ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಇಬ್ಬನಿ ಬೀಳಲಿದ್ದು, ಚಳಿಯ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರೀಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 32-22
ಶಿವಮೊಗ್ಗ: 29-16
ಬೆಳಗಾವಿ: 28 -17
ಮೈಸೂರು: 29-16
ಮಂಡ್ಯ: 29-16
ಮಡಿಕೇರಿ: 27-16
ರಾಮನಗರ: 29-16
ಹಾಸನ: 29-17
ಚಾಮರಾಜನಗರ: 30-16

ಚಿಕ್ಕಬಳ್ಳಾಪುರ: 29-16
ಕೋಲಾರ: 29-16
ತುಮಕೂರು: 30-17
ಉಡುಪಿ: 32-24
ಕಾರವಾರ: 32-23
ಚಿಕ್ಕಮಗಳೂರು: 28-17
ದಾವಣಗೆರೆ: 32-18
ಹುಬ್ಬಳ್ಳಿ: 32-17
ಚಿತ್ರದುರ್ಗ: 31-17
ಹಾವೇರಿ: 31-17
ಬಳ್ಳಾರಿ: 33-19
ಗದಗ: 32-18
ಕೊಪ್ಪಳ: 32-18
ರಾಯಚೂರು: 33-20
ಯಾದಗಿರಿ: 33-19
ವಿಜಯಪುರ: 32-17
ಕಲಬುರಗಿ: 33-18
ಬಾಗಲಕೋಟೆ: 32-17
