Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿಂದು ಕೊರೊನಾ ಸ್ಫೋಟ- ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ರಾಜ್ಯದಲ್ಲಿಂದು ಕೊರೊನಾ ಸ್ಫೋಟ- ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ

Corona

ರಾಜ್ಯದಲ್ಲಿಂದು ಕೊರೊನಾ ಸ್ಫೋಟ- ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆ

Public TV
Last updated: May 8, 2020 5:28 pm
Public TV
Share
4 Min Read
Corona Lab.jpeg
SHARE

-ಇಂದು ಒಂದೇ ದಿನ 48 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 48 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 753ಕ್ಕೆ ಏರಿಕೆಯಾಗಿದೆ.

ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಇಂದು ಬಿಡುಗಡೆಯಾದ ಬುಲೆಟಿನ್‍ನಲ್ಲಿ, ಬೆಂಗಳೂರಿನಲ್ಲಿ 7 (ಶಿವಾಜಿ ನಗರ 4, ಪಾದರಾಯನಪುರ 2), ಬೆಳಗಾವಿಯಲ್ಲಿ 11, ದಾವಣಗೆರೆಯಲ್ಲಿ 13, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 5 ತಿಂಗಳ ಕಂದಮ್ಮ ಹಾಗೂ 3 ವರ್ಷದ ಬಾಲಕಿ ಸೇರಿ 12, ಚಿತ್ರದುರ್ಗದಲ್ಲಿ ಮೂವರು ಹಾಗೂ ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇಂದು 10 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Corona Lab b

ಆರೋಗ್ಯ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ಮೂವರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಬೆಳಗ್ಗಿನ ಬುಲೆಟಿನ್ ನಲ್ಲಿ 45 ಮಂದಿಗೆ ಸೋಂಕು ಕಾಣಿಸಿಕೊಂಡಿರೋದು ಖಚಿತವಾಗಿತ್ತು.

ಸಂಜೆ ಬಿಡುಗಡೆಯಾದ ಬುಲೆಟಿನ್
46: ರೋಗಿ 751: ಚಿತ್ರದುರ್ಗದ 64 ವರ್ಷದ ತಬ್ಲಿಘಿ. ಗುಜರಾತಿನ ಅಹಮದಾಬಾದ್ ನಿಂಂದ ಆಗಮನ.
47: ರೋಗಿ 752: ಚಿತ್ರದುರ್ಗದ 64 ವರ್ಷದ ತಬ್ಲಿಘಿ. ಗುಜರಾತಿನ ಅಹಮದಾಬಾದ್ ನಿಂಂದ ಆಗಮನ.
48: ರೋಗಿ 753: ಚಿತ್ರದುರ್ಗದ 64 ವರ್ಷದ ತಬ್ಲಿಘಿ. ಗುಜರಾತಿನ ಅಹಮದಾಬಾದ್ ನಿಂಂದ ಆಗಮನ.

ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ಸೋಂಕಿತರ ವಿವರ:
1. ರೋಗಿ-706: ಬೆಂಗಳೂರಿನ 23 ವರ್ಷದ ಯುವಕ. ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ.
2. ರೋಗಿ-707: ಬೆಂಗಳೂರಿನ 35 ವರ್ಷದ ಮಹಿಳೆ. ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ.
3. ರೋಗಿ-708: ಬೆಂಗಳೂರಿನ 22 ವರ್ಷದ ಯುವಕ. ರೋಗಿ-653 ಸಂಪರ್ಕದಲ್ಲಿದ್ದ.
4. ರೋಗಿ-709: ಬೆಂಗಳೂರಿನ 19 ವರ್ಷದ ಯುವಕ. ರೋಗಿ-653 ಸಂಪರ್ಕದಲ್ಲಿದ್ದ.
5. ರೋಗಿ-710: ಬೆಂಗಳೂರಿನ 40 ವರ್ಷದ ಪುರುಷ. ರೋಗಿ-653 ಸಂಪರ್ಕದಲ್ಲಿದ್ದರು.
6. ರೋಗಿ-711: ಬೆಂಗಳೂರಿನ 25 ವರ್ಷದ ಯುವಕ. ರೋಗಿ-653 ಸಂಪರ್ಕದಲ್ಲಿದ್ದ.
7. ರೋಗಿ-712: ಬಳ್ಳಾರಿಯ 37 ವರ್ಷದ ಮಹಿಳೆ. ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ.
8. ರೋಗಿ-713: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 58 ವರ್ಷದ ಪುರುಷ. ರೋಗಿ-485, 483ರ ಸಂಪರ್ಕದಲ್ಲಿದ್ದರು.
9. ರೋಗಿ-714: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 30 ವರ್ಷದ ಮಹಿಳೆ. ರೋಗಿ-552ರ ಸಂಪರ್ಕದಲ್ಲಿದ್ದರು.
10. ರೋಗಿ-715: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 20 ವರ್ಷದ ಯುವಕ. ರೋಗಿ-485, 496 ಸಂಪರ್ಕದಲ್ಲಿದ್ದರು.

CTD Tablighi

11. ರೋಗಿ-716: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 16 ವರ್ಷದ ಯುವತಿ. ರೋಗಿ-552ರ ಸಂಪರ್ಕದಲ್ಲಿದ್ದರು.
12. ರೋಗಿ-717: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 21 ವರ್ಷದ ಯುವತಿ. ರೋಗಿ-547ರ ಸಂಪರ್ಕದಲ್ಲಿದ್ದರು
13. ರೋಗಿ-718: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 45 ವರ್ಷದ ಪುರುಷ. ರೋಗಿ-547ರ ಸಂಪರ್ಕದಲ್ಲಿದ್ದರು
14. ರೋಗಿ-719: ಬೆಳಗಾವಿ ಜಿಲ್ಲೆ ಹಿರೇಬಾಗೆವಾಡಿಯ 26 ವರ್ಷದ ಯುವಕ. ರೋಗಿ-547ರ ಸಂಪರ್ಕದಲ್ಲಿದ್ದರು
15. ರೋಗಿ-720: ಬೆಳಗಾವಿಯ 38 ವರ್ಷದ ಮಹಿಳೆ. ರೋಗಿ 548ರ ಸಂಪರ್ಕ.
16. ರೋಗಿ-721: ಬೆಳಗಾವಿಯ 20 ವರ್ಷದ ಯುವತಿ. ರೋಗಿ 547ರ ಸಂಪರ್ಕ.
17. ರೋಗಿ-722: ಬೆಳಗಾವಿಯ 23 ವರ್ಷದ ಯುವಕ. ರೋಗಿ 539 ಮತ್ತು 552ರ ಸಂಪರ್ಕ.
18. ರೋಗಿ-723: ಬೆಳಗಾವಿಯ 20 ವರ್ಷದ ಯುವಕ. ರೋಗಿ 575ರ ಸಂಪರ್ಕ.
19. ರೋಗಿ-724: ದಾವಣಗೆರೆಯ 10 ವರ್ಷದ ಬಾಲಕ. ರೋಗಿ 556ರ ಸಂಪರ್ಕ.
20. ರೋಗಿ-725: ದಾವಣಗೆರೆಯ 20 ವರ್ಷದ ಯುವಕ. ರೋಗಿ 556ರ ಸಂಪರ್ಕ.

Corona Lab a

21. ರೋಗಿ-726: ದಾವಣಗೆರೆಯ 18 ವರ್ಷದ ಯುವತಿ. ರೋಗಿ 556ರ ಸಂಪರ್ಕ.
22. ರೋಗಿ-727: ದಾವಣಗೆರೆಯ 27 ವರ್ಷದ ಮಹಿಳೆ. ರೋಗಿ 556ರ ಸಂಪರ್ಕ.
23. ರೋಗಿ-728: ದಾವಣಗೆರೆಯ 18 ವರ್ಷದ ಯುವತಿ. ರೋಗಿ 533ರ ಸಂಪರ್ಕ.
24. ರೋಗಿ-729: ದಾವಣಗೆರೆಯ 6 ವರ್ಷದ ಬಾಲಕ. ರೋಗಿ 533ರ ಸಂಪರ್ಕ.
25. ರೋಗಿ-730: ದಾವಣಗೆರೆಯ 9 ವರ್ಷದ ಬಾಲಕ. ರೋಗಿ 533ರ ಸಂಪರ್ಕ.
26. ರೋಗಿ-731: ದಾವಣಗೆರೆಯ 36 ವರ್ಷದ ಪುರುಷ. ರೋಗಿ 533ರ ಸಂಪರ್ಕ.
27. ರೋಗಿ-732: ದಾವಣಗೆರೆಯ 32 ವರ್ಷದ ಮಹಿಳೆ. ರೋಗಿ 533ರ ಸಂಪರ್ಕ.
28. ರೋಗಿ-733: ದಾವಣಗೆರೆಯ 3 ವರ್ಷದ ಹೆಣ್ಣು ಮಗು. ರೋಗಿ 533ರ ಸಂಪರ್ಕ.
29. ರೋಗಿ-734: ದಾವಣಗೆರೆಯ 48 ವರ್ಷದ ಪುರುಷ. ರೋಗಿ 533ರ ಸಂಪರ್ಕ.
30. ರೋಗಿ-735: ದಾವಣಗೆರೆಯ 13 ವರ್ಷದ ಬಾಳಕಿ. ರೋಗಿ 533ರ ಸಂಪರ್ಕ.

31. ರೋಗಿ-736: ದಾವಣಗೆರೆಯ 08 ವರ್ಷದ ಬಾಲಕಿ- ರೋಗಿ 533ರ ಸಂಪರ್ಕ.
32. ರೋಗಿ- 737: ದಾವಣಗೆರೆಯ 38 ವರ್ಷದ ಮಹಿಳೆ- ರೋಗಿ 533ರ ಸಂಪರ್ಕ
33. ರೋಗಿ- 738: ಬೆಂಗಳೂರಿನ 34 ವರ್ಷದ ಮಹಿಳೆ- ಸೋಂಕಿನ ಮೂಲ ಪತ್ತೆಯಾಗಿಲ್ಲ
34. ರೋಗಿ- 739: ಉತ್ತರ ಕನ್ನಡ ಭಟ್ಕಳದ 25 ವರ್ಷದ ಯುವತಿ- ರೋಗಿ 659ರ ಸಂಪರ್ಕ
35. ರೋಗಿ- 740: ಭಟ್ಕಳದ 18 ವರ್ಷದ ಯುವತಿ- ರೋಗಿ 659ರ ಸಂಪರ್ಕ
36. ರೋಗಿ- 741: ಭಟ್ಕಳದ 11 ವರ್ಷದ ಬಾಲಕಿ- ರೋಗಿ 659ರ ಸಂಪರ್ಕ
37. ರೋಗಿ- 742: ಭಟ್ಕಳದ 39 ವರ್ಷದ ಮಹಿಳೆ- ರೋಗಿ 659ರ ಸಂಪರ್ಕ
38. ರೋಗಿ- 743ಳ ಭಟ್ಕಳದ 33 ವರ್ಷದ ಪುರುಷ- ರೋಗಿ 659ರ ಸಂಪರ್ಕ
39. ರೋಗಿ -744: ಭಟ್ಕಳದ 75 ವರ್ಷದ ಮಹಿಳೆ- ರೋಗಿ 659ರ ಸಂಪರ್ಕ
40. ರೋಗಿ- 745: ಭಟ್ಕಳದ 12 ವರ್ಷದ ಬಾಲಕಿ – ರೋಗಿ 659ರ ಸಂಪರ್ಕ

41. ರೋಗಿ- 746: ಭಟ್ಕಳದ 83 ವರ್ಷದ ವೃದ್ಧ- ರೋಗಿ 659ರ ಸಂಪರ್ಕ
42. ರೋಗಿ- 747: ಭಟ್ಕಳದ ಐದು ತಿಂಗಳ ಮಗು- ರೋಗಿ 659ರ ಸಂಪರ್ಕ
43. ರೋಗಿ- 748: ಭಟ್ಕಳದ ಮೂರು ವರ್ಷದ ಬಾಲಕಿ- ರೋಗಿ 659ರ ಸಂಪರ್ಕ
44. ರೋಗಿ- 749: ಭಟ್ಕಳದ 60 ವರ್ಷದ ವೃದ್ಧ- ರೋಗಿ 659ರ ಸಂಪರ್ಕ
45. ರೋಗಿ- 750: ಭಟ್ಕಳದ 22 ವರ್ಷದ ಯುವತಿ- ರೋಗಿ-659ರ ಸಂಪರ್ಕ

TAGGED:Corona VirusCovid 19karnatakaPublic TVಕರ್ನಾಟಕಕೊರೊನಾ ವೈರಸ್ಕೋವಿಡ್ 19ಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories

You Might Also Like

AshwiniVaishnaw
Dharwad

ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ್ ಆದೇಶ

Public TV
By Public TV
8 minutes ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಪಬ್ಲಿಕ್‌ ಟಿವಿ ʻವಿದ್ಯಾಪೀಠʼಕ್ಕೆ ಬನ್ನಿ – On Spot ಬಂಪರ್‌ ಬಹುಮಾನ ನಿಮ್ಮದಾಗಿಸಿಕೊಳ್ಳಿ

Public TV
By Public TV
11 minutes ago
Supreme Court 1
Karnataka

ಮುರುಘಾ ಮಠದ ಆಸ್ತಿ ಕೇಸ್ – ಸುಪ್ರೀಂಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್

Public TV
By Public TV
19 minutes ago
AS Ponnanna
Districts

ಕೊಡಗಿನ ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ರೇಪ್ ಆರೋಪ – ಇಬ್ಬರನ್ನು ಬಂಧಿಸಲಾಗಿದೆ: ಪೊನ್ನಣ್ಣ

Public TV
By Public TV
44 minutes ago
Nikhil Kumaraswamy
Bengaluru City

ಪಕ್ಷ ಕಟ್ಟಲು ಕಾರ್ಯಕರ್ತರು ಸಿದ್ಧರಿದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ

Public TV
By Public TV
49 minutes ago
Delhi Police
Crime

ಹಿರಿಯ ಕಂದಾಯ ಅಧಿಕಾರಿ ಮಗಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ – ಮನೆಗೆಲಸದವನ ಮೇಲೆ ಶಂಕೆ

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?