ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ
ಚೆನ್ನೈ: ತಮಿಳುನಾಡಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕ್ಷಿಪ್ರ ರಾಜಕೀಯ ಕ್ರಾಂತಿ ಆಗ್ತಿದೆ. ಮಂಗಳವಾರ ರಾತ್ರಿ ಜಯಯಲಿತಾ…
ಬಾ ಬಸವ ಎಂದರೆ ತೇರು ಬರುತ್ತೆ; ರಾಯಚೂರಿನಲ್ಲೊಂದು ನಂಬಿಕೆಯ ಜಾತ್ರೆ
ರಾಯಚೂರು: ಮಹಾನ್ ಸಂಗೀತಗಾರ ತೇನ್‍ಸಿಂಗ್ ತಮ್ಮ ಸಂಗೀತದ ಮೋಡಿಯಿಂದ ಮಳೆ ಸುರಿಸಿದ್ದ ಅನ್ನೋದನ್ನ ಕೇಳಿದ್ದೀವಿ ಅಷ್ಟೇ.…
ಅಗ್ನಿ ಶ್ರೀಧರ್‍ಗೆ ಚಿಕಿತ್ಸೆ ಮುಂದುವರಿಕೆ, ಆಸ್ಪತ್ರೆಗೆ ಬಂದ ಚಂಪಾ: ಎಷ್ಟು ಪೊಲೀಸರು ನಿಯೋಜನೆಗೊಂಡಿದ್ದಾರೆ?
ಬೆಂಗಳೂರು: ಮಂಗಳವಾರ ಪೊಲೀಸರ ಹಠಾತ್ ದಾಳಿಯಿಂದ ಮಧ್ಯಾಹ್ನ ಲಘು ಹೃದಯಾಘಾತವಾಗಿ ಕುಸಿದುಬಿದ್ದು ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್…
ಭೀಮ್ ಆ್ಯಪ್‍ನಲ್ಲಿ ಕನ್ನಡ ಸೇರ್ಪಡೆ: ಇದೂವರೆಗೂ ಈ ಆ್ಯಪ್‍ನಲ್ಲಿ ಎಷ್ಟು ವಹಿವಾಟು ನಡೆದಿದೆ?
ನವದೆಹಲಿ: ಸುಲಭವಾಗಿ ಮೊಬೈಲ್‍ನಲ್ಲಿ ವಹಿವಾಟು ನಡೆಸುವ ಉದ್ದೇಶದಿಂದ ಪರಿಚಯಿಸಲಾಗಿದ್ದ ಭೀಮ್ ಆ್ಯಪ್ ಮೂಲಕ ಒಟ್ಟು 361…
ಸಾಲಬಾಧೆ: ವಿಷಸೇವಿಸಿ ಮೂವರು ರೈತರ ಆತ್ಮಹತ್ಯೆ
ಹಾವೇರಿ/ಹಾಸನ/ಮಂಡ್ಯ: ಸಾಲಭಾದೆ ತಾಳಲಾರದೆ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯದ ಹಾವೇರಿ, ಹಾಸನ ಮತ್ತು ಮಂಡ್ಯ…
ಮಾರ್ಚ್ 13ರಿಂದ ಹಣ ವಿತ್‍ಡ್ರಾವಲ್‍ಗೆ ಯಾವುದೇ ಮಿತಿ ಇರಲ್ಲ: ಆರ್‍ಬಿಐ
ನವದೆಹಲಿ: ನೋಟ್‍ಬ್ಯಾನ್ ನಿಂದ ಕಂಗೆಟ್ಟಿದ್ದ ಜನರಿಗೆ ಆರ್‍ಬಿಐ ದೊಡ್ಡ ರಿಲೀಫ್ ನೀಡಿದೆ. ಫೆಬ್ರವರಿ 20ರ ನಂತರ…
ಇಲ್ಲಿ ಪರೀಕ್ಷೆ ಬರೆಯದೇ ಸಿಗುತ್ತೆ SSLC, PUC ಮಾರ್ಕ್ಸ್ ಕಾರ್ಡ್
ದಾವಣಗೆರೆ: ನಗರದ ಎಸ್.ಎಸ್.ಲೇಔಟ್‍ನ ರಿಂಗ್ ರೋಡ್ ಬಳಿ ಇರುವ ವಿದ್ಯಾಸಂಸ್ಥೆಯೊಂದು ಜನರಿಗೆ ಪರೀಕ್ಷೆ ಬರೆಯದೇ ನಕಲಿ…
ಇನ್ನು ಮುಂದೆ ರೌಡಿಗಳ ಆಕ್ರಮ ಆಸ್ತಿಯನ್ನು ಕಲೆ ಹಾಕಲಿದ್ದಾರೆ ಪೊಲೀಸರು
ಬೆಂಗಳೂರು: ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ…
ಸೌದಿ ಅರೇಬಿಯಾದಿಂದ 39 ಸಾವಿರ ಪಾಕ್ ಪ್ರಜೆಗಳ ಗಡೀಪಾರು
ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದಕ್ಕೆ ಸೌದಿ ಅರೇಬಿಯಾ 39 ಸಾವಿರ ಪಾಕಿಸ್ತಾನದ ಪ್ರಜೆಗಳನ್ನು…
ಹೋಮ್‍ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿನಿಯರನ್ನ ಅರೆನಗ್ನವಾಗಿ ಪರೇಡ್ ಮಾಡಿಸಿದ ಶಿಕ್ಷಕಿ
ಲಕ್ನೋ: ಹೋಮ್‍ವರ್ಕ್ ಪೂರ್ತಿಯಾಗಿ ಮಾಡದ ಕಾರಣ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯರನ್ನ ಅರೆನಗ್ನಾವಸ್ಥೆಯಲ್ಲಿ ಪರೇಡ್ ಮಾಡಿಸಿರೋ ಘಟನೆ ಉತ್ತರಪ್ರದೇಶದ…