Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ: 05-12-2020
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನ ಭವಿಷ್ಯ: 05-12-2020

Dina Bhavishya

ದಿನ ಭವಿಷ್ಯ: 05-12-2020

Public TV
Last updated: December 4, 2020 4:01 pm
Public TV
Share
2 Min Read
Daily Horoscope in Kannada
SHARE

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕಮಾಸ,
ಕೃಷ್ಣ ಪಕ್ಷ, ಪಂಚಮಿ,
ಶನಿವಾರ, ಪುಷ್ಯ ನಕ್ಷತ್ರ / ಆಶ್ಲೇಷ
ರಾಹುಕಾಲ: 9 :22ರಿಂದ 10:48
ಗುಳಿಕಕಾಲ: 06:31 ರಿಂದ 07:56
ಯಮಗಂಡಕಾಲ: 1: 40 ರಿಂದ 03:06

ಮೇಷ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಚಿಂತೆ, ಸರ್ಕಾರಿ ಉದ್ಯೋಗದ ಹಂಬಲ, ನಿದ್ರಾಭಂಗ ಆತ್ಮ ಸಂಕಟ, ಮಕ್ಕಳ ನಡವಳಿಕೆಯಿಂದ ಬೇಸರ, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು, ಕಾನೂನುಬಾಹಿರ ಸಂಪಾದನೆಗೆ ಮುಂದಾಗುವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಉದ್ಯೋಗ ನಷ್ಟವಾಗುವ ಭೀತಿ, ಆತ್ಮ ಸಂಕಟ, ಭಯ ಗಾಬರಿ, ಸ್ಥಿರಾಸ್ತಿ ಕೆಲಸಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ವಿಘ್ನಗಳಿಂದ ಬೇಸರ.

ಮಿಥುನ: ಆರ್ಥಿಕವಾಗಿ ಮಂದತ್ವ, ಸೋಲು ನಷ್ಟ ಹಣಕಾಸಿನ ಬೇಡಿಕೆ, ಪ್ರಯಾಣದಲ್ಲಿ ವಿಘ್ನ, ಮಿತ್ರರಿಂದ ಸಹಕಾರ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆ, ಹಿರಿಯರಿಂದ ಧನ ಸಹಾಯ.

ಕಟಕ: ಸ್ವಂತ ಕೆಲಸಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಅನುಕೂಲ, ತಂದೆಯಿಂದ ಧನಸಹಾಯ, ನೆಮ್ಮದಿ ಭಂಗ, ಕಾಲು ನೋವು.

ಸಿಂಹ: ಸ್ವಯಂಕೃತಾಪರಾಧದಿಂದ ತೊಂದರೆ, ಶತ್ರುಗಳಿಂದ ನಷ್ಟ, ಬಂಧುಗಳು ಶತ್ರುಗಳಾಗುವರು, ಬಾಡಿಗೆದಾರರಿಂದ ಸಮಸ್ಯೆ, ಕೆಲಸಗಾರರ ಕೊರತೆ, ಶತ್ರು ದಮನ ನಿದ್ರಾಭಂಗ.

ಕನ್ಯಾ: ಮಕ್ಕಳಿಗೋಸ್ಕರ ಖರ್ಚು, ದುಶ್ಚಟಗಳಿಂದ ತೊಂದರೆ, ಆತ್ಮ ಸಂಕಟ ಮತ್ತು ವೇದನೆ, ಸಂತಾನ ದೋಷ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ನೇಹಿತರಿಂದ ಬೇಸರ, ಕೋರ್ಟ್ ಕೇಸ್ ಗಳಿಂದ ಸಮಸ್ಯೆ.

ತುಲಾ: ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಧಾನ, ಸಂಗಾತಿಯ ನಡವಳಿಕೆಯಿಂದ ಕೋಪ, ಮನೆಯ ವಾತಾವರಣದಲ್ಲಿ ಆತಂಕ, ಸ್ಥಿರಾಸ್ತಿಯಿಂದ ಅನುಕೂಲ, ಉದ್ಯೋಗದ ಚಿಂತೆ, ಸಂಪಾದನೆಯಲ್ಲಿ ಕುಂಠಿತವಾಗುವ ಆತಂಕ, ದೈವ ಶಾಪ.

ವೃಶ್ಚಿಕ: ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗ ನಷ್ಟವಾಗುವ ಭೀತಿ, ಹಿರಿಯರಿಂದ ನಿಂದನೆ, ಆರೋಗ್ಯ ಸಮಸ್ಯೆ, ಆತ್ಮವಿಶ್ವಾಸದಿಂದ ಗೆಲ್ಲುವ ಭರವಸೆ, ಸಂಬಂಧಗಳಲ್ಲಿ ಬಿರುಕು.

ಧನಸು: ತಂದೆಯಿಂದ ಧನಸಹಾಯ, ಮಕ್ಕಳಲ್ಲಿ ಗೆಲ್ಲುವ ಉತ್ಸಾಹ, ಕಷ್ಟನಷ್ಟಗಳ ನೆನಪು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕಣ್ಣು ಹಲ್ಲು ನಾಲಿಗೆ ಗಲ್ಲಕ್ಕೆ ಪೆಟ್ಟು, ಉದ್ಯೋಗದಲ್ಲಿ ಬಡ್ತಿ.

ಮಕರ: ಸ್ವಯಂಕೃತ ಅಪರಾಧಗಳು, ಅನಾರೋಗ್ಯದ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಸಂಶಯಗಳ ಸುಳಿದಾಟ, ವಾಹನ ಚಾಲನೆಯಿಂದ ತೊಂದರೆ, ಆತ್ಮ ಸಂಕಟ ಮತ್ತು ಮಾನಸಿಕ ಆಘಾತ, ಹೆಸರು ಕೀರ್ತಿ ಪ್ರತಿಷ್ಠೆಗೆ ಕಳಂಕ.

ಕುಂಭ: ಉದ್ಯೋಗದ ಭರವಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸ ಕಾರ್ಯದ ನಿಮಿತ್ತ ಪ್ರಯಾಣ, ಅಧಿಕಾರಿಗಳಿಗೆ ಖರ್ಚು, ಮಕ್ಕಳ ಸಂಸಾರದಲ್ಲಿ ವ್ಯತ್ಯಾಸ, ನೆರೆಹೊರೆಯವರಿಂದ ಮೋಸ ಮತ್ತು ಅವಮಾನ.

ಮೀನ: ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ, ಸಾಲ ದೊರೆಯುವ ಭರವಸೆ, ಮಾತಿನಿಂದ ಸಮಸ್ಯೆ, ಪೂರ್ವಿಕರಿಂದ ಯೋಗ ಫಲ ಮತ್ತು ಲಾಭ, ಉದ್ಯೋಗದಲ್ಲಿ ಯಶಸ್ಸು, ಪಿತ್ತ ಬಾಧೆ, ಬಾಯಿಹುಣ್ಣು, ಕೆಲಸಗಾರರು ದೊರೆಯುವರು.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

kea
Bengaluru City

CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ

Public TV
By Public TV
3 minutes ago
Ramesh Kumar
Districts

63 ಎಕ್ರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಹಿನ್ನಡೆ

Public TV
By Public TV
10 minutes ago
CRIME
Districts

ಸರ್ಕಾರಿ ಕಚೇರಿಯಲ್ಲಿ ದಲಿತ ಮಹಿಳೆಯ ವಿವಸ್ತ್ರಗೊಳಿಸಿ ವಿಕೃತಿ – 8 ಗಂಟೆ ನಿಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ದೂರು

Public TV
By Public TV
29 minutes ago
ಸಾಂದರ್ಭಿಕ ಚಿತ್ರ
Bagalkot

ಇನ್ಮುಂದೆ ಬುಕ್‌ ಮಾಡಿದ ದಿನವೇ ಗೃಹ ಬಳಕೆ ಸಿಲಿಂಡರ್ ವಿತರಣೆ – ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ

Public TV
By Public TV
42 minutes ago
MQ 4C Triton
Latest

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 1,859 ಕೋಟಿ ಮೌಲ್ಯದ MQ-4C ಟ್ರೈಟಾನ್ ಡ್ರೋನ್ ನಾಪತ್ತೆ

Public TV
By Public TV
1 hour ago
kalaburagi train
Kalaburagi

ಪಂಢರಪುರ-ತಿರುಪತಿ, ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ, SMVT ಬೆಂಗಳೂರು-ಬೀದರ್ ವಿಶೇಷ ರೈಲುಗಳ ಸೇವೆ ಮುಂದುವರಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?