Thursday, 19th July 2018

Recent News

9 months ago

ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್- ಹಲವು ರೋಗಗಳಿಗೆ ರಾಮಬಾಣ ಈ ನೀರು

ಬಾಗಲಕೋಟೆ: ವರುಣನ ಅಬ್ಬರಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ಹಳ್ಳ-ಕೊಳ್ಳ, ನದಿ-ತೊರೆಗಳು ಮೈದುಂಬಿಕೊಂಡಿವೆ. ಅದೇ ರೀತಿ ಬಾಗಲಕೋಟೆಯ ದಮ್ಮೂರು ಗ್ರಾಮದ ಜಲಪಾತದಲ್ಲಿ ಜನ ಮಿಂದೇಳ್ತಿದ್ದಾರೆ. ಈ ನೀರಿನಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗ್ತವೆ ಅನ್ನೋ ನಂಬಿಕೆ ಇದೆ. ಮೇಲಿಂದ ಧುಮ್ಮಿಕ್ಕುತ್ತಿರೋ ಈ ನೀರಿನ ಬುಡದಲ್ಲಿ ಜನ ಕುಳಿತು ಸ್ನಾನ ಮಾಡುತ್ತಾರೆ. ಯಾಕಂದ್ರೆ ಇದು ಬರೀ ಮೋಜಿನ ಸ್ನಾನವಲ್ಲ. ಬದಲಿಗೆ ಸಂಜೀವಿನಿ ಸ್ನಾನ. ಯಾಕಂದ್ರೆ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಸಕಲ ರೋಗಗಳು ಗುಣಮುಖವಾಗ್ತವಂತೆ. ಬಾಗಲಕೋಟೆ ಜಿಲ್ಲೆಯ ದಮ್ಮೂರು ಗ್ರಾಮದ […]

9 months ago

ಮುಂದುವರಿದ ಮಳೆ ಅಬ್ಬರ: ಬೆಂಗ್ಳೂರು ರಸ್ತೆಗಳೆಲ್ಲಾ ಜಲಾವೃತ, ಜಿಲ್ಲೆಗಳಲ್ಲಿ ಎಲ್ಲಾ ಕಡೆ ನೀರೋ ನೀರು

ಬೆಂಗಳೂರು: ರಾಜ್ಯಾದಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಬಾಗಲಕೋಟೆ, ಬೀದರ್, ರಾಯಚೂರು, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ವರುಣನ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಸತತ ಒಂದು...

ಗಾಂಧಿ ಜಯಂತಿ ವೇಳೆ ಸಚಿವ, ಶಾಸಕರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

10 months ago

ಬಾಗಲಕೋಟೆ: ಗಾಂಧಿ ಜಯಂತಿ ದಿನವೇ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಚಿವರು, ಶಾಸಕರ ಎದುರೇ ಕೈ ಕಾರ್ಯಕರ್ತರು ಬಾಗಲಕೋಟೆಯಲ್ಲಿ ಗಲಾಟೆ ಮಾಡಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫೋಟೋ ತೆಗೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಯುವ...

ದೇವರ ಗುಡಿಯ ಕಟ್ಟೆ ಮೇಲೆ ಮಗು ಬಿಟ್ಟು ಕಣ್ಮರೆಯಾದ ತಾಯಿ

10 months ago

ಬಾಗಲಕೋಟೆ: ತಾಯಿಯೊಬ್ಬಳು ತಾನೇ ಹೆತ್ತ ನವಜಾತ ಶಿಶುವನ್ನು ಗುಡಿಯೊಂದರ ಕಟ್ಟೆಯ ಮೇಲಿಟ್ಟು ಕಣ್ಮರೆಯಾಗಿರೋ ಕರುಣಾಜನಕ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಎಸ್.ಕೆ ಕಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಜಮೀನಿಗೆ ಹೋಗುವ ದಾರಿಯ ಮಧ್ಯೆ ಒಂದು ಶಿವರಾಯಪ್ಪಜ್ಜನ ಗುಡಿ ಇದೆ. ಆ...

ಮಠದ ಆಸ್ತಿ ವಿವಾದ-ಸ್ವಾಮೀಜಿ ಪುತ್ರನ ಕೊಲೆ

10 months ago

ಬಾಗಲಕೋಟೆ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯೊಬ್ಬರ ಮಗನ ಮೇಲೆ ಮಾರಕಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಚಿಕ್ಕಯ್ಯ ಮಠದ (32) ಎಂದು ಗುರುತಿಸಲಾಗಿದೆ. ಚಿಕ್ಕಯ್ಯ ಜಮಖಂಡಿ ತಾಲೂಕಿನ ಬಸವಗೋಪಾಲ...

ಅತ್ಯಾಚಾರ ಯತ್ನ: ಮನನೊಂದು ಆತ್ಯಹತ್ಯೆಗೆ ಶರಣಾದ ಅಪ್ರಾಪ್ತೆ

10 months ago

ಬಾಗಲಕೋಟೆ: ಕುಡಿದ ಮತ್ತಿನಲ್ಲಿ ವ್ಯಕಿಯೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ನೊಂದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚನಾಳ ಗ್ರಾಮದಲ್ಲಿ ನಡೆದಿದೆ. ಸರೋಜಿನಿ (16) ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ. ವೆಂಕಪ್ಪ ಗಡ್ಡಿ (36)...

ನೆಹರು ಕುಟುಂಬದ ಬಗ್ಗೆ ಅಪಹಾಸ್ಯ ಮಾಡೋರು ದೇಶ ದ್ರೋಹಿಗಳು: ರಮಾನಾಥ್ ರೈ

10 months ago

ಬಾಗಲಕೋಟೆ: ರಾಷ್ಟ್ರಭಕ್ತರು ಸ್ವಾತಂತ್ರ್ಯ ಹೋರಾಟಗಾರರನ್ನು ನಾನು ಹಿಯಾಳಿಸೋದಿಲ್ಲ. ಮೋತಿಲಾಲ್ ನೆಹರು ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ಹತ್ತು ವರ್ಷಗಳ ಕಾಲ ಅವರು ಜೈಲು ವಾಸ ಅನುಭವಿಸಿದ್ದಾರೆ. ನೆಹರು ಕುಟುಂಬದ ಬಗ್ಗೆ ಅಪಹಾಸ್ಯ ಮಾಡೋರು ದೇಶ ದ್ರೋಹಿಗಳು ಎಂದು ಅರಣ್ಯ ಖಾತೆ ಸಚಿವ ರಮಾನಾಥ್...

ಕುರುಬ ಸಮುದಾಯದ ಶಾಸಕರು ವೇಸ್ಟ್ ಬಾಡಿಗಳು: ಜಗದ್ಗುರು ಬಸವರಾಜ ದೇವರು

10 months ago

ಬಾಗಲಕೋಟೆ: ಕುರುಬ ಸಮುದಾಯ ಪ್ರತಿನಿಧಿಸುವ ಶಾಸಕರು ವೇಸ್ಟ್ ಬಾಡಿಗಳು ಎಂದು ಧಾರವಾಡದ ಮನ್ಸೂರು ರೇವಣಸಿದ್ಧೇಶ್ವರ ಜಗದ್ಗುರು ಬಸವರಾಜ ದೇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರು ಸಮುದಾಯ ಬಿಟ್ಟು ಕತ್ತೆ ಕಾಯಲು ಹೋಗಿದ್ದಾರೋ ಗೊತ್ತಿಲ್ಲ. ಸಮುದಾಯವನ್ನು ನಿರ್ಲಕ್ಷ್ಯ ಮಾಡಿದಲ್ಲಿ ಅದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ...