Monday, 27th May 2019

2 years ago

ಸ್ವಂತ ತಂಗಿಯನ್ನೇ ಮಂಚಕ್ಕೆ ಕರೆದ ಅಣ್ಣ: ದೂರು ದಾಖಲು

ಗದಗ: ಸ್ವಂತ ತಂಗಿಗೆ ಲೈಂಗಿಕ ಕಿರುಕುಳ ನೀಡಿರುವ ಕಾಮುಕ ಅಣ್ಣನೊಬ್ಬನ ಮೇಲೆ ಪ್ರಕರಣವೊಂದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಫೆಬ್ರವರಿ 28 ರಂದು ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. 40 ವರ್ಷದ ಅಣ್ಣ ಉಮರ್‍ಸಾಬ್ ನದಾಫ್ ಕಳೆದ ಒಂದು ವರ್ಷದಿಂದ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ತನ್ನ 35 ವರ್ಷದ ಸಂತ್ರಸ್ತ ಮಹಿಳೆ ಮಾಧ್ಯಮಗಳ ಮುಂದೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಉಮರ್‍ಸಾಬ್‍ನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಹೆಂಡತಿಯರು ಅವನನ್ನು ಬಿಟ್ಟು […]

2 years ago

ಮೋದಿಯ ನೋಟ್ ಬ್ಯಾನ್ ನಿರ್ಧಾರವನ್ನು ಹೊಗಳಿದ ವಿಶ್ವ ಬ್ಯಾಂಕ್ ಸಿಇಒ

ನವದೆಹಲಿ: ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾಯೋರ್‍ಜಿವಾ ಪ್ರಧಾನಿ ನರೇಂದ್ರ ಮೋದಿ ಅವರ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ನಿರ್ಧಾರವನ್ನು ಹೊಗಳಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಕ್ರಿಸ್ಟಾಲಿನಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಆರಂಭದ ದಿನದಲ್ಲಿ ಈ ನಿರ್ಧಾರದಿಂದ ಸಮಸ್ಯೆಯಾದರೂ ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ಮೂಲಕ ದೇಶಕ್ಕೆ ಒಳ್ಳೆದಾಗಲಿದೆ. ಭಾರತದ ಈ ನಡೆಯನ್ನು ಇತರ...

ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಕೌಶಲ್ಯ ಉದ್ಯೋಗ ಮೇಳ ಆರಂಭ

2 years ago

ಬಳ್ಳಾರಿ: ಜಿಲ್ಲೆಯ ತೋರಣಗಲ್‍ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕೌಶಲ್ಯ ಮತ್ತು ಉದ್ಯೋಗ ಮೇಳ ಆರಂಭವಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಈ ಮೇಳಕ್ಕೆ ರಾಜ್ಯದ ವಿವಿಧಡೆಯಿಂದ 36...

ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

2 years ago

ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ಈ ವರ್ಷದ ಜೂನ್ 30ರ ನಂತರ ಕೆಲ ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್  ಆಪರೇಟಿಂಗ್ ಸಿಸ್ಟಂ ಹೊಂದಿರುವ ಸಾಧನಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ.  ಎಕ್ಸ್ ಪ್ರೆಸ್ ಯುಕೆ ವರದಿ ಪ್ರಕಾರ ಆಪಲ್ ಐಫೋನ್ 3ಜಿಎಸ್,...

ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

2 years ago

ವಾಷಿಂಗ್ಟನ್: ಹೆಚ್ಚಾಗಿ ವಯಸ್ಸಾದಂತೆ ಜನರು ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕ್ತಾರೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಜ್ಜಿಯೊಬ್ಬರು 100 ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಫೆಬ್ರವರಿ 26ರಂದು ಎಲಿಜಬೆತ್ ಕೊಕ್ರೆಲ್ ಎಂಬ ಅಜ್ಜಿ 100 ರ ಸಂಭ್ರಮದಲ್ಲಿ ತನ್ನ ಗೆಳೆಯರ ಹಾಗೂ...

14 ವರ್ಷ ಸಂಸಾರ ಮಾಡಿ ಗಂಡ, ಮಗನನ್ನು ಬಿಟ್ಟು ಬೇರೊಬ್ಬನನ್ನು ಮದ್ವೆಯಾದ್ಳು!

2 years ago

ಬಾಗಲಕೋಟೆ: ಸಾಮಾನ್ಯವಾಗಿ ಗಂಡ ಪತ್ನಿಯನ್ನ ಬಿಟ್ಟು ಬೇರೊಂದು ಮದ್ವೆ ಅಥವಾ ಪತಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಅಥವಾ ತವರು ಮನೆಗೆ ಹೋಗುವಂತ ಸುದ್ದಿಯನ್ನ ನೋಡಿರ್ತಿವಿ. ಆದರೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಮಹಾತಾಯಿಯೊಬ್ಬಳು 14 ವರ್ಷ ಸಂಸಾರ ಮಾಡಿದ ಬಳಿಕ ತನ್ನ...

ನಾಯಿಗಳ ದಾಳಿಗೆ ಹೆದರಿ ಸ್ಥಳದಿಂದ ಓಡಿದ ಚಿರತೆ: ವಿಡಿಯೋ ನೋಡಿ

2 years ago

ಮುಂಬೈ: ಸಾಮಾನ್ಯವಾಗಿ ಚಿರತೆಗಳು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತವೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಅದನ್ನು ಸ್ಥಳದಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ. ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ (ಎಸ್‍ಜಿಎನ್‍ಪಿ) ಸಮೀಪದ ಇರುವ ದಿಂದೋಶಿ ಎಂಬಲ್ಲಿ...

ಸ್ಟೀಲ್ ಬ್ರಿಡ್ಜ್ ಆರೋಪ ಸಾಬೀತು ಮಾಡಿದ್ರೆ ಸೀತೆಯಂತೆ ಅಗ್ನಿಪ್ರವೇಶ ಮಾಡ್ತೀನಿ: ಜಾರ್ಜ್

2 years ago

ಬೆಂಗಳೂರು: ಸ್ಟೀಲ್ ಬ್ರಿಡ್ಜ್‍ಗೆ ಹಣ ನೀಡಿರುವ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪ ಸಾಬೀತು ಮಾಡಿದ್ರೆ ಸೀತೆಯಂತೆ ಅಗ್ನಿಪ್ರವೇಶ ಮಾಡ್ತೀನಿ ಅಂತಾ ಮತ್ತೊಮ್ಮೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತ ರಸ್ತೆ...