Connect with us

International

92 ಲಕ್ಷ ವ್ಯೂ, 1.3 ಲಕ್ಷ ಮಂದಿ ಶೇರ್ ಮಾಡಿರೋ ಡ್ಯಾನ್ಸ್ ವಿಡಿಯೋ ನೋಡಿ

Published

on

ವಾಷಿಂಗ್ಟನ್: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮಾಡಿರುವ ನೃತ್ಯವೊಂದು ಈಗ ವೈರಲ್ ಆಗಿದೆ.

ಕಿರಾನ್ ಆಸ್ಫರ್ಡ್ ಎಂಬವರ ನೃತ್ಯ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ವಿಡಿಯೋ ಇದೂವರೆಗೂ 92 ಲಕ್ಷ ವ್ಯೂ ಕಂಡರೆ, 1.3 ಲಕ್ಷಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಇದ್ದ ಪ್ರಯಾಣಿಕರು ಅವರ ಡ್ಯಾನ್ಸ್ ನೋಡಿ ಫುಲ್ ಖುಷಿಯಾಗಿದ್ದಾರೆ. ಅವರ ಡ್ಯಾನ್ಸ್ ನೋಡಿದವರೆಲ್ಲ ಡಿಫರೆಂಟ್ ಆಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಕಿರಾನ್ ಅವರ ಡ್ಯಾನ್ಸ್‍ನ ಅಲ್ಲಿಯೇ ವಿಮಾನ ನಿಲ್ದಾಣದಲ್ಲಿದ್ದ ದೇಶೀಯ ಹಾಡುಗಾರ ಟೆರ್ರೀ ಮಾಕ್ ಬ್ರೈಡೆ ಎಂಬವರು ವಿಡಿಯೋ ಮಾಡಿ ಅಕ್ಟೋಬರ್ 20 ರಂದು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

Click to comment

Leave a Reply

Your email address will not be published. Required fields are marked *