Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಾಲಗಾರರ ಕಿರುಕುಳದಿಂದ ಮನನೊಂದ ಯುವಕ ಸೇತುವೆಯಿಂದ ಹಾರಿ ಆತ್ಮಹತ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಸಾಲಗಾರರ ಕಿರುಕುಳದಿಂದ ಮನನೊಂದ ಯುವಕ ಸೇತುವೆಯಿಂದ ಹಾರಿ ಆತ್ಮಹತ್ಯೆ

Crime

ಸಾಲಗಾರರ ಕಿರುಕುಳದಿಂದ ಮನನೊಂದ ಯುವಕ ಸೇತುವೆಯಿಂದ ಹಾರಿ ಆತ್ಮಹತ್ಯೆ

Public TV
Last updated: December 29, 2020 11:52 am
Public TV
Share
2 Min Read
mumbai 2
SHARE

– ವಾಟ್ಸಪ್ ಗ್ರೂಪ್ ರಚಿಸಿ ಕಿರುಕುಳ
– ತಂದೆಯ ಸಹಾಯಕ್ಕಾಗಿ ಆಟೋ ಓಡಿಸ್ತಿದ್ದ ಯೋಗೇಶ್

ಮುಂಬೈ: ತಂದೆಗೆ ಸಹಾಯ ಮಾಡಲು ಆಟೋರಿಕ್ಷಾ ಓಡಿಸಲು ಪ್ರಾರಂಭಿಸಿದ ಯುವಕ, ಸಾಲಗಾರರ ನಿರಂತರ ಕಿರುಕುಳ ಮತ್ತು ಅವಮಾನದಿಂದ ಮನನೊಂದು ಐರೋಲಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕನನ್ನು ಯೋಗೇಶ್ ಮಾನೆ(22) ಎಂದು ಗುರುತಿಸಲಾಗಿದೆ. ಮುಲುಂಡ್ ವೆಸ್ಟ್ ನ ರೋಹಿದಾಸ್ ನಗರದ ನಿವಾಸಿ. ಈತ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದನು.

3 13

 

ಇತ್ತೀಚೆಗೆ ಕೈಗಾರಿಕಾ ತಾಂತ್ರಿಕ ಅಧ್ಯಯನವನ್ನು ಯೋಗೇಶ್ ಮಾನೆ ಪೂರ್ಣಗೊಳಿಸಿದ್ದನು. ಆದರೆ ಅವನಿಗೆ ಕೆಲಸ ಸಿಕ್ಕಿರಲಿಲ್ಲ. ಹಾಗಾಗಿ ಆಟೋ ಓಡಿಸುತ್ತಾ ತಂದೆಗೆ ಸಹಾಯ ಮಾಡಲು ನಿರ್ಧರಿಸಿದ್ದನು. ತಂದೆ ಆನಂದ್ ಮಾನೆ ಅವರು ನವೆಂಬರ್‍ನಲ್ಲಿ ಅವನಿಗಾಗಿ ಆಟೋ ಖರೀದಿಸಿ ವಾಹನದ ನೋಂದಣಿ ಇತ್ಯಾದಿಗಳಿಗೆ ಹಣವನ್ನು ನಿರ್ವಹಿಸುವಂತೆ ಹೇಳಿದ್ದರು.

Police Jeep

 

ಆಟೋ ಕೆಲವು ಡಾಕ್ಯುಮೆಂಟ್‍ಗಳಿಗಾಗಿ ಸುಮಾರು 47,000 ರೂಗಳನ್ನು ಸಾಲ ಮಾಡಿದ್ದನು. ಆದರೆ ಆ ಹಣವನ್ನು ಮರುಪಾವತಿಸಲು ಹೆಣಗಾಡುತ್ತಿದ್ದನು. ಸಾಲ ಕೊಟ್ಟಿರುವವರು ಅವನಿಗೆ ಕರೆ ಮಾಡಿ ಹಣವನ್ನು ಕೊಡುವಂತೆ ಹೇಳಿದ್ದರು ಮತ್ತು ಅವನ ಸ್ನೇಹಿತರು ಮತ್ತು ರಕ್ತಸಂಬಂಧಿಗಳು ಇರುವ ವಾಟ್ಸಪ್ ಗುಂಪನ್ನು ಸಹ ರಚಿಸಿ ಹಣವನ್ನು ಮರಳಿಸುವಂತೆ ಸಂದೇಶವನ್ನು ಕಳಿಸಿದ್ದರು. ಈ ವಿಚಾರವಾಗಿ ಮನನೊಂದ ಯುವಕ ಒಂದು ದಿನ ಮನೆಯಿಂದ ಹೊರಗೆ ಹೋದವನು ಮರಳಿ ಬರಲಿಲ್ಲ. ಯೋಗೇಶ್ ಮಾನೆ ಫೋನ್ ಸ್ವಿಚ್ ಆಗಿದೆ, ಆವನು ನಾಪತ್ತೆಯಾಗಿದ್ದನು. ಈ ಬಗ್ಗೆ ಅನುಮಾನಗೊಂಡಿರುವ ಕುಟುಂಬಸ್ಥರು ಮುಲುಂಡ್ ಪೊಲೀಸರಿಗೆ ದೂರು ನೀಡಿದ್ದರು. ಡಿಸೆಂಬರ್ 22 ರಂದು ಥಾಣೆ ಕ್ರೀಕ್‍ನಲ್ಲಿ ಯೋಗೇಶ್ ಮಾನೆ ಅವರ ಶವ ಪತ್ತೆಯಾಗಿದೆ ಎಂದು ಕುಟುಂಬಸ್ಥರಿಗೆ ಪೊಲೀಸರು ತಿಳಿಸಿದರು.

Police

 

ಯೋಗೇಶ್ ಮಾನೆ ಸಾವಿನ ನಂತರ ಫೋನ್ ಅನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆರು ಹಣ-ಸಾಲ ನೀಡುವ ಅಪ್ಲಿಕೇಶನ್‍ಗಳು ಫೋನ್‍ನಲ್ಲಿ ಇದ್ದವು ಮತು ಸಾಲಕೊಟ್ಟಿರುವವರು ಅವನಿಗೆ ಕರೆ, ಸಂದೇಶ ಕಳುಹಿಸಿದ್ದರು. ಡಿಫೌಲ್ಟರ್ ಯೋಗೇಶ್ ಆನಂದ್ ಎಂಬ ಹೆಸರಿನ ಒಂದು ವಾಟ್ಸಪ್ ಗ್ರೂಪ್ ಅನ್ನು ರಚಿಸಿ ಕೆಲವು ಸ್ನೇಹಿತರು ಮತ್ತು ರಕ್ತಸಂಬಂಧಿಗಳನ್ನು ಸೇರಿಸಿ ಯೋಗೇಶ್ ಸಾಲ ಪಡೆದಿರುವ ವಿಷಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ್ದರು.

ವಾಟ್ಸಪ್ ಗ್ರೂಪ್ ಅನ್ನು ರಚಿಸದಂತೆ ಯೋಗೇಶ್ ಕೇಳಿಕೊಂಡಿದ್ದನು. ಆದರೆ ಅವರು ಅವನ ಮನವಿಗೆ ಸ್ಪಂದಿಸಲಿಲ್ಲ. ಇದರಿಂದ ಯೋಗೇಶ್ ಮನನೊಂದಿದ್ದನು ಎಂದು ಮೃತ ಯೋಗೇಶ್ ಸಹೋದರಿ ಹೇಳಿದ್ದಾಳೆ.

TAGGED:debtmoneymumbaipolicePublic TVಪಬ್ಲಿಕ್ ಟಿವಿಪೊಲೀಸ್ಮುಂಬೈಸಾಲಹಣ
Share This Article
Facebook Whatsapp Whatsapp Telegram

Cinema news

Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories
JC Movie Surya Prakyath
ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ – ಜೆಸಿ ಸಿನಿಮಾ ನಟನ ವಿರುದ್ಧ ಸುಮೋಟೊ ಕೇಸ್ ದಾಖಲು
Bengaluru City Cinema Districts Karnataka Latest Sandalwood Top Stories
rohit shetty 1 e1573969461253
ರೋಹಿತ್ ಶೆಟ್ಟಿ ಮನೆ ಮೇಲೆ ಫೈರಿಂಗ್ – ಮತ್ತೆ ಆರು ಜನ ಅರೆಸ್ಟ್, ಈವರೆಗೂ ಒಟ್ಟು 11 ಮಂದಿ ಬಂಧನ
Cinema Crime Latest National Top Stories
yash mother pushpa compound demolition 1
ಯಶ್‌ ತಾಯಿ ಸೈಟ್‌ ವಿವಾದ – ಏಕಪಕ್ಷೀಯ ತೀರ್ಪಿಗೆ ಕೋರ್ಟ್ ತಾತ್ಕಾಲಿಕ ತಡೆ
Cinema Court Districts Hassan Karnataka Latest States Top Stories

You Might Also Like

Congress MLA Sivaganga Basavaraj
Davanagere

ಈಗ ನುಡಿದಂತೆ ನಡೆಯುವವರು ಯಾರ್‌ ಇರ್ತಾರೆ ಹೇಳಿ – ಶಿವಗಂಗಾ ಬಸವರಾಜ್

Public TV
By Public TV
35 seconds ago
Yuvraj Samra
Cricket

T20 World Cup | ಬಲಿಷ್ಠ ಕಿವೀಸ್‌ ವಿರುದ್ಧ ಭರ್ಜರಿ ಶತಕ – ಇತಿಹಾಸ ನಿರ್ಮಿಸಿದ ಕೆನಡಾ ʻಸಾಮ್ರಾʼಟ್‌

Public TV
By Public TV
2 minutes ago
priyank kharge mohan das pai
Bengaluru City

ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮೋಹನ್ ದಾಸ್ ಪೈ ಟಾಂಗ್

Public TV
By Public TV
18 minutes ago
KN Rajanna
Bengaluru City

ಮಹಿಳಾ ಮೀಸಲಾತಿ ಬಂದ್ರೆ ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೀನಿ: ಕೆ.ಎನ್‌ ರಾಜಣ್ಣ

Public TV
By Public TV
32 minutes ago
CRIME
Crime

ತೀರ್ಥಹಳ್ಳಿ | ಲವ್‌ ಪ್ರಪೋಸ್‌ ಒಪ್ಪದ ಯುವತಿಗೆ ಬಿಯರ್‌ ಬಾಟಲಿಯಲ್ಲಿ ಇರಿದ ಪಾಗಲ್‌ ಪ್ರೇಮಿ!

Public TV
By Public TV
44 minutes ago
araga jnanendra
Latest

ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಜಾಸ್ತಿ ಆಗಲಿದೆ – ಆರಗ ಜ್ಞಾನೇಂದ್ರ

Public TV
By Public TV
57 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?