Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

23 ಅಡಿ ಉದ್ದದ ದೈತ್ಯ ಹೆಬ್ಬಾವಿನ ಜೊತೆ ಹೋರಾಡಿ ಗೆದ್ದ ಸೆಕ್ಯೂರಿಟಿ ಗಾರ್ಡ್!

Public TV
Last updated: October 4, 2017 12:50 pm
Public TV
Share
1 Min Read
python
SHARE

– ಹಾವನ್ನ ತಂತಿಯಂತೆ ಕಟ್ಟಿದ ಗ್ರಾಮಸ್ಥರು

ಜಕಾರ್ತಾ: ಸೆಕ್ಯೂರಿಟಿ ಗಾರ್ಡ್‍ವೊಬ್ಬರು 23 ಅಡಿ ಉದ್ದದ ಹೆಬ್ಬಾವಿನ ಜೊತೆ ಹೋರಾಡಿ ಬದುಕಿರುವ ಅಚ್ಚರಿ ಸಂಗತಿ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ.

37 ವರ್ಷದ ಸೆಕ್ಯೂರಿಟಿ ಗಾರ್ಡ್ ರಾಬರ್ಟ್ ನಬಾಬನ್ ಹೆಬ್ಬಾವಿನೊಂದಿಗೆ ಹೋರಾಡಿ ಅದನ್ನು ಸಾಯಿಸಿದ್ದಾರೆ. ಆದ್ರೆ ಈ ವೇಳೆ ಹೆಬ್ಬಾವು ಅವರ ತೋಳಿಗೆ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

PYTHON 1

ನಬಾಬನ್ ಇಲ್ಲಿನ ಇಂದ್ರಗಿರಿ ಹುಲು ರಿಜೆನ್ಸಿ ಪ್ರದೇಶದಲ್ಲಿರುವ ಪಾಮ್ ಆಯಿಲ್ ತೋಟದಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಪಾದಚಾರಿ ಮಾರ್ಗದಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆ ದಾಟಲಾಗದಂತೆ ದೈತ್ಯ ಹೆಬ್ಬಾವು ಅಡ್ಡಗಟ್ಟಿದ್ದನ್ನು ನೋಡಿದ್ದರು.

ನಂತರ ನಬಾಬನ್ ಮುಂದೆ ಹೋಗಿ ಹೆಬ್ಬಾವಿನೊಂದಿಗಿನ ಕಾಳಗದಲ್ಲಿ ಸಿಲುಕಿದ್ರು. ಈ ವೇಳೆ ಹೆಬ್ಬಾವು ನಬಾಬನ್ ಅವರ ತೋಳಿಗೆ ಕಚ್ಚಿತ್ತು. ಸ್ವಲ್ಪ ಸಮಯ ಹಾವಿನೊಂದಿಗೆ ಗುದ್ದಾಡಿದ ನಬಾಬನ್ ಕೊನೆಗೂ ಅದನ್ನ ಕೊಂದಿದ್ದಾರೆ.

44FE422600000578 4946028 image m 16 1507061212136

ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ನಬಾಬನ್ ಈ ಬಗ್ಗೆ ಮಾತನಾಡಿದ್ದು, ನಾನು ಹಾವನ್ನು ಹಿಡಿಯಲು ಪ್ರಯತ್ನಿಸಿದೆ. ಆದರೆ ಅದು ನನ್ನ ತೋಳಿಗೆ ಕಚ್ಚಿತ್ತು. ಸ್ವಲ್ಪ ಸಮಯದವರೆಗೆ ನಾನು ಹಾವಿನೊಂದಿಗೆ ಹೋರಾಡಿದೆ ಎಂದು ಹೇಳಿದ್ದಾರೆ.

ನಬಾಬನ್ ಸಾಯಿಸಿದ ಹೆಬ್ಬಾವನ್ನು ಗ್ರಾಮದಲ್ಲಿ ಬಟ್ಟೆ ಒಣಗಲು ಹಾಕುವ ತಂತಿಯಂತೆ ಕಟ್ಟಲಾಗಿದೆ. ಹಾವಿನ ಬಾಲದ ಮೇಲೆ ಮಕ್ಕಳು ಆಟವಾಡುತ್ತಿರೋ ಫೋಟೋಗಳು ಮೈ ಜುಮ್ಮೆನಿಸುವಂತಿವೆ.

ಕಳೆದ ಮಾರ್ಚ್‍ನಲ್ಲಿ ಇದೇ ರೀತಿಯ ಘಟನೆ ನಡೆದ ಬಗ್ಗೆ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ದೈತ್ಯ ಹಾವಿನೊಂದಿಗೆ ಸೆಣಸಿದ ವ್ಯಕ್ತಿಯ ಮೃತದೇಹ ಹಾವಿನ ಹೊಟ್ಟೆಯಲ್ಲಿ ಪತ್ತೆಯಾಗಿತ್ತು ಎಂದು ವರದಿಯಾಗಿದೆ.

nintchdbpict000357875630

TAGGED:indonesiaPublic TVpythonsecurity guardಇಂಡೋನೇಷ್ಯಾಪಬ್ಲಿಕ್ ಟಿವಿಸೆಕ್ಯೂರಿಟಿ ಗಾರ್ಡ್ಹೆಬ್ಬಾವು
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Darshan Pavithra Gowda 1
ಗಟ್ಟಿಯಾದ ಬ್ಲಾಂಕೆಟ್‌, ದಿಂಬು, ನೈಟ್ ಡ್ರೆಸ್ ಬೇಕು – ಜೈಲಲ್ಲಿರೋ ದರ್ಶನ್ ಹೊಸ ಬೇಡಿಕೆ
Bengaluru City Cinema Latest Top Stories
Sudeep 1
ಅಮ್ಮನ ಹೆಸರಿನಲ್ಲಿ ಸುದೀಪ್ ಹಸಿರು ಕ್ರಾಂತಿ
Cinema Latest Sandalwood
Vishnu memorial
ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ
Cinema Latest Sandalwood Top Stories
SUDEEP
ಕಿಚ್ಚನ ಬರ್ತ್‌ಡೇ ಸೆಲಬ್ರೇಷನ್‌ಗೆ ಸ್ಥಳ, ಟೈಮಿಂಗ್ ಫಿಕ್ಸ್!
Cinema Latest Sandalwood Top Stories
Mangalapuram‌ movie
ರಿಷಿ ಹೊಸ ಸಿನಿಮಾಗೆ ಮುಹೂರ್ತ: ಬಿಗ್ ಬಾಸ್ ಸ್ಪರ್ಧಿ ನಾಯಕಿ
Cinema Latest Sandalwood Top Stories

You Might Also Like

Deepti Kiran Maheshwari
Crime

ಕಾರು ಅಪಘಾತ – ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿಗೆ ಗಂಭೀರ ಗಾಯ

Public TV
By Public TV
21 minutes ago
Donald Trump Vladimir Putin Zelensky European Leaders 1
Latest

ಭಾರತಕ್ಕೆ 50% ತೆರಿಗೆ ಹಾಕಿ – ಯುರೋಪ್‌ಗೆ ಅಮೆರಿಕ ಮನವಿ

Public TV
By Public TV
22 minutes ago
Rave Obbattu
Food

ಗಣೇಶ ವಿಸರ್ಜನೆಯಂದು ರುಚಿಕರವಾದ ರವೆ ಒಬ್ಬಟ್ಟು ಮಾಡಿ

Public TV
By Public TV
38 minutes ago
property tax
Bengaluru City

ಇಂದಿನಿಂದಲೇ ಕರ್ನಾಟಕದಲ್ಲಿ ಆಸ್ತಿ ಖರೀದಿ ಶುಲ್ಕ ದುಪ್ಪಟ್ಟು

Public TV
By Public TV
1 hour ago
UDUPI D K SHIVAKUMAR
Districts

ಡಿಕೆಶಿ ಮನಸ್ಸಿನ ಇಚ್ಛೆ ಫಲಿಸಲಿ – ಕೃಷ್ಣ ಮಠದಲ್ಲಿ ಪುತ್ತಿಗೆ ಶ್ರೀ ಆಶೀರ್ವಾದ

Public TV
By Public TV
1 hour ago
WEATHER 1 e1679398614299
Bengaluru City

ರಾಜ್ಯದ ಹವಾಮಾನ ವರದಿ 31-08-2025

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?