Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 15 ವರ್ಷ ಕಳೆದ್ರೂ ಮಾಸದ ಸೌಂದರ್ಯ ನೆನಪು – ಸರಳತೆಗೆ ಇನ್ನೊಂದು ಹೆಸರೇ ಸೌಮ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | 15 ವರ್ಷ ಕಳೆದ್ರೂ ಮಾಸದ ಸೌಂದರ್ಯ ನೆನಪು – ಸರಳತೆಗೆ ಇನ್ನೊಂದು ಹೆಸರೇ ಸೌಮ್ಯ

Cinema

15 ವರ್ಷ ಕಳೆದ್ರೂ ಮಾಸದ ಸೌಂದರ್ಯ ನೆನಪು – ಸರಳತೆಗೆ ಇನ್ನೊಂದು ಹೆಸರೇ ಸೌಮ್ಯ

Public TV
Last updated: April 17, 2019 11:28 am
Public TV
Share
2 Min Read
SOUNDRYA
SHARE

– 16 ವರ್ಷದ ಸಿನಿಮಾ ಜೀವನದಲ್ಲಿ 102 ಚಿತ್ರದಲ್ಲಿ ನಟನೆ

ಕೋಲಾರ: ಪಂಚಭಾಷಾ ತಾರೆ ಕನ್ನಡದ ಕುವರಿ ದಿವಂಗತ ನಟಿ ಸೌಂದರ್ಯ ಅವರು ಅಗಲಿ ಇಂದಿಗೆ 15 ವರ್ಷಗಳು ಕಳೆದಿದೆ. ಆದರೂ ಅವರು ಅಭಿನಯಿಸಿರುವ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಚಿರಪರಿಚಿತರಾಗಿದ್ದಾರೆ.

ಸೌಂದರ್ಯ ಅವರು ಜುಲೈ 18, 1976 ರಲ್ಲಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಸತ್ಯನಾರಾಯಣ ಹಾಗೂ ಮಂಜುಳಾ ಮಗಳಾಗಿ ಜನಿಸಿದ್ದರು. ಸೌಂದರ್ಯ ಅವರ ಮೊದಲ ಹೆಸರು ಸೌಮ್ಯ. ಒಂದನೇ ತರಗತಿಯನ್ನು ಗಂಜಿಗುಂಟೆ ಗ್ರಾಮದಲ್ಲೇ ಓದಿದ ಸೌಂದರ್ಯ ನಂತರ ಬೆಂಗಳೂರಿಗೆ ಬಂದಿದ್ದರು.

vlcsnap 2019 04 17 10h58m24s585 1

ಚಿಕ್ಕಂದಿನಿಂದಲೇ ಸಂಗೀತ, ನಾಟ್ಯ, ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದ ಸೌಂದರ್ಯ ಅವರಿಗೆ ಸತ್ಯ ಪ್ರೊಡಕ್ಷನ್‍ನಲ್ಲಿ ಹೊರಬಂದ ನನ್ನ ತಂಗಿಯ ಸಿನಿಮಾದಲ್ಲಿ ನಟನೆ ಕಂಡು ಚಿತ್ರರಂಗ ಅದ್ಧೂರಿ ಅವಕಾಶದ ಸ್ವಾಗತವನ್ನೇ ನೀಡಿತ್ತು. 16 ವರ್ಷಗಳ ಸಿನಿಮಾ ಜೀವನದಲ್ಲಿ ಒಟ್ಟು 107 ಸಿನಿಮಾಗಲ್ಲಿ ನಟಿಸಿದ್ದ ಸೌದರ್ಯ, ದೇಶದ ನಂಬರ್ 1 ಸ್ಟಾರ್ ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿ ಮಿಂಚಿದ್ದರು. ಆದರೆ ಸೌಂದರ್ಯ ಇಷ್ಟು ಬೇಗನೇ ನಮ್ಮನ್ನು ಅಗಲಿ ದೂರಹೋಗುತ್ತಾರೆ ಅಂದುಕೊಂಡಿರಲಿಲ್ಲ.

vlcsnap 2019 04 17 10h59m52s875

ಸಹೋದರ ರವಿ ಅವರು ತಂಗಿಯ ಬಗ್ಗೆ ಮಾತನಾಡಿ, “ಬಡತನದಿಂದಲೇ ಮೇಲೆ ಬಂದ ಸೌಂದರ್ಯ ತಾನು ಎಷ್ಟು ಎತ್ತರಕ್ಕೆ ಹೋದರೂ ಕೂಡಾ ಎಂದು ಅಹಂಕಾರ, ಗರ್ವದಿಂದ ಜನರ ಜೊತೆಯಾಗಲಿ ತನ್ನ ಅಭಿಮಾನಿಗಳ ಜೊತೆಯಾಗಲಿ ನಡೆದುಕೊಂಡಿರಲಿಲ್ಲ. ಇಂತಹ ಸೌಮ್ಯ ಸ್ವಭಾವದ ಸೌಂದರ್ಯ ತನ್ನ ಹುಟ್ಟೂರಿಗೆ ಬಂದಾಗಲೂ ತನ್ನ ಎಲ್ಲಾ ಸಂಬಂಧಿಕರ ಮನೆಗೆ ಹೋಗಿ ಅವರೊಡನೆ ಬೆರೆತು ಆಡುತ್ತಿದ್ದಳು. ಜೊತೆಗೆ ತನ್ನ ಸಂಬಂಧಿಕರ ಕಷ್ಟ ಸುಖಗಳನ್ನು ವಿಚಾರಿಸಿ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಳು. ಇಂದಿಗೂ ಆಕೆಯಿಂದ ಸಹಾಯ ಪಡೆದವರು ಸೌಂದರ್ಯಳನ್ನು ನೆನೆದು ಕಣ್ಣೀರಿಡುತ್ತಾರೆ” ಎಂದು ಹೇಳುತ್ತಾರೆ.

vlcsnap 2019 04 17 10h59m33s271

2004ರ ಏಪ್ರಿಲ್ 17 ರಂದು ತನ್ನ ಅಣ್ಣನೊಂದಿಗೆ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರಕ್ಕೆ ಹೋಗುವಾಗ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ವಿಮಾನ ಅಪಘಾತವಾಗಿ ಸೌಂದರ್ಯ ಹಾಗೂ ಆಕೆಯ ಅಣ್ಣ ಅಮರನಾಥ್ ಜೀವಂತವಾಗಿ ಸುಟ್ಟುಕರಕಲಾಗಿದ್ದರು. ಅಂದಿಗೆ ಭೂಮಿಯ ಮೇಲಿದ್ದ ಸೌಂದರ್ಯ ರಾಶಿಯೇ ಮುದುಡಿ ಹೋಗಿತ್ತು. ಆಕೆ ಎಷ್ಟೆತ್ತರಕ್ಕೆ ಹೋದರೂ ಆಕೆಯ ಸರಳತೆ ಎಲ್ಲರ ಮನಸ್ಸಿನಲ್ಲಿ ಮನೆಮಾಡಿತ್ತು. ಸೌಂದರ್ಯ ತಾನು ಉನ್ನತ ಸ್ಥಾನಕ್ಕೇರಿದ ಮೇಲೆ ತನ್ನೂರಿಗೆ ಒಂದು ಶಾಲೆ ಕಟ್ಟಡವನ್ನು ನಿರ್ಮಾಣ ಮಾಡಿ ಕೊಟ್ಟಿದ್ದರು. ಇಂದಿಗೂ ಆ ಕಟ್ಟಡದ ಮೇಲೆ ಅವರ ಹೆಸರನ್ನು ಬರೆಯಲಾಗಿದೆ. ಅಷ್ಟೆ ಅಲ್ಲದೇ ತನ್ನೂರಿನಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಬೇಕು ಎಂಬ ಹತ್ತು ಹಲವು ಆಸೆಗಳನ್ನು ಹೊತ್ತಿದ್ದ ಸೌಂದರ್ಯಳ ನೆನಪು, ಸದ್ಯ ನೆನಪಾಗಿ ಉಳಿದಿದೆ ಎಂದು ಸೌಂದರ್ಯ ಅಣ್ಣ ರವಿಕುಮಾರ್ ತಿಳಿಸಿದ್ದಾರೆ.

TAGGED:airportKolarMoviesPublic TVSoundaryaಕೋಲಾರಪಬ್ಲಿಕ್ ಟಿವಿವಿಮಾನಸಿನೆಮಾಸೌಂದರ್ಯ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
35 minutes ago
Heavy rains in Bengaluru Bowring Hospital wall collapses 6 dead
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ ಅಮಾನತು

Public TV
By Public TV
46 minutes ago
01 25
Big Bulletin

ಬಿಗ್‌ ಬುಲೆಟಿನ್‌ 30 April 2026 ಭಾಗ-1

Public TV
By Public TV
1 hour ago
02 23
Big Bulletin

ಬಿಗ್‌ ಬುಲೆಟಿನ್‌ 30 April 2026 ಭಾಗ-2

Public TV
By Public TV
1 hour ago
03 23
Big Bulletin

ಬಿಗ್‌ ಬುಲೆಟಿನ್‌ 30 April 2026 ಭಾಗ-3

Public TV
By Public TV
1 hour ago
Cabinet Meet
Bengaluru City

ಬಿಡದಿ ಟೌನ್‌ಶಿಪ್‌ಗೆ 18,000 ಕೋಟಿ; ಬೆಂಗಳೂರು-ಬೀದರ್ ಮಧ್ಯೆ ಮತ್ತೆ ವಿಮಾನ ಯಾನಕ್ಕೆ ಸಂಪುಟ ಒಪ್ಪಿಗೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?