ನೆಟ್ಸ್‌ನಲ್ಲಿ ಬೆವರಿಳಿಸಿದ ಬ್ಯೂಟಿ – ಶಹಬ್ಬಾಸ್‌ಗಿರಿ ನೀಡಿ ಫ್ಯಾನ್ಸ್ ಕ್ಲೀನ್ ಬೌಲ್ಡ್

Public TV
1 Min Read
GIRL CRICKET

ಕ್ರಿಕೆಟ್ (Cricket) ಆಟ ಎಲ್ಲರನ್ನು ಹುಚ್ಚು ಹಿಡಿಸುವ ಕ್ರೀಡೆ. ಒಮ್ಮೆ ಕ್ರಿಕೆಟ್‍ಗೆ ಮನಸೋತರೆ ಆಡಬೇಕೆಂಬ ಬಯಕೆಯಿಂದ ಹೊರ ಬರಲು ಕಷ್ಟ.  ಈಗ ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ನೆಟ್ಸ್‌ನಲ್ಲಿ ಬ್ಯಾಟಿಂಗ್ (Batting) ಅಭ್ಯಾಸ ಮಾಡುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

GIRL CRICKET 1

ಜಾಹ್ನವಿ ಕಪೂರ್‌  ಕವರ್‌ಡ್ರೈವ್‌ (Cover Drive) ಹೊಡೆಯುವ ಮೂಲಕ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದ್ದಾರೆ. ಈಗ ಜಾಹ್ನವಿ ಅವರ ಬ್ಯಾಟಿಂಗ್ ಅಭ್ಯಾಸದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: IPL, ದೇಸಿ ಕ್ರಿಕೆಟ್ ಹೀರೋಗಳಿಗೆ ಚಾನ್ಸ್ – ಆಫ್ರಿಕಾ ವಿರುದ್ಧ ಅಬ್ಬರಿಸಿದರೆ, ಟೀಂ ಇಂಡಿಯಾ ಡೋರ್ ಓಪನ್

https://twitter.com/imSauravAnand07/status/1577656195388620802

ನಟಿಯ ಬ್ಯಾಟಿಂಗ್‍ಗೆ ಮಾರು ಹೋಗಿರುವ ನೆಟ್ಟಿಗರು, ಟಿ20 ವಿಶ್ವಕಪ್‌ನಲ್ಲಿ (T20 World Cup) ಈಕೆಯ ಮೇಲೆ ಮಾತ್ರ ನಮಗೆ ವಿಶ್ವಾಸ. ಈಕೆ ಟೀಂ ಇಂಡಿಯಾದಲ್ಲಿ ಇರಬೇಕಿತ್ತು ಎಂದು ಕಾಮೆಂಟ್‍ಗಳ ಮೂಲಕ ಶಬ್ಬಾಸ್‍ಗಿರಿ ನೀಡಿದ್ದಾರೆ. ಇದನ್ನೂ ಓದಿ: ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಆಸ್ಪತ್ರೆಗೆ ದಾಖಲು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *