Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ

Latest

ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ

Public TV
Last updated: October 18, 2022 3:47 pm
Public TV
Share
2 Min Read
MADHYAPRADESH BABY.4png
SHARE

ಭೋಪಾಲ್: ಮೂರು ವರ್ಷದ ಪುಟ್ಟ ಕಂದಮ್ಮವೊಂದು ಅಮ್ಮ (Mother) ನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಮುಗ್ಧತೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗುವಿನ ಮುಗ್ಧತೆಗೆ ನೆಟ್ಟಿಗರು ಕೂಡ ಮಾರು ಹೋಗಿದ್ದಾರೆ.

MADHYAPRADESH BABY

ಈ ಪ್ರಕರಣವು ಮಧ್ಯಪ್ರದೇಶ (Madhyapradesh) ದ ಬುರ್ಹಾನ್‍ಪುರ ಜಿಲ್ಲೆಯ ಡೆಡ್ತಲೈ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ತನ್ನ ತಂದೆಯೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಬರುತ್ತಾನೆ. ಅಲ್ಲದೆ ಪೊಲೀಸರಿಗೆ ದೂರು ನೀಡುತ್ತಾನೆ. ಇದನ್ನು ನಾವು ವೀಡಿಯೋದಲ್ಲಿ ಕೂಡ ಕಾಣಬಹುದಾಗಿದೆ. ಮಹಿಳಾ ಪೊಲೀಸ್ ಒಬ್ಬರ ಬಳಿ ಬಂದ ಕಂದಮ್ಮ, ನನ್ನ ಅಮ್ಮ ನನ್ನನ್ನು ಚಾಕ್ಲೇಟ್ (Chocolate) ತಿನ್ನಲು ಬಿಡುತ್ತಿಲ್ಲ. ಅಲ್ಲದೆ ಆಕೆ ನನ್ನಲ್ಲಿದ್ದ ಚಾಕ್ಲೇಟ್ ಎಲ್ಲವನ್ನೂ ಕದ್ದಿದ್ದಾಳೆ. ಹೀಗಾಗಿ ಆಕೆಯನ್ನು ನೀವು ಜೈಲಿಗೆ (Jail) ಹಾಕಿ ಎಂದು ದೂರಿನಲ್ಲಿ ತಿಳಿಸಿದ್ದಾನೆ.

MADHYAPRADESH BABY.1png

ಇಷ್ಟು ಮಾತ್ರವಲ್ಲದೆ ನಾನು ಚಾಕ್ಲೇಟ್ ಕೊಡು ಎಂದು ಕೇಳಿದರೆ ಆಕೆ ನನ್ನನ್ನು ಹೊಡೆಯುತ್ತಾಳೆ ಎಂದೂ ಹೇಳುತ್ತಾನೆ. ಇತ್ತ ಮಹಿಳಾ ಕಾನ್ಸ್ ಸ್ಟೇಬಲ್ ಕೂಡ ಮಗುವಿನ ಎಲ್ಲಾ ದೂರುಗಳನ್ನು ಸ್ವೀಕರಿಸಿದಂತೆ ನಟಿಸುತ್ತಾರೆ. ಅಲ್ಲದೆ ಮಗುವಿನ ಮುಂದೆ ದೂರುಗಳನ್ನು ಬರೆದುಕೊಳ್ಳುತ್ತಿರುವುದನ್ನು ನಾವು ವೀಡಿಯೋದಲ್ಲಿ ಗಮನಿಸಬಹುದು. ಬಾಲಕ ತನ್ನ ತೊದಲು ಮಾತಿನಲ್ಲಿಯೇ ಅಮ್ಮನ ಬಗ್ಗೆ ದೂರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದ ಇತರೆ ಪೊಲೀಸ್ ಸಿಬ್ಬಂದಿ ಕೂಡ ನಕ್ಕಿದ್ದಾರೆ. ಇದನ್ನೂ ಓದಿ: ಬಾತ್‍ರೂಮ್ ಚಪ್ಪಲಿಗೆ 54% ಆಫರ್ ನೀಡಿದ್ರೂ 8,990 ರೂ. ಬೆಲೆ – ಫೋಟೋ ವೈರಲ್

3yr old gets angry on mother and lodges complaint with police to put her mother in jail for stealing her toffees 😀😀 pic.twitter.com/edWtdSQaDv

— ಪಚ್ಚು । Pacchu | जय भारत 🇮🇳 (@hulumanava) October 18, 2022

ತಾಯಿ ಆತನನ್ನು ಸ್ನಾನ ಮಾಡಿಸಿ ಕಾಡಿಗೆ ಹಚ್ಚುತ್ತಿದ್ದರು. ಈ ವೇಳೆ ಆತ ನನಗೆ ಚಾಕ್ಲೇಟ್ ಬೇಕು ಎಂದು ಹಠ ಮಾಡಿದ್ದಾನೆ. ಇದರಿಂದ ಸಿಟ್ಟುಗೊಂಡ ಆಕೆ ಮೆಲ್ಲನೆ ಕೆನ್ನೆಗೆ ಹೊಡೆದಿದ್ದಾಳೆ. ಈ ವೇಳೆ ಆತ ಅಳಲು ಶುರು ಮಾಡಿದ್ದಾನೆ. ಅಲ್ಲದೆ ಈ ಕೂಡಲೇ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾನೆ. ಹೀಗಾಗಿ ಕರೆದುಕೊಂಡು ಬಂದೆ ಎಂದು ಬಾಲಕನ ತಂದೆ ವಿವರಿಸಿದ್ದಾರೆ.

MADHYAPRADESH BABY.3png

ಇತ್ತ ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕ ನಾಯಕ್ ಪ್ರತಿಕ್ರಿಯಿಸಿ, ಬಾಲಕ ಮುದ್ದು ಮುದ್ದಾಗಿ ನೀಡಿದ ದೂರು ಕೇಳಿ ನಾವೆಲ್ಲರೂ ನಕ್ಕಿದ್ದೇವೆ. ನಂತರ ನಿನ್ನ ತಾಯಿ ಬೈದಿದ್ದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಅವಳು ನಿನ್ನ ಒಳ್ಳೆಯದಕ್ಕಾಗಿಯೇ ಹೇಳಿದ್ದಾಳೆ ಅಂತ ತಿಳಿಹೇಳಿದ ಬಳಿಕ ಆತ ಮನೆಗೆ ಹಿಂದಿರಿಗಿರುವುದಾಗಿ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:boycasemadhyapradeshmotherpoliceಅಮ್ಮದೂರುಪೊಲೀಸ್ಬಾಲಕಮಧ್ಯಪ್ರದೇಶ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

sanket s tomb
Crime

ಅನ್ಯಕೋಮಿನ ಅಪ್ರಾಪ್ತರಿಂದ ಹತ್ಯೆಯಾಗಿದ್ದ ಬಾಲಕನ ಸಮಾಧಿ ಒಡೆದ ಕಿಡಿಗೇಡಿಗಳು

Public TV
By Public TV
11 minutes ago
Pine Gas tanker LPG
Latest

ಹಾರ್ಮುಜ್‌ ಸಮುದ್ರ ಬಾಂಬ್‌ಗಳಿಂದ ತಪ್ಪಿಸಿ ಬದಲಿ ಮಾರ್ಗ ಬಳಸಿ ಭಾರತಕ್ಕೆ ಹಡಗು ಬಂದಿದ್ದೇಗೆ?

Public TV
By Public TV
19 minutes ago
forest officer demanding bribe from farmer in aldur Chikkamagaluru video viral
Chikkamagaluru

ಖರ್ಚಿಗೇನಾದ್ರೂ ಕೊಡೋದಾದ್ರೆ ಹೆಚ್ಚು ಬರಿತೀನಿ ಇಲ್ದಿದ್ರೆ ಇಲ್ಲ – ರೈತನ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಅರಣ್ಯಾಧಿಕಾರಿ ವಿಡಿಯೋ ವೈರಲ್‌

Public TV
By Public TV
42 minutes ago
Pradeep Eshwar
Bagalkot

ಬಿಜೆಪಿ ನಿಯೋಗದಿಂದ ಪ್ರದೀಪ್ ಈಶ್ವರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Public TV
By Public TV
43 minutes ago
President Murmu In Siddaganga Mutt
Districts

ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿರುತ್ತಾರೆ – ರಾಷ್ಟ್ರಪತಿ ಮುರ್ಮು

Public TV
By Public TV
1 hour ago
Haveri Bus Accident 1
Districts

ವೇಗವಾಗಿ ಬಂದು ಬೇಕರಿಗೆ ನುಗ್ಗಿದ ಬಸ್ – 2 ವರ್ಷದ ಮಗು ಸಾವು, ಎದೆ ಝಲ್ ಎನ್ನುವ ವಿಡಿಯೋ ವೈರಲ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?