Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • November 2026
  • October 2026
  • September 2026
  • August 2026
  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಭೂ ಗ್ಯಾರಂಟಿ ಯೋಜನೆಯಡಿ ಇ-ಸ್ವತ್ತು 2.0ಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Districts | Bengaluru City | ಭೂ ಗ್ಯಾರಂಟಿ ಯೋಜನೆಯಡಿ ಇ-ಸ್ವತ್ತು 2.0ಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ

Bengaluru City

ಭೂ ಗ್ಯಾರಂಟಿ ಯೋಜನೆಯಡಿ ಇ-ಸ್ವತ್ತು 2.0ಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ

Last updated: November 18, 2026 7:48 pm
By
Public TV
Share
3 Min Read
Eshwar Khandre

ಬೆಂಗಳೂರು: ಭೂ ಗ್ಯಾರಂಟಿ (Land Gurantee) ಯೋಜನೆಯಡಿ ಇ-ಸ್ವತ್ತು 2.0ಗೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಚಾಲನೆ ನೀಡಿದರು.

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮೊದಲು ಇ-ಸ್ವತ್ತು ನೀಡುವ ಅಭಿಯಾನ ಇದಾಗಿದೆ. ಈ ವೇಳೆ ಮಾತನಾಡಿದ ಸಚಿವರು, ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಚುನಾವಣೆ ಮುನ್ನ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಗ್ರಾಮೀಣಾ ಭಾಗದ ಬಹುದಿನಗಳ ಬೇಡಿಕೆ. ಅವರದ್ದೇ ಸ್ವತ್ತು ಆಗಿದ್ರು ಅವರ ಬಳಿ ದಾಖಲಾತಿ ಇರಲಿಲ್ಲ. ಅವರಿಗಾಗಿ ಇ-ಸ್ವತ್ತು ಅಭಿಯಾನ ಮಾಡಿದ್ದೇವೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿ ವಾಸ ಇದ್ದರು ದಾಖಲಾತಿ ಅವರಿಗೆ ಇರಲಿಲ್ಲ. ಹಲವು ಕಾರಣಗಳಿಂದ ದಾಖಲಾತಿ ಇರಲಿಲ್ಲ. ಇದಕ್ಕಾಗಿ ಒಂದು ಸಮಿತಿ ಮಾಡಿದ್ದೆ. 5 ಜನರ ಸದಸ್ಯರ ಸಮಿತಿ ಎಲ್ಲರ ಅಭಿಪ್ರಾಯ ಪಡೆದು ವರದಿ ಕೊಟ್ಟಿದ್ದರು. ವರದಿ ಪರಿಶೀಲನೆ ಬಳಿಕ ಈಗ ಇದ್ದ ನಿಯಮ ಬದಲಾವಣೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಮಡಿಕೇರಿ | ಅಂಗನವಾಡಿ ಕಾರ್ಯಕರ್ತೆಯರ ವೇತನ ಪಾವತಿಯಲ್ಲಿ ಗೋಲ್‌ಮಾಲ್ ಆರೋಪ; ಮೂವರು ಸಿಬ್ಬಂದಿ ವಿರುದ್ಧ ದೂರು

ಗ್ರಾಮೀಣ ಭಾಗದ ಜನರಿಗೆ ಸ್ಪಷ್ಟವಾದ ಭೂ ದಾಖಲೆ ಕೊಡಬೇಕು. ಹೀಗಾಗಿ ಇ-ಸ್ವತ್ತು ಅಭಿಯಾನ ಮಾಡಿದ್ದೇವೆ. ನಮ್ಮ ಪಂಚತಂತ್ರದಲ್ಲಿ 1,50,69,90 ರೂ. ಆಸ್ತಿ ಇವೆ. ಇದರಲ್ಲಿ 11ಂ ಕೊಟ್ಟಿದ್ದು, 42,92,484 ಇ-ಸ್ವತ್ತು ವಿತರಣೆ ಮಾಡಲಾಗಿದೆ. ಫಾರಂ 11 ಕೊಟ್ಟಿದ್ದು 10,16,730 ಕೊಡಲಾಗಿದೆ. ಎರಡು ಸೇರಿ 53,09,223 ಜನರಿಗೆ ಇ-ಸ್ವತ್ತು ಕೊಡಲಾಗಿದೆ. ಬಾಕಿ 97,59,867 ಖಾತೆ ಇ-ಸ್ವತ್ತು ಕೊಡಬೇಕಿದೆ ಎಂದು ಮಾಹಿತಿ ಕೊಟ್ಟರು.

More Read

Vande Bharat Train 1
ನೆಂಟರನ್ನು ಕಳುಹಿಸಲು ಬಂದ 12 ಮಂದಿ ವಂದೇ ಭಾರತ್‌ ರೈಲಲ್ಲಿ ಲಾಕ್‌ – 140 ಕಿಮೀ ಪ್ರಯಾಣ, 36 ಸಾವಿರ ದಂಡ!
Siddaramaiah 4
ವರುಣದ ಮೂಗುಮಾರಮ್ಮ ದೇವಸ್ಥಾನದ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಭಾಗಿ – ಮುಂದಿನ ಸಿಎಂ ಎಂದು ಘೋಷಿಸಿದ ಗ್ರಾಮಸ್ಥರು
Madikeri
ಮಡಿಕೇರಿ | ಅಂಗನವಾಡಿ ಕಾರ್ಯಕರ್ತೆಯರ ವೇತನ ಪಾವತಿಯಲ್ಲಿ ಗೋಲ್‌ಮಾಲ್ ಆರೋಪ; ಮೂವರು ಸಿಬ್ಬಂದಿ ವಿರುದ್ಧ ದೂರು

ಈ ವರ್ಷದ ಅಂತ್ಯಕ್ಕೆ ಡಿಸೆಂಬರ್ 31ರೊಳಗೆ 8 ಲಕ್ಷ ಆಸ್ತಿಗೆ ಇ-ಸ್ವತ್ತು ನೀಡಲಾಗುತ್ತದೆ. ಅರ್ಜಿ ಕೊಟ್ಟ 22 ದಿನಗಳ ಪರಿಶೀಲನೆ ಬಳಿಕ ಇ ಖಾತೆ ಆಗಲಿದೆ. ಪ್ರತಿ ಪಂಚಾಯತಿಗೆ ಗುರಿ ನಿಗದಿ ಮಾಡಲಾಗಿದೆ. ಕಂದಾಯ ಭೂಮಿಯಲ್ಲಿ ಮನೆ ಕಟ್ಟಿರೋರಿಗೆ ಖಾತೆ ಮಾಡಿಕೊಡ್ತೀವಿ. ಮೊದಲ ಹಂತದಲ್ಲಿ ಬಿ ಕರಾಬ್ ಇಲ್ಲದ ಕಂದಾಯ ಭೂಮಿಗೆ ಇ ಖಾತೆ ಕೊಡುತ್ತೇವೆ. ಮುಂದಿನ ವರ್ಷ ಅಂತ್ಯದ ಒಳಗೆ ಎಲ್ಲಾ ಖಾತೆಗೆ ಇ ಸ್ವತ್ತು ಕೊಡುವ ಗುರಿ ಹಾಕಿದ್ದೇವೆ. ಒಂದು ಬಾರಿ ಪರಿಹಾರ ಅಂತ ಮಾಡ್ತಾ ಇದ್ದೇವೆ. ನವೆಂಬರ್ 2 ಪ್ರಕ್ರಿಯೆ ಶುರು ಮಾಡಲಾಗಿದೆ. 2025ರ ಏಪ್ರಿಲ್ 7ರೊಳಗೆ ವಿದ್ಯುತ್ ಬಿಲ್ ಇದ್ದವರಿಗೆ ಇ ಖಾತೆ ಕೊಡ್ತೀವಿ. ಸೇಲ್ ಡೀಡ್ ರಿಯಾಯಿತಿ ಕೊಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ‘ಸೆಂಚುರಿ’ ಬಾರಿಸಿದ ಬಿಳಿಜೋಳ!

ಎರಡನೇ ಹಂತದಲ್ಲಿ ಸರ್ಕಾರದ ಯೋಜನೆಯ ಹಕ್ಕು ಪತ್ರಗಳಿಗೂ ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಇ-ಖಾತೆ ಕೊಡ್ತೀವಿ. ಮಲೆನಾಡು ಭಾಗದ ಕಣಮನೆ, ಮನೆದಳಕ್ಕೂ ಇ ಖಾತೆ ಕೊಡ್ತೀವಿ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ, ಕೃಷಿ ಉದ್ದೇಶಕ್ಕಾಗಿ ಮನೆ ಕೊಟ್ಟಿರೋರಿಗೆ ಇ-ಖಾತೆ ಕೊಡ್ತೀವಿ. ಗ್ರಾಮ ಪಂಚಾಯತಿಯಲ್ಲಿ ಗ್ರಾಮಠಾಣಾ ವ್ಯಾಪ್ತಿ ಸಿಬ್ಬಂದಿಗಳು ಹೋಗಿ ದಾಖಲಾತಿ ಸಂಗ್ರಹ ಮಾಡಬೇಕು. ಮೊದಲು ಗ್ರಾಮಾಠಾಣ ಆಸ್ತಿಗಳಿಗೆ ಕೊಡ್ತೀವಿ. ಬಳಿಕ ಕಂದಾಯ ಜಮೀನಿಗೆ ಕೊಡ್ತೀವಿ ಎಂದು ಹೇಳಿದರು.

