Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಿಗ್‍ಬಾಸ್ ಮನೆಯಲ್ಲಿ ನಾನು ಹೈಲೈಟ್ ಆಗುತ್ತಿಲ್ಲ – ಬೇಸರದಲ್ಲಿ ದಿವ್ಯಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಬಿಗ್‍ಬಾಸ್ ಮನೆಯಲ್ಲಿ ನಾನು ಹೈಲೈಟ್ ಆಗುತ್ತಿಲ್ಲ – ಬೇಸರದಲ್ಲಿ ದಿವ್ಯಾ

Cinema

ಬಿಗ್‍ಬಾಸ್ ಮನೆಯಲ್ಲಿ ನಾನು ಹೈಲೈಟ್ ಆಗುತ್ತಿಲ್ಲ – ಬೇಸರದಲ್ಲಿ ದಿವ್ಯಾ

Public TV
Last updated: March 23, 2021 4:01 pm
Public TV
Share
2 Min Read
shuba
SHARE

ಬಿಗ್‍ಬಾಸ್ ಮನೆಯಲ್ಲಿ ಮೇಲ್ನೋಟಕ್ಕೆ ಎಲ್ಲರೂ ಚೆನ್ನಾಗಿದ್ದಾರೆ. ಆದರೆ ಅವರೊಳಗೊಳಗೆ ಎನೋ ಒಂದು ನಡೆಯುತ್ತಿದೆ ಎನ್ನುವುದು ಮಾತ್ರ ಸತ್ಯ. ಮನೆಯಲ್ಲಿ ನೋವು, ಕಷ್ಟ, ಸುಖ, ದುಃಖ ಇದೆ. ಜೊತೆಯಲ್ಲಿ ಗೆಲ್ಲಬೇಕು ಎನ್ನುವ ಹಂಬಲವು ಎಲ್ಲರಲ್ಲಿದೆ. ಈ ಮಧ್ಯೆ ಒಬ್ಬ ಸ್ಪರ್ಧಿ ನಾನು ಹೈಲೈಟ್ ಆಗಿ ಕಾಣುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.

divya suresh3

ಹೌದು ಬಿಗ್‍ಬಾಸ್ ಆರಂಭವಾದ ದಿನದಿಂದಲೂ ದಿವ್ಯಾ ಸುರೇಶ್ ಹಾಗೂ ಮಂಜು ಸ್ಟೋರಿ ಹೈಲೈಟ್ ಆಗಿತ್ತು. ಬಿಗ್‍ಬಾಸ್ ಕ್ಯಾಮೆರಾಗಳು ಮಂಜು ಮತ್ತು ದಿವ್ಯಾ ಸುರೇಶ್ ಅವರನ್ನು ಸೆರೆಹಿಡಿದದ್ದೆ ಹೆಚ್ಚು. ಹೀಗಿರುವಾಗ ದಿವ್ಯಾ ಮೂರನೇ ವಾರದಲ್ಲಿ ಮನೆಯಲ್ಲಿ ಒಂದು ಹೊಸ ಲವ್ ಸ್ಟೋರಿ ಹುಟ್ಟಿಕೊಂಡಿದೆ. ಅದೇ ದಿವ್ಯಾ ಉರುಡುಗ ಮತ್ತು ಅರವಿಂದ್. ಈ ಈಬ್ಬರು ಹೆಚ್ಚು ಹೈಲೈಟ್ ಆಗಿದ್ದಾರೆ. ನಾವು ಸೈಡ್‍ಲೈನ್ ಆಗುತ್ತಿದ್ದೇವೆ ಎನ್ನುವ ರೀತಿಯಲ್ಲಿ ದಿವ್ಯಾ ಸುರೇಶ್ ಬೇಸರವಾಗಿದ್ದಾರೆ ಅಂತೆ. ಈ ಕುರಿತಾಗಿ ನಿಧಿ ಮತ್ತು ಶುಭಾ ಪೂಂಜಾ ಮಾತನಾಡಿಕೊಂಡಿದ್ದಾರೆ.

BIGGBOSS DIVYAದಿವ್ಯಾ ಅವರು ಬೇಸರದಿಂದ ಕೂತಿದ್ದರು. ನಾನು ಹೋಗಿ ಏಕೆ ಏನಾಯಿತ್ತು ಎಂದು ವಿಚಾರಿಸಿದೆ. ಆಗ ದಿವ್ಯಾ ಸುರೇಶ್ ಈಗ ದಿವ್ಯಾ ಉರುಡುಗ ಅವರದ್ದೇ ಹೈಲೈಟ್ ಆಗ್ತಾ ಇದೇ ಅಲ್ಲವಾ ಎಂದು ಹೇಳಿದರು. ನಾನು ನೀವು ಮತ್ತೆ ಮಂಜು ಹೈಲೈಟ್ ಆಗುತ್ತಿಲ್ಲ ಎಂದು ಬೇಜಾರಾ ಎಂದು ಹೇಳಿದೆ. ಅವರು ತುಂಬಾ ಬುದ್ಧಿವಂತರು ಎಂದು ನಿಧಿ ಹೇಳಿದ್ದಾರೆ. ಈ ವೇಳೆ ಶುಭಾ ಹೌದು ನಾನು ನೋಡಿದೆ ದಿವ್ಯಾ ಸುರೇಶ್ ಬೇಜಾರ್ ಆಗಿದ್ದಾರೆ ಎಂದು ಹೇಳುತ್ತಾ ಇಬ್ಬರು ಸೇರಿ ನಕ್ಕಿದ್ದಾರೆ.

DIVYA SURESH1 1

ಅವರ ಗೇಮ್‍ಪ್ಲಾನ್ ಅವರು ಮಾಡುತ್ತಿದ್ದಾರೆ. ನಾವು ಇಬ್ಬರು ಸ್ಟ್ರಾಂಗ್ ಆಗಿ ಇದ್ದೇವೆ ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಇಬ್ಬರು ಸ್ಟ್ರಾಂಗ್ ಆಗಿರುವುದಕ್ಕೆ ಬಿಗ್‍ಬಾಸ್ ಮನೆಗೆ ಕರೆದಿದ್ದು ಎಂದು ಶುಭಾ ಮತ್ತು ನಿಧಿ ಮಾತನಾಡಿಕೊಂಡಿದ್ದಾರೆ.

divya suresh5

ಈ ವಾರ ಬಿಗ್‍ಬಾಸ್ ಮನೆಯಲ್ಲಿ ಒಂದು ದೊಡ್ಡ ಫೈಟ್ ನಡೆಯುತ್ತಿದೆ. ಮನೆಯ ಕ್ಯಾಪ್ಟನ್ ಬಿಟ್ಟು ಉಳಿದ 13 ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ಪ್ರತಿಯೊಬ್ಬರು ತಾವು ಬಚಾವ್ ಆಗಬೇಕು ಎಂದು ಪಣತೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಬಣ್ಣವನ್ನು ಬದಲಾಯಿಸುತ್ತಿದ್ದಾರೆ. ಬಿಗ್‍ಬಾಸ್ ಇವರ ಹಿಂದೆ ನಿಂತು ಸೂತ್ರದ ಗೊಂಬೆಯಂತೆ ಆಟವಾಡಿಸುತ್ತಿದ್ದಾರೆ.

TAGGED:Divya SureshDivya UruduNidhi SubbayyaPublic TVShubhaದಿವ್ಯಾ ಉರುಡುಗದಿವ್ಯಾ ಸುರೇಶ್ನಿಧಿ ಸುಬ್ಬಯ್ಯಪಬ್ಲಿಕ್ ಟವಿಬಿಗ್‍ಬಾಸ್ಶುಭಾ
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

UP Lawyer Shot Dead
Crime

ಯುಪಿಯಲ್ಲಿ ಬೆಳಗ್ಗೆ ವಾಕಿಂಗ್‌ ಹೊರಟಿದ್ದ ವಕೀಲನಿಗೆ ಗುಂಡಿಕ್ಕಿ ಹತ್ಯೆ

Public TV
By Public TV
1 hour ago
MANPAD
Latest

ಇರಾನ್‌ಗೆ ನೂತನ ಏರ್‌ ಡಿಫೆನ್ಸ್‌ ಸಿಸ್ಟಮ್‌ ಪೂರೈಕೆಗೆ ಚೀನಾ ಸಿದ್ಧತೆ – ಅಮೆರಿಕ ಕಳವಳ

Public TV
By Public TV
1 hour ago
Hyderabad Woman Suicide
Crime

ಮದುವೆಗೆ ನಿರಾಕರಿಸಿದ್ದಕ್ಕೆ ವ್ಯಕ್ತಿಯಿಂದ HIV ಪಾಸಿಟಿವ್‌ ರಕ್ತ ಇಂಜೆಕ್ಟ್‌ – ಆಘಾತಗೊಂಡು ಯುವತಿ ಆತ್ಮಹತ್ಯೆ

Public TV
By Public TV
2 hours ago
cab clash whitefield
Bengaluru City

ಬೆಂಗಳೂರು| ಕ್ಯಾಬ್ ಬುಕ್ ಮಾಡಿ ಅರ್ಧಗಂಟೆ ಕಾಯಿಸಿ ಮಹಿಳೆ ಕಿರಿಕ್

Public TV
By Public TV
3 hours ago
Vande Bharat sleeper train
Bengaluru City

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್‌ಸಿಗ್ನಲ್

Public TV
By Public TV
3 hours ago
BENGALURU WEATHER
Bengaluru City

ಇಂದು ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ – ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?