ರಾಹುಕಾಲ : 3:31 ರಿಂದ 4:58
ಗುಳಿಕಕಾಲ : 12:37 ರಿಂದ 2:04
ಯಮಗಂಡಕಾಲ: 9:43 ರಿಂದ 11:10
ಮಂಗಳವಾರ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು ಮಾಘ ಮಾಸ, ಶುಕ್ಲ ಪಕ್ಷ
Advertisement
ಮೇಷ: ವೃತ್ತಿ ರಂಗದಲ್ಲಿ ಯಶಸ್ಸು, ಪ್ರತಿಭೆಗೆ ತಕ್ಕ ಫಲ, ದೃಷ್ಟಿದೋಷ, ಕುಟುಂಬದಲ್ಲಿ ಅಶಾಂತಿ, ಅಧಿಕ ತಿರುಗಾಟ.
Advertisement
ವೃಷಭ: ಆಪ್ತರಲ್ಲಿ ದ್ವೇಷ, ವಿಪರೀತ ಹಣವ್ಯಯ, ಚಂಚಲ ಮನಸ್ಸು, ಹಿರಿಯರ ಮಾತಿಗೆ ಗೌರವ.
Advertisement
ಮಿಥುನ: ಉದ್ಯೋಗದಲ್ಲಿ ಬಡ್ತಿ, ಅಧಿಕ ಕೆಲಸ ಕಾರ್ಯ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ಜಯ.
Advertisement
ಕಟಕ: ವಿರೋಧಿಗಳಿಂದ ಕುತಂತ್ರ, ವೈದ್ಯರ ಭೇಟಿ, ವಿಪರೀತ ತಿರುಗಾಟ, ಸಣ್ಣ ಮಾತಿನಿಂದ ಕಲಹ, ದೇವತಾ ಕಾರ್ಯಗಳಲ್ಲಿ ಭಾಗಿ.
ಸಿಂಹ: ಭೂಲಾಭ, ಕೆಲಸದಲ್ಲಿ ಏಕಾಗ್ರತೆ, ಅನ್ಯರ ಮನಸ್ಸು ಗೆಲ್ಲುವಿರಿ, ಶರೀರದಲ್ಲಿ ತಳಮಳ, ಹೇಳಲಾರದಂತಹ ಸಂಕಟ.
ಕನ್ಯಾ: ಅವಕಾಶಗಳು ಕೈ ಸೇರುತ್ತದೆ, ಆಕಸ್ಮಿಕ ಧನ ಲಾಭ, ಸಾಲದಿಂದ ಮುಕ್ತಿ, ಸಹೋದರರಲ್ಲಿ ಪ್ರೀತಿ, ಹಿತ ಶತ್ರು ಭಾದೆ.
ತುಲಾ: ಅಪರಿಚಿತರಿಂದ ತೊಂದರೆ, ಉದರ ಭಾದೆ, ತಾಳ್ಮೆ ಅಗತ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ನೇಹಿತರ ನೆರವು.
ವೃಶ್ಚಿಕ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ಪರರ ಧನಪ್ರಾಪ್ತಿ, ಕುತಂತ್ರಕ್ಕೆ ಬಲಿಯಾಗುವಿರಿ.
ಧನಸ್ಸು: ದ್ರವ್ಯ ಲಾಭ, ದಾಂಪತ್ಯದಲ್ಲಿ ಪ್ರೀತಿ, ಸ್ತ್ರೀಯರಿಗೆ ಶುಭ, ಮನ ಶಾಂತಿ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಭಾದೆ.
ಮಕರ: ಯತ್ನ ಕಾರ್ಯ ವಿಳಂಬ, ಇಲ್ಲಸಲ್ಲದ ತಕರಾರು, ಮಿತ್ರರ ಬೇಟಿ, ಪಿತ್ರಾರ್ಜಿತ ಆಸ್ತಿ ವಿವಾದ.
ಕುಂಭ: ಅಭಿವೃದ್ಧಿ ಕುಂಠಿತ, ಪಾಪ ಬುದ್ಧಿ, ಹಿರಿಯರ ಹಿತವಚನ, ಭೂ ವ್ಯವಹಾರದಲ್ಲಿ ನಷ್ಟ, ಶರೀರದಲ್ಲಿ ತಳಮಳ
ಮೀನ: ನೂತನ ವ್ಯವಹಾರ, ಮಾತಿನ ಚಕಮಕಿ, ಸುಖ ಭೋಜನ, ಆತ್ಮೀಯರಿಂದ ಸಹಾಯ.