವಿಷ್ಯದ ಚಿಂತೆ, ಗೌರವಕ್ಕೆ ಧಕ್ಕೆಯಾಗುವ ಸಂದರ್ಭ.
Advertisement
ಮಿಥುನ: ಸ್ವಂತ ವ್ಯಾಪಾರ-ಉದ್ಯಮದಲ್ಲಿ ಸಂಕಷ್ಟ, ದೀರ್ಘಾವಧಿಯ ಸಾಲ ಬಾಧೆ, ಹಳೇ ಸಾಲ ಮರುಪಾವತಿ, ಅಧಿಕವಾದ ಉಷ್ಣ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಕಟಕ: ವಿದ್ಯಾರ್ಥಿಗಳಲ್ಲಿ ಮಂದತ್ವ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ, ಪ್ರೀತಿ ಪ್ರೇಮ ವಿಚಾರಗಳಲ್ಲಿ ಕಿರಿಕಿರಿ, ಮಕ್ಕಳ ಎಡವಟ್ಟುಗಳಿಂದ ಸಮಸ್ಯೆ.
ಸಿಂಹ: ಕುಟುಂಬದಲ್ಲಿ ಅಶಾಂತಿ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಅನಗತ್ಯ ಮಾತುಗಳಿಂದ ಸಂಸಾರದಲ್ಲಿ ಒಡಕು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಪತ್ನಿ ಬಂಧುಗಳಿಂದ ಅಶಾಂತಿ.
ಕನ್ಯಾ: ಮಿತ್ರರಿಂದ ವಿದ್ಯಾಭ್ಯಾಸಕ್ಕೆ ಹಿನ್ನಡೆ, ಹೋರಾಟ-ಧೈರ್ಯದಿಂದ ಕಾರ್ಯ ಜಯ, ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ಅಡೆತಡೆ.
ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ಮನಸ್ಸಿನಲ್ಲಿ ಆತಂಕ-ಒತ್ತಡ, ಮಕ್ಕಳೊಂದಿಗೆ ಕಲಹ, ಹಣಕಾಸು ವಿಚಾರವಾಗಿ ವಾಗ್ವಾದ, ಜಗಳವಾಗುವ ಸಾಧ್ಯತೆ.
ವೃಶ್ಚಿಕ: ಗ್ಯಾಸ್ಟ್ರಿಕ್ ಸಮಸ್ಯೆ, ಆಲಸ್ಯ ಮನೋಭಾವ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ಪ್ರಯಾಣದಲ್ಲಿ ವಸ್ತುಗಳ ಕಳವು, ಪೆಟ್ಟಾಗುವ ಸಾಧ್ಯತೆ ಎಚ್ಚರ.
ಧನಸ್ಸು: ವಿಪರೀತ ರಾಜಯೋಗದ ದಿನ, ಉದ್ಯೋಗದಲ್ಲಿ ಒತ್ತಡ, ಉದ್ಯಮ-ವ್ಯಾಪಾರದಲ್ಲಿ ಸಮಸ್ಯೆ, ಆಲೋಚನೆಗಳಿಂದ ನಿದ್ರಾಭಂಗ, ವಿದ್ಯಾಭ್ಯಾಸದಲ್ಲಿ ಗೊಂದಲ, ಮರೆವಿನ ಸಮಸ್ಯೆ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಅನ್ಯರೊಂದಿಗೆ ಮನಃಸ್ತಾಪ, ಮಿತ್ರರಿಂದ ಸಮಸ್ಯೆ-ಬೇಸರ, ವಿದ್ಯಾಭ್ಯಾಸದಲ್ಲಿ ಅನುಕೂಲವಾದ ವಾತಾವರಣ, ಸಂಗಾತಿಯ ಆತುರ ಸ್ವಭಾವದಿಂದ ಸಮಸ್ಯೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಕೆಲಸಗಾರರೊಂದಿಗೆ ಮನಃಸ್ತಾಪ, ಹಣಕಾಸು ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ನಷ್ಟ, ಸಮಸ್ಯೆಗಳು ಎದುರಾಗುವುದು, ಭಾವನೆ-ಆಸೆ ಆಕಾಂಕ್ಷೆಗಳಿಗೆ ಧಕ್ಕೆ.