ಪಂಚಾಂಗ
ರಾಹುಕಾಲ – 01:36 -03:02
ಗುಳಿಕಕಾಲ -09:16 – 10:43
ಯಮಗಂಡಕಾಲ -06:23 – 07:50
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಕಾರ್ತಿಕ, ಪಕ್ಷ : ಶುಕ್ಲ, ತಿಥಿ : ನವಮಿ, ನಕ್ಷತ್ರ : ಪೂರ್ವಾಭಾದ್ರಾ
ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಶ್ರಮವಹಿಸಬೇಕು, ಸನ್ಮಾನದಿಂದ ಸಂತಸ
ವೃಷಭ: ಗಿರವಿ ಅಂಗಡಿಯವರಿಗೆ ನಷ್ಟ, ತಾಳ್ಮೆಯಿಂದ ವರ್ತಿಸಿ, ತೊಂದರೆಗಳೇನಿದ್ದರೂ ತಾತ್ಕಾಲಿಕ
ಮಿಥುನ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಕಿರಿಕಿರಿ, ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ, ಹಠಾತ್ ಪ್ರಯಾಣ ಸಾಧ್ಯತೆ
ಕಟಕ: ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಫಲ, ಮಾತಿನ ಮೇಲೆ ಹಿಡಿತವಿರಲಿ, ನೂತನ ವಾಹನ ಖರೀದಿ ಸಾಧ್ಯತೆ
ಸಿಂಹ: ಅನಿರೀಕ್ಷಿತ ಧನಾಗಮನ, ಗುರುಹಿರಿಯರ ಮಾರ್ಗದರ್ಶನದಿಂದ ಯಶಸ್ಸು, ಕೆಲಸದ ನಿಮಿತ್ತ ಕೊಂಚ ಅಲೆದಾಟ
ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆಪ್ತರೊಂದಿಗೆ ಮಾತುಕತೆ, ಪಾಲುದಾರಿಕೆ ವ್ಯವಹಾರಗಳಿಂದ ನಷ್ಟ ಸಾಧ್ಯ.
ತುಲಾ: ಆದಾಯ ಮೂಲಗಳು ಹೆಚ್ಚಾಗುತ್ತದೆ, ಅಹಂಕಾರದಿಂದ ಅವಕಾಶ ವಂಚಿತರಾಗುವಿರಿ, ಬಂಧುಗಳಿಂದ ಬೆಂಬಲ
ವೃಶ್ಚಿಕ: ಆಲಸ್ಯವನ್ನು ತ್ಯಜಿಸಬೇಕು, ಕುಟುಂಬದಲ್ಲಿ ಸಂತೋಷ, ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭ
ಧನಸ್ಸು: ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ, ಅನವಶ್ಯಕ ಖರ್ಚು, ಮಿತ್ರರಿಂದ ಕೆಡಕು
ಮಕರ: ದುರಭ್ಯಾಸಕ್ಕೆ ಧನವ್ಯಯ, ಮನಸ್ಸು ಗೊಂದಲದಿಂದ ಕೂಡಿರುತ್ತದೆ, ನಿಮ್ಮ ಸಾಧನೆಯನ್ನು ಕೊಂಡಾಡುವರು
ಕುಂಭ ರಾಶಿ: ಮಂಗಳ ಕಾರ್ಯದಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟಕ್ಕೆ ಚಿಂತನೆ, ಕೈಹಿಡಿದ ಕಾರ್ಯಗಳು ನೇರವೇರುವುದು
ಮೀನ: ಶತ್ರುಕಾಟದಿಂದ ಮುಕ್ತಿ, ಒಳ್ಳೆಯ ವ್ಯಕ್ತಿಗಳೊಂದಿಗೆ ಸಮಯ ಕಳೆಯುವ ಅವಕಾಶ, ಆದಾಯಕ್ಕಿಂತ ಖರ್ಚು ಹೆಚ್ಚು
