Thursday, 18th July 2019

Recent News

6 months ago

ಕಣ್ಮನ ಸೆಳೆಯುವ ಸೌಂದರ್ಯಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

ನಾವು ಚೆನ್ನಾಗಿ ಕಾಣಬೇಕು ಅಂತ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಎಲ್ಲರೂ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು, ಇನ್ನೂ ಚೆನ್ನಾಗಿ ಕಾಣಬೇಕು ಅಂತ ಅದೆಷ್ಟೋ ದುಬಾರಿ ಔಷಧಿಗಳನ್ನ, ಕ್ರೀಮ್‍ಗಳನ್ನ ಹಾಗೂ ಕೆಮಿಕಲ್ ಮಿಶ್ರಿತ ಕಾಸ್ಮೆಟಿಕ್ಸ್‍ಗಳನ್ನು ಬಳಸುತ್ತಾರೆ. ಅದರಲ್ಲೂ ಮಹಿಳೆಯರು ಸೌಂದರ್ಯದ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಶ್ಯಾಂಪೂ, ಸ್ಕ್ರಬ್ ಅಂತ ಸಾಕಷ್ಟು ಹಣ ಖರ್ಚು ಮಾಡ್ತಾರೆ. ಇದೆಲ್ಲ ಸಾಲಲ್ಲ ಅಂತ ಬ್ಯೂಟಿ ಪಾರ್ಲರ್‍ಗೆ ಹೋಗಿ ಬ್ಯೂಟಿಷನ್ ಸಲಹೆ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ವಿಧವಿಧವಾದ ಬ್ಯೂಟಿ […]

7 months ago

ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವ ರೀತಿ ಕಾಪಾಡಿಕೊಳ್ಳಬೇಕು- ಇಲ್ಲಿದೆ ಟಿಪ್ಸ್

ಬೆಂಗಳೂರು: ಚಳಿಗಾಲ ಈಗ ಶುರುವಾಗಿದ್ದು, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಬೇಕು. ಬೆಂಗಳೂರಿನಲ್ಲಿ ಶೀತ ಗಾಳಿ ಹೆಚ್ಚಾಗಿದ್ದು ದಾಖಲೆಯ ಮಟ್ಟದಲ್ಲಿ ಚಳಿ ನಡುಗಿಸುತ್ತಿದೆ. ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತವೆ. ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ವಾತಾವರಣ ವೈಪರೀತ್ಯದಿಂದಾಗಿ ದೇಹದಲ್ಲಿ ಬ್ಯಾಕ್ಟೀರಿಯಾ ವೈರಸ್ ಬೆಳವಣಿಗೆಯಿಂದ...

ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು

8 months ago

ಈಗಿನ ಕಾಲದಲ್ಲಿ ಡಯಾಬಿಟಿಸ್ ಅನ್ನೋ ಪದ ಕೇಳಿದ್ರೆ ಸಾಕು ಎಲ್ಲರು ಹೆದರುವ ಪರಿಸ್ಥಿತಿ ಬಂದಿದೆ. ಹಿಂದೆಲ್ಲ ಸಕ್ಕರೆ ಕಾಯಿಲೆ ಬರೀ ವಯಸ್ಸಾದೋರಿಗೆ ಬರುತ್ತೇ ಅಂತಾ ಮಾತಿತ್ತು. ಆದ್ರೆ ಈಗಿನ ಕಾಲಮಾನದಲ್ಲಿ ಸಣ್ಣ ಸಣ್ಣ ಮಕ್ಕಳು ಕೂಡ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದಕ್ಕೆ...

ಕುಂಬಳಕಾಯಿ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು

8 months ago

ಕುಂಬಳಕಾಯಿ ಸೇವನೆಯಿಂದ ಹಲವು ಲಾಭವಿದೆ. ಕುಂಬಳಕಾಯಿಯಲ್ಲಿರುವ ಪೌಷ್ಟಿಕ ಅಂಶ ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ದೂರ ಮಾಡುವುದಲ್ಲದೇ ಹೃದಯ ಸಂಬಂಧಿತ ಕಾಯಿಲೆಯನ್ನೂ ದೂರ ಮಾಡುತ್ತದೆ. ಹೀಗಾಗಿ ಇಲ್ಲಿ ಕುಂಬಳಕಾಯಿ ಸೇವನೆಯಿಂದ ಆಗುವ ಲಾಭಗಳ ಮಾಹಿತಿಯನ್ನು ನೀಡಲಾಗಿದೆ. 1. ಹೊಟ್ಟೆಯನ್ನು ಆರೋಗ್ಯವಾಗಿ ಇರಿಸುತ್ತದೆ: ಕುಂಬಳಕಾಯಿ...

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

8 months ago

ಚಳಿಗಾಲದಲ್ಲಿ ತ್ವಚೆ ಒಣಗುವುದು, ಹಿಮ್ಮಡಿಗಳು ಬಿರುಕು ಬಿಡುವುದು, ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು ಈ ಎಲ್ಲಾ ಸಮಸ್ಯೆಗಳು ಸಹಜವಾಗಿ ಬಹುತೇಕ ಜನರು ಎದುರಿಸುತ್ತಾರೆ. ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ಈ ಸುಲಭ ಕ್ರಮಗಳನ್ನ ಅನುಸರಿಸಿದರೆ ಚಳಿಗಾಲದ ಸಮಸ್ಯೆಯಿಂದ ದೂರ ಆಗಬಹುದು....

ಹೃದಯದ ಆರೋಗ್ಯಕ್ಕಾಗಿ ಅವಶ್ಯವಾದ 10 ಆಹಾರಗಳು

8 months ago

ಮನುಷ್ಯನ ದೇಹದಲ್ಲಿ ತುಂಬಾ ಮುಖ್ಯವಾದ ಭಾಗ ಅಂದ್ರೆ ಹೃದಯ. ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಆರೋಗ್ಯವಾಗಿರಬೇಕು ಅಂತಾ ಹಲವಾರು ಬಗೆಯ ವ್ಯಾಯಾಮ ಮಾಡ್ತೀವಿ, ಡಯಟ್ ಕೂಡ ಮಾಡ್ತೀವಿ. ಆದ್ರೆ ಹೃದಯಕ್ಕೆ ಬೇಕಾದ ಆರೋಗ್ಯಕರ ಆಹಾರಗಳು ಯಾವುದು? ಅಂತಾ ತುಂಬಾ ಜನರಿಗೆ...

ಅಪ್ಪಿತಪ್ಪಿಯೂ ದೇಹದ ಈ ಅಂಗಗಳನ್ನು ಬರಿಗೈಯಲ್ಲಿ ಮುಟ್ಟಬೇಡಿ

8 months ago

ಸಾಕಷ್ಟು ಜನರು ಸುಮ್ಮನೆ ಕುಳಿತಿದ್ದಾಗ ಬರಿಗೈಯಲ್ಲಿ ತನ್ನ ಕಣ್ಣು, ಕಿವಿ, ಮೂಗನ್ನು ಟಚ್ ಮಾಡುತ್ತಾ ಅಥವಾ ಆ ಅಂಗಗಳನ್ನು ಬರಿಗೈಯಲ್ಲಿ ಉಜ್ಜುವ ಅಭ್ಯಾಸ ಇರುತ್ತದೆ. ಆದರೆ ಬರಿಗೈಯಲ್ಲಿ ಈ ದೇಹದ ಅಂಗಗಳನ್ನು ಮುಟ್ಟಿದರೆ ನಿಮ್ಮ ಆರೋಗ್ಯಕ್ಕೆ ಹಾನಿಕರ. ಅಲ್ಲದೇ ಇನ್ಫೇಕ್ಷನ್ ಆಗುವ...

ಮುಖಕ್ಕೆ ಅರಿಶಿಣ ಸ್ಕ್ರಬ್ ಮಾಡಿದರೆ ಆಗುವ ಉಪಯೋಗ

8 months ago

ಮುಖಕ್ಕೆ ಅರಿಶಿಣದ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿಮ್ಮನ್ನು ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಅರಿಶಿಣದಲ್ಲಿ ಆಂಟಿಕ್ಸೆಸಿಂಡಸ್, ಆಂಟಿ ಮೈಕ್ರೊಬಿಬಲ್ ಹಾಗೂ ಆಂಟಿ ಇಂಫ್ಲೆಮೆಂಟರಿ ಅಂಶವಿರುತ್ತದೆ. ಇದು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅರಿಶಿಣ ಉಪಯೋಗಿಸುವುದರಿಂದ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುವುದಲ್ಲದೇ...