ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಿನ್ನೆಗೆ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರಿಗೆ (Bengaluru) ಶಾಕಿಂಗ್ ಸುದ್ದಿಯೊಂದು ಎದುರಾಗಿದೆ.

ಎಸ್‌ಐಆರ್‌ನಲ್ಲಿ ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳು ಡೇಂಜರ್ ಝೋನ್‌ನಲ್ಲಿವೆ ಎನ್ನಲಾಗಿದೆ. 25 ಕ್ಷೇತ್ರಗಳಲ್ಲಿ 40% ನಿಂದ 50%ನಷ್ಟು ಮತದಾರರ ಹೆಸರುಗಳು ಡಿಲೀಟ್ ಆಗಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: SIR ನಮೂನೆ ಹಿಂದಿರುಗಿಸಲು ಇಂದೇ ಕೊನೆಯ ದಿನ; ತಪ್ಪಿದ್ರೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್
ಯಾವ ಕ್ಷೇತ್ರದಲ್ಲಿ ಎಷ್ಟು ಹೆಸರು ಡಿಲೀಟ್?
* ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 4,71,922
ಡಿಲೀಟ್ ಲಿಸ್ಟ್ – 2,46,790
52.88% ಡಿಲೀಟ್
* ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 2,74,142
ಡಿಲೀಟ್ ಲಿಸ್ಟ್ – 1,40,801
51.36% ಡಿಲೀಟ್
* ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 4,84,973
ಡಿಲೀಟ್ ಲಿಸ್ಟ್ – 2,67_014
55.06% ಡಿಲೀಟ್
* ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 2,82,035
ಡಿಲೀಟ್ ಲಿಸ್ಟ್ – 1,46,273
51.86% ಡಿಲೀಟ್
* ವಿಜಯನಗರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು – 3,20,773
ಡಿಲೀಟ್ ಲಿಸ್ಟ್ – 1,65,058
51.45% ಡಿಲೀಟ್
50% ಮತಗಳು ಡಿಲಿಟ್ ಆಗ್ತಿರುವ ಶಾಸಕರ ಕ್ಷೇತ್ರಗಳು
1. ರಾಮಲಿಂಗರೆಡ್ಡಿ ಕ್ಷೇತ್ರ
2. ಸತೀಶ್ ರೆಡ್ಡಿ ಕ್ಷೇತ್ರ
3. ಮುನಿರಾಜು ಕ್ಷೇತ್ರ
4. ಕೃಷ್ಣಪ್ಪ ಕ್ಷೇತ್ರ
5. ಎಸ್ ರಘು
20 ವಿಧಾನಸಭಾ ಕ್ಷೇತ್ರಗಳಲ್ಲಿ 40 ರಿದ 49% ಮತಗಳು ಡಿಲೀಟ್ ಆಗಿವೆ.
ಅಪಾಯದಲ್ಲಿ ಇರುವ 20 ವಿಧಾನಸಭಾ ಕ್ಷೇತ್ರಗಳ ಲಿಸ್ಟ್
* ಗೋವಿಂದರಾಜ ನಗರ
ಒಟ್ಟು ಮತದಾರರು – 3,06,486
ಡಿಲೀಟ್ ಲಿಸ್ಟ್ – 1,49,707
48.85% ಡಿಲೀಟ್
* ಬಸವನಗುಡಿ ಕ್ಷೇತ್ರ
ಒಟ್ಟು ಮತದಾರರು – 2,37,161
ಡಿಲೀಟ್ ಲಿಸ್ಟ್ – 1,14,013
48.07% ಡಿಲೀಟ್
ಆರ್ ಅಶೋಕ್ ಕ್ಷೇತ್ರದಲ್ಲಿ 43% ಮತದಾರರು ಹೆಸರು ಡಿಲೀಟ್.
ಪದ್ಮನಾಭನಗರ
ಒಟ್ಟು ಮತದಾರರು -2.93,149
ಡಿಲೀಟ್ ಲಿಸ್ಟ್ – 1,27,647
43,54% ಡಿಲೀಟ್
