ಕಿರುತೆರೆಯ ‘ಸೀತಾವಲ್ಲಭ’ ಧಾರಾವಾಹಿ ನಟಿ ಮಲೆನಾಡಿನ ಸುಂದರಿ ಸ್ಫೂರ್ತಿ ಗೌಡ ಬಿಗ್ ಬಾಸ್ ಓಟಿಟಿ 16 ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಈಗ ಎರಡನೇ ವಾರಕ್ಕೆ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಕಿಚ್ಚನ ಪಂಚಾಯಿತಿಯಲ್ಲಿ ಸಾನ್ಯಾ-ರೂಪೇಶ್ ಮಿಡ್ ನೈಟ್ ವಿಚಾರ ಬಿಸಿ ಬಿಸಿ ಚರ್ಚೆ
Advertisement
ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಸ್ಪೂರ್ತಿ ಗೌಡ ಕಾಣಿಸಿಕೊಂಡಿದ್ದರು. ಒಂದಲ್ಲಾ ಒಂದು ವಿಚಾರವಾಗಿ ಸ್ಫೂರ್ತಿ ಸದ್ದು ಮಾಡ್ತಿದ್ದರು. ಬಿಗ್ ಬಾಸ್ ಮನೆಯ ಮೊದಲನೇ ವಾರದಿಂದ ಕಿರಣ್ ಯೋಗೇಶ್ವರ್ ಓಟ್ ಆಗಿದ್ದರು. ಈಗ ಎರಡನೇ ವಾರ ಸ್ಫೂರ್ತಿ ಗೌಡ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯ ಕದ ಸ್ಫೂರ್ತಿ ಪಾಲಿಗೆ ಇಲ್ಲದಂತೆ ಆಗಿದೆ.
Advertisement
Advertisement
ಕಿಚ್ಚನ ವಾರದ ಪಂಚಾಯಿತಿಯಲ್ಲಿ ಸ್ಫೂರ್ತಿ ಗೌಡ ಮನೆಯಿಂದ ಹೊರ ನಡೆದಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಸ್ಫೂರ್ತಿ ಗೌಡ ಚಿತ್ರರಂಗದಲ್ಲಿ ಹೇಗೆ ಕಮಾಲ್ ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಕೈ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ ಸ್ಪರ್ಧಿಗಳು: ದೊಡ್ಮನೆ ವಾಸ್ತು ಬಗ್ಗೆ ನೆಟ್ಟಿಗರು ಪ್ರಶ್ನೆ