Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಕ್ಕು ಅಪಶಕುನವಲ್ಲ, ಶುಭ ಶಕುನ – ಮಂಗಳವಾರ ಮಾರ್ಜಾಲಕ್ಕೆ ತಪ್ಪದೇ ಮಹಾಮಂಗಳಾರತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಬೆಕ್ಕು ಅಪಶಕುನವಲ್ಲ, ಶುಭ ಶಕುನ – ಮಂಗಳವಾರ ಮಾರ್ಜಾಲಕ್ಕೆ ತಪ್ಪದೇ ಮಹಾಮಂಗಳಾರತಿ

Districts

ಬೆಕ್ಕು ಅಪಶಕುನವಲ್ಲ, ಶುಭ ಶಕುನ – ಮಂಗಳವಾರ ಮಾರ್ಜಾಲಕ್ಕೆ ತಪ್ಪದೇ ಮಹಾಮಂಗಳಾರತಿ

Public TV
Last updated: October 26, 2017 7:50 am
Public TV
Share
1 Min Read
MND CAT COLLAGE
SHARE

– ಸಕ್ಕರೆ ನಾಡಲ್ಲಿದೆ ಬೆಕ್ಕಿಗೊಂದು ದೇವಸ್ಥಾನ

ಮಂಡ್ಯ: ಸಾಮಾನ್ಯವಾಗಿ ಬೆಕ್ಕು ಎಂದರೆ ಮೂಗು ಮುರಿಯೋ ಮಂದಿನೇ ಜಾಸ್ತಿ. ಅದರಲ್ಲೂ ಶುಭಕಾರ್ಯಕ್ಕೆ ಹೊರಟಾಗ ಎಲ್ಲಾದರೂ ಬೆಕ್ಕು ಅಡ್ಡ ಬಂತೆಂದರೆ ಮುಗಿದೇ ಹೋಯಿತು. ಅಯ್ಯೋ ಅಪಶಕುನ ಅಂತ ಬೆಕ್ಕಿಗೆ ಶಾಪ ಹಾಕುತ್ತಾರೆ. ಆದರೆ ಇಲ್ಲೊಂದು ಗ್ರಾಮ ಇದೆ. ಇಲ್ಲಿ ಬೆಕ್ಕನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.

ಬೆಕ್ಕು ನಾಲ್ಕು ಕಾಲಿನ ಮಿಶ್ರಾಹಾರಿ ಪ್ರಾಣಿ. ಶುಭ ಸಮಾರಂಭ ಅಥವಾ ಶುಭ ಕಾರ್ಯಕ್ಕೆ ಹೋಗುವಾಗ ಈ ಜೀವಿಯ ಮುಖವನ್ನು ನೋಡಬಾರದು, ಎದುರುಗಡೆ ಓಡಾಡಿದರೆ ಆಗೋ ಕಾರ್ಯ ಆಗಲ್ಲ, ಕೆಟ್ಟದಾಗುತ್ತೆ ಎಂಬುದು ನಂಬಿಕೆ. ಬೆಕ್ಕನ್ನು ಮನೆಯಲ್ಲಿ ಸಾಕಿದರೂ ಅದಕ್ಕೆ ಅಪಶಕುನ ಪ್ರಾಣಿ ಎಂದೇ ಕುಖ್ಯಾತಿ.

MND CAT 9

 

ನಮ್ಮ ರಾಜ್ಯದಲ್ಲೇ ಬೆಕ್ಕನ್ನ ದೇವರು ಎಂದು ಪೂಜಿಸುತ್ತಾರೆ. ಅದಕ್ಕೆ ಇತರೆ ದೇವರಿಗಳಿಗಿರುವಂತೆ ದೇವಸ್ಥಾನ ಕೂಡಾ ಇದೆ. ಪ್ರತಿ ಮಂಗಳವಾರ ಬೆಕ್ಕಿನ ಮೂರ್ತಿಗೆ ವಿಶೇಷ ಪೂಜೆ ನಡೆಯುತ್ತದೆ. ಎಲ್ಲಿ ಅಂತಿರಾ ಬೇರೆಲ್ಲೂ ಅಲ್ಲ, ನಮ್ಮ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆಯಲ್ಲಿ.

ಮಂಗಮ್ಮ ಹೆಸರಲ್ಲಿ ಬೆಕ್ಕಿಗೆ ದೇವಸ್ಥಾನ ಕಟ್ಟಿ ಪ್ರತಿ ಮಂಗಳವಾರ ಪೂಜೆ ಮಾಡುತ್ತಾರೆ. ಈ ಊರವರು ಗ್ರಾಮಸ್ಥರು ಬೆಕ್ಕನ್ನು ಬೈಯಲ್ಲ ಹಾಗೂ ಹೊಡೆಯಲ್ಲ. ಬೆಕ್ಕು ಸತ್ತರೆ ಪೂಜೆ ಸಹಿತ ಶವಸಂಸ್ಕಾರ ಮಾಡುತ್ತಾರೆ. ಬೆಕ್ಕಳಲೆ ಅಂತಾ ಕರೆಸಿಕೊಂಡಿರುವ ಈ ಊರಲ್ಲಿ ಬೆಕ್ಕು ಶುಭಶಕುನ ಎನ್ನುವ ನಂಬಿಕೆ ಇದೆ. ಬೆಕ್ಕನ್ನು ಅಸಡ್ಡೆಯಿಂದ ಅಪಶಕುನ ಎಂದು ನೋಡೋರ ಮಧ್ಯೆ ಈ ಗ್ರಾಮದ ನಂಬಿಕೆ ವಿಶೇಷ ಅನ್ನಿಸುತ್ತದೆ.

MND CAT 13

MND CAT 11

MND CAT 10

MND CAT 8

MND CAT 7

MND CAT 6

MND CAT 5

MND CAT 4

MND CAT 3

MND CAT 2

MND CAT 1

TAGGED:CatmandyaMangammapoojaPublic TVಪಬ್ಲಿಕ್ ಟಿವಿಪೂಜೆಬೆಕ್ಕುಮಂಗಮ್ಮಮಂಡ್ಯ
Share This Article
Facebook Whatsapp Whatsapp Telegram

Cinema news

Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories

You Might Also Like

A team of training IAS officers visits KEA Bengaluru praised for its work 1
Districts

ತರಬೇತಿ ನಿರತ ಐಎಎಸ್ ಅಧಿಕಾರಿಗಳ ನಿಯೋಗ ಭೇಟಿ – ಕೆಇಎಗೆ ಕೆಲಸಕ್ಕೆ ಪ್ರಶಂಸೆ

Public TV
By Public TV
5 minutes ago
Pax Silica
Latest

ಅಮೆರಿಕ ನೇತೃತ್ವದ ʻಪ್ಯಾಕ್ಸ್ ಸಿಲಿಕಾʼ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

Public TV
By Public TV
11 minutes ago
Pawan Khera
Latest

ಮ್ಯಾಕ್ರನ್ ಹೊಗಳಿದ ಬೆನ್ನಲ್ಲೇ ಯುಪಿಐ ಪರಿಚಯಿಸಿದ್ದೇ ನಾವು ಎಂದ ಕಾಂಗ್ರೆಸ್‌

Public TV
By Public TV
27 minutes ago
Ju ARJUN ELEPHANT
Chikkamagaluru

ಕಾಡಾನೆ ಸೆರೆಗೆ ಬಂದಿದ್ದ ಜ್ಯೂ.ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ ʻಪಾರ್ಥʼ!

Public TV
By Public TV
1 hour ago
Siddaramaiah R Ashok
Bengaluru City

ತುರ್ತುಪರಿಸ್ಥಿತಿ ವೇಳೆ ಕಾಂಗ್ರೆಸ್‌ ವಿರೋಧಿಸಿದ್ದ ಸಿದ್ದರಾಮಯ್ಯರಿಂದ ಮಾಧ್ಯಮಗಳ ನಿರ್ಬಂಧ ಸರಿಯಲ್ಲ: ಅಶೋಕ್‌ ಆಕ್ಷೇಪ

Public TV
By Public TV
1 hour ago
R Ashok
Districts

ಸ್ನೇಹಮಯಿ ಕೃಷ್ಣ ಬಂಧನ ದುರಾಡಳಿತಕ್ಕೆ ಸಾಕ್ಷಿ – ಆರ್. ಅಶೋಕ್ ಕಿಡಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?