ಕಂದಾಯ ಜಮೀನಿಗೂ ಕೊಡ್ತೀವಿ. ಬಿ-ಕರಾಬ್ ಜಮೀನು ಸಮೀಕ್ಷೆ ಮಾಡಬೇಕು. ಕಂದಾಯ ಇಲಾಖೆ ಜೊತೆ ಮಾತಾಡಬೇಕು. ಸಿಎಂ, ಡಿಸಿಎಂ ಜೊತೆ ಮಾತಾಡಿ ಪರಿಹಾರ ಕೊಡ್ತೀವಿ. ಕಂದಾಯ ಜಮೀನಿನಲ್ಲಿ ಮನೆ ಕೊಟ್ಟಿರೋರಿಗೆ ಇ-ಖಾತೆ ಕೊಡ್ತೀವಿ. ಬಿ ಕರಾಬ್ ಬಿಟ್ಟು ಇರೋ ಕಂದಾಯ ಜಮೀನಿಗೆ ಇ ಖಾತೆಗೆ ಕೊಡಲು ಸೂಚನೆ ನೀಡಿದ್ದೇವೆ. ಆದಷ್ಟು ಬೇಗ ಇದನ್ನೂ ಮಾಡ್ತೀವಿ ಅಂತ ಭರವಸೆ ನೀಡಿದರು.ಇದನ್ನೂ ಓದಿ: ಟ್ರಂಪ್‌ಗೆ ಚಿನ್ನದ ಪಿಚ್ವಾಯಿ ವರ್ಣಚಿತ್ರ ಉಡುಗೊರೆಯಾಗಿ ನೀಡಿದ ಮೋದಿ

Share This Article
Facebook Whatsapp Whatsapp Telegram Copy Link
Cinema News
Bhale Huchcha
ಹಾಡಾಗಿ ಬಂದ `ಭಲೇ ಹುಚ್ಚ’ – ಅಣ್ಣಾವ್ರ ಅಭಿಮಾನಿ ಕಥೆ
Pili Channe Tulu Movie
ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾಗೆ ತುಳು ಚಿತ್ರ
ramayana
ವಿಶ್ವದ ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಯಶ್‌ ʻರಾಮಾಯಣʼ
Javed Akhtar
ಪ್ರತಿಯೊಬ್ಬ ಭಾರತೀಯನ ರಕ್ತದ ಕಣದಲ್ಲಿ ರಾಮನಿದ್ದಾನೆ – ಜಾವೇದ್ ಅಖ್ತರ್ ಹೇಳಿಕೆಗೆ ಮುಸ್ಲಿಂ ಮುಖಂಡರ ವಿರೋಧ

You Might Also Like

White Jowar Hits a Century for the First Time in History North Karnatakas Favorite Rotti Set to Get Costlier 2

ಇತಿಹಾಸದಲ್ಲೇ ಮೊದಲ ಬಾರಿಗೆ ‘ಸೆಂಚುರಿ’ ಬಾರಿಸಿದ ಬಿಳಿಜೋಳ!

7 minutes ago
Trump and modi

ಟ್ರಂಪ್‌ಗೆ ಚಿನ್ನದ ಪಿಚ್ವಾಯಿ ವರ್ಣಚಿತ್ರ ಉಡುಗೊರೆಯಾಗಿ ನೀಡಿದ ಮೋದಿ

39 minutes ago
Voyager 1

ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ಸಾಗಿದ ವಾಯೇಜರ್-1; 49 ವರ್ಷಗಳ ನಿರಂತರ ಪಯಣ

56 minutes ago
Cameron Bancroft Ball Tampering

ಬಾಲ್ ಟ್ಯಾಂಪರಿಂಗ್ ಸಂಚು ಇಡೀ ಆಸ್ಟ್ರೇಲಿಯಾ ತಂಡಕ್ಕೆ ತಿಳಿದಿತ್ತು: ಕ್ಯಾಮರೂನ್ ಬ್ಯಾಂಕ್ರಾಫ್ಟ್

55 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